483963ಕೇಂದ್ರ ಸರಕಾರಗೆದ್ದವರೆಲ್ಲ ಸಂಪುಟ ರಚಿಸುವಾಗ ಎಡವಿ ಬಿದ್ದವರೇ!/column/bhat/2009/0528-govt-formation-bottle-neck-for-any-govt.htmlಪ್ರಾಯಶಃ ಸೋನಿಯಾಗಾಂಧಿ ಹಾಗೂ ಡಾ. ಮನಮೋಹನ್ ಸಿಂಗ್ ಅವರು ಜವಾಹರಲಾಲ್ ನೆಹರು ಅವರ ಮಾತುಗಳನ್ನು ಕೇಳಿಸಿಕೊಂಡರೆ ಈ ಸಂದರ್ಭದಲ್ಲಿ ತುಸು ಸಮಾಧಾನ ಸಿಗಬಹುದು. ನೀವೆಷ್ಟೇ ಪ್ರಬಲ, ಸಮರ್ಥ ನಾಯಕರಿರಬಹುದು. ಅದು ನಿಜಕ್ಕೂ ಪರೀಕ್ಷೆಗೊಳಗಾಗುವುದು ಸಚಿವ ಸಂಪುಟವನ್ನು ರಚಿಸುವಾಗ ಹಾಗೂ ಅದನ್ನು ವಿಸ್ತರಿಸುವಾಗ. ಇವೆರಡರಲ್ಲಿ ನೀವು ಯಶಸ್ವಿಯಾದರೆ ನಿಮ್ಮ ಸರಕಾರಕ್ಕೆ ಸದ್ಯ ಯಾವುದೇ ಅಪಾಯವಿಲ್ಲ. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. 36964http://kannada.oneindia.com/img/2009/05/28-neharu-cabinet1.jpg483963ಕೇಂದ್ರ ಸರಕಾರನಕ್ಸಲರು ಭಯೋತ್ಪಾದಕರು, ಪಿ ಚಿದಂಬರಂ/news/2009/06/22/centre-bans-cpi-m-declares-it-a-terror-outfit.htmlನವದೆಹಲಿ, ಜೂ. 22 : ಕೊನೆಗೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ದಿಟ್ಟ ನಿರ್ಧಾರವೊಂದನ್ನು ಏಕಾಏಕಿ ಕೈಗೊಂಡಿದೆ. ನಕ್ಸಲ್ ಚಟುವಟಿಕೆಗಳನ್ನು ನಡೆಸುತ್ತಿರುವ ಸಿಪಿಐ(ಮಾವೋ), ಉಲ್ಫಾ, ಲಷ್ಕರ್ ಇ ತೊಯ್ಬಾ, ಸಿಮಿ ಸಂಘಟನೆ ಸೇರಿ ದೇಶದ ವಿವಿಧ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ 34 ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಯೆಂದು ಅಧಿಕೃತವಾಗಿ ಸೋಮವಾರ ಘೋಷಿಸಿ ಅದರ ಮೇಲೆ ನಿಷೇಧ ಹೇರಿ 37508http://kannada.oneindia.com/img/2009/06/22-p-chidambaram1.jpg483963ಕೇಂದ್ರ ಸರಕಾರರಸಗೊಬ್ಬರಗಳ ಪೂರೈಕೆಗೆ ಕೇಂದ್ರಕ್ಕೆ ಸಿಎಂ ಪತ್ರ/news/2009/07/14/yeddyurappa-urges-centre-to-supply-fertilizers.htmlಬೆಂಗಳೂರು, ಜು. 14 : ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಭರದಿಂದ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ತುರ್ತಾಗಿ ಅಗತ್ಯವಿರುವ ಯೂರಿಯಾ, ಕಾಂಪ್ಲೆಕ್ಸ್ ಹಾಗೂ ಎಂ.ಒ.ಪಿ. ರಸಗೊಬ್ಬರಗಳನ್ನು ಬೇಡಿಕೆಗನುಗುಣವಾಗಿ ಸಮರ್ಪಕವಾಗಿ ಸರಬರಾಜು ಮಾಡಲು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಕೃಷಿ ಸಚಿವ ಶರದ್‌ ಪವಾರ್ ಮತ್ತು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವ 37964http://kannada.oneindia.com/img/2009/07/14-yeddyurappa11.jpg483963ಕೇಂದ್ರ ಸರಕಾರಯಾರೇ ಬರಲಿ, ಹೋಗಲಿ ಸರಕಾರವೆಂಬ ಕತ್ತೆ ವರ್ತಿಸೋದೇ ಹೀಗೆ/column/bhat/2009/0801-our-govt-works-like-this-only.htmlಸರಕಾರ ಅಂದ್ರೆ ದಪ್ಪ ಚರ್ಮದ ಕಿವುಡ ಕತ್ತೆ ಇದ್ದಂತೆ! ಎಷ್ಟೇ ಹೊಡೆಯಿರಿ, ಬಡಿಯಿರಿ, ಲಬೋ ಅಂತ ಬಾಯಿಬಡಿದುಕೊಳ್ಳಿ ಉಹುಂ ಅದಕ್ಕೇನೂ ಆಗುವುದಿಲ್ಲ. ಹೋಗಲಿ, ಅದರ ಮುಂದೆ ಅಂಗಾತವೋ, ಬೋರಲೋ ಬಿದ್ದು ಸಾಯಿರಿ, ಅದು ಜಪ್ಪಯ್ಯ ಎನ್ನುವುದಿಲ್ಲ. ಅದು ಅದರ ಪಾಡಿಗೆ ಹಾಯಾಗಿ ಏನೂ ನಡೆದೇ ಇಲ್ಲ ಎಂಬಂತೆ ಸುಮ್ಮನಿದ್ದುಬಿಡುತ್ತದೆ. ಹೊಸ ಮುಖ್ಯಮಂತ್ರಿ, ಮಂತ್ರಿಗಳು ಬರಲಿ, ಹೋಗಲಿ, ಸರಕಾರ 38363http://kannada.oneindia.com/img/2009/08/01-nandan-nilekani3.jpg483963ಕೇಂದ್ರ ಸರಕಾರಉಪಚುನಾವಣೆ ಪ್ರಚಾರ ಆಖಾಡಕ್ಕೆ ಕೃಷ್ಣ/news/2009/08/06/sm-krishna-likely-to-join-by-election-campaign.htmlಬೆಂಗಳೂರು, ಆ. 6 : ಉಪಚುನಾವಣೆ ಪ್ರಚಾರ ಆಖಾಡಕ್ಕೆ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಆಗಸ್ಟ್ 8 ರಂದು ನಗರಕ್ಕೆ ಆಗಮಿಸಲಿದ್ದಾರೆ. ಪಕ್ಷದ ಚುನಾವಣಾ ಪ್ರಚಾರ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ. ಎಲ್ಲಾ ಐದು ಕ್ಷೇತ್ರಗಳಲ್ಲಿ ಸಂಚರಿಸಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಕೃಷ್ಣ ಪ್ರಚಾರಕ್ಕೆ ಇಳಿಯುತ್ತಿರುವುದರಿಂದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಉಂಟಾಗಿದೆ. ಹೊಸ 38453http://kannada.oneindia.com/img/2009/08/06-sm-krishna1e.jpg483088may 1ಮೇ 1ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ/news/2009/04/30/karnataka-sslc-results2009-on-may1.htmlಬೆಂಗಳೂರು, ಏ.30: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಮೇ 1ರಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಿದೆ. ಶುಕ್ರವಾರ ಮಧ್ಯಾಹ್ನದ ನಂತರ ಇಲಾಖೆಯ ವೆಬ್ ಸೈಟಿನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಮೇ 2ರಂದು ಸಂಬಂಧಿಸಿದ ಎಲ್ಲ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಪ್ರತಿವರ್ಷದಂತೆ ದಟ್ಸ್ ಕನ್ನಡ.ಕಾಂ ಈ ಬಾರಿ ಕೂಡ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ತನ್ನ ವೆಬ್ 36309http://kannada.oneindia.com/img/2009/04/30-kseeb2.jpg483088may 1ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ/news/2009/05/01/karnataka-sslc-results2009-know-it-online.htmlಬೆಂಗಳೂರು, ಮೇ.1: ಮಾರ್ಚ್, ಏಪ್ರಿಲ್ ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶಗಳು ಹೊರಬಿದ್ದಿವೆ. ಎಸ್ಸೆಸ್ಸಿಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಎಂದಿನಂತೆ ಈ ಸಲವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ನಡೆದ ಕೇವಲ ಮೂರು ವಾರಗಳಲ್ಲಿಯೇ ಫಲಿತಾಂಶ ನೀಡಿರುವುದು ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ಇತಿಹಾಸದಲ್ಲಿ ಹೊಸ ದಾಖಲೆ.ಎಸ್ಸೆಸ್ಸೆಲ್ಸಿ ಫಲಿತಾಂಶ ಈಗ ಲಭ್ಯ | Karnataka SSLCresults now availableಉಡುಪಿ 36336http://kannada.oneindia.com/img/2009/05/01-kseeb2.jpg483088may 1'ಕಾರ್ಮಿಕ ದಿನ' ಎಂಬ ಅಸಂಬದ್ಧ ಆಚರಣೆ!/festivals/general/2009/0501-should-indians-celebrate-labor-day.htmlಮೇ 1, ಕಾರ್ಮಿಕ ದಿನ. ಇದು ನಮ್ಮದಲ್ಲ. ಆದರೆ ನಮ್ಮದೆಂದು ಒಪ್ಪಿಕೊಂಡು-ಅಪ್ಪಿಕೊಂಡು ಪ್ರತಿ ವರ್ಷ ಆಚರಿಸುತ್ತಿದ್ದೇವೆ. ನಮ್ಮ ದೇಶದ ಅಸಂಘಟಿತ ವಲಯದ ಕಾರ್ಮಿಕರಿಗೆ 'ಕಾರ್ಮಿಕ ದಿನ'ದಿಂದ ಚಿಕ್ಕಾಸಿನ ಪ್ರಯೋಜನವೂ ಇಲ್ಲ. ಅವರಲ್ಲಿ ಬಹುಮಂದಿಗೆ ಈ ದಿನಾಚರಣೆಯ ಅರಿವೇ ಇಲ್ಲ. ಅದೇವೇಳೆ, ಸಂಘಟಿತ ವಲಯದ ಬಹುತೇಕ ಕಾರ್ಮಿಕರು ತಮ್ಮ ಎಂದೂ ಮುಗಿಯದ ಬೇಡಿಕೆಗಳನ್ನು ಪ್ರತಿಪಾದಿಸುತ್ತ 'ಕಾರ್ಮಿಕ ದಿನ'ವನ್ನು 'ಅಧಿಕೃತ 36343http://kannada.oneindia.com/img/2009/05/01-worker1.jpg483088may 1ಎಸ್ಸೆಸ್ಸೆಲ್ಸಿ ಫಲಿತಾಂಶ, ಜಿಲ್ಲಾವಾರು ವಿವರ/news/2009/05/01/karnataka-sslc-results2009-district-wise-table.htmlಬೆಂಗಳೂರು, ಮೇ.1: 2009ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮಾರ್ಚ್ 30 ರಿಂದ ಏ.6 ರವರೆಗೆ ರಾಜ್ಯಾದ್ಯಂತ ಒಟ್ಟು 2762 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಒಟ್ಟು 8,58,391 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ 219 ಕೇಂದ್ರಗಲ್ಲಿ ನಡೆಸಲಾಯಿತು. ಸುಮಾರು 43,000 ಮೌಲ್ಯಮಾಕರು ಈ ಕಾರ್ಯವನ್ನು ಏ.19ರಂದು ಪೂರ್ಣಗೊಳಿಸಿದರು. ಎಸ್ಸೆಸ್ಸೆಲ್ಸಿ ಫಲಿತಾಂಶ ಈಗ ಲಭ್ಯ| Karnataka 36344http://kannada.oneindia.com/img/2009/05/01-sslc-exams.jpg483088may 1ದುಡಿಯುವ ಕೈಗಳು/literature/poem/2009/0501-may-day-working-hands-mohanchand.htmlದಣಿಯದೆ ದುಡಿಯುವ ಕೈಗಳಿಗೆ ಗೊತ್ತಿಲ್ಲಗಂಡು ಹೆಣ್ಣೆಂಬ ಜಾತಿ ಭೇದ ಬೇಕಿಲ್ಲವೇದ ಉಪನಿಷತ್ತು ಬೌದ್ಧಿಕ ಕರಾಮತ್ತುಅವುಗಳಿಗೆ ದುಡಿಯುವದೊಂದೇ ಗೊತ್ತುಅವುಗಳಿಲ್ಲದೆ ಮುಗಿಲ ಮುಟ್ಟುತಿದ್ದವೇನು ಫಾರೋನ ಮಮ್ಮಿಗಳ ಮೇಲೆ ಪಿರಾಮಿಡ್ಡುಗಳುಛಳಿಗಾಳಿಗೆದೆಗೊಟ್ಟು ನಿಲ್ಲುತಿದ್ದವೇನುಸಾವಿರಾರು ಮೈಲುದ್ದ ಚೀನಾದ ಗೋಡೆಗಳುಬೆಳದಿಂಗಳೊಳು ಹೊಳೆಯುತ್ತಿದ್ದವೇನುತಾಜಮಹಲ ಗುಡಿಗೋಪುರ ಗುಂಬಜಗಳುಮಣ್ಣಿಂದ ಮೇಲೆದ್ದ ಅಕಾರಗಳಿಗೆ ನಗರಗಳಿಗೆಇವನೆಲ್ಲ ಬೆಸೆಯುವ ಸೇತುವೆಗಳಿಗೆಬೇಕು ಮಣ್ಣು ಹದಗೊಳಿಸುವ ಕೈಗಳುಯುಕ್ತಿಜನ್ಯ ವಿದ್ಯುನ್ಮಾನ ಯಂತ್ರಗಳಿಗೆಬೇಕು ಚುರುಕು ಲವಲವಿಕೆಯ ಕೈಗಳುಕೈಯಿಲ್ಲದೆ ಕ್ರಾಂತಿಯಿಲ್ಲ ಉತ್ಕ್ರಾಂತಿಯೂ 36346http://kannada.oneindia.com/img/2009/05/01-mohanchan-patil1.jpgnews"> ಕಾರ್ಮಿಕರಿಗೆ ಕೇಂದ್ರ ಸರಕಾರದ ಹೊಸ ಕೊಡುಗೆ | New Pension Plan | NPS | PFRDA | Central Govt | Senior Citizen | ಕಾರ್ಮಿಕರಿಗೆ ಕೇಂದ್ರ ಸರಕಾರದ ಹೊಸ ಕೊಡುಗೆ - Kannada Oneindia

ಕಾರ್ಮಿಕರಿಗೆ ಕೇಂದ್ರ ಸರಕಾರದ ಹೊಸ ಕೊಡುಗೆ

ನವದೆಹಲಿ, ಮೇ.1: ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸುವ ಮುಖ್ಯ ಉದ್ದೇಶದಿಂದ ಕೇಂದ್ರ ಸರ್ಕಾರದ 'ಹೊಸ ಪಿಂಚಣಿ ಯೋಜನೆ'(ಎನ್ ಪಿಎಸ್)ಕಾರ್ಮಿಕರ ದಿನವಾದ ಮೇ 1 ರಿಂದ ಜಾರಿಗೆ ಬರಲಿದೆ. ರಾಷ್ಟ್ರದ ಪ್ರತಿಯೊಬ್ಬ ನಾಗರಿಕನಿಗೂ ಪಿಂಚಣಿ ಪಡೆಯುವ ಅವಕಾಶವನ್ನು ಈ ಯೋಜನೆ ಕಲ್ಪಿಸಲಿದೆ.

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ ಆರ್ ಡಿಎ) ಈ ಹೊಸ ಪಿಂಚಣಿ ಯೋಜನೆಯನ್ನು ರೂಪಿಸಿದೆ. 2004ರ ಜ.1 ಹಾಗೂ ಆನಂತರ ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಸೇರಿದ ಪ್ರತಿಯೊಬ್ಬ ನೌಕರನಿಗೂ (ಸೇನಾಪಡೆ ಸಿಬ್ಬಂದಿ ಹೊರತುಪಡಿಸಿ) ಅನ್ವಯಿಸಲಿದೆ. ಈ ಯೋಜನೆಯನ್ನು ಅಳವಡಿಸಿಕೊಳ್ಳುವಂತೆ ರಾಜ್ಯ ಸರಕಾರಗಳಿಗೆ ಕೇಂದ್ರ ಸಹಲೆ ನೀಡಿದೆ.

ಸಾಮನ್ಯ ಪ್ರಜೆಗಳು ಈ ಹೊಸ ಯೋಜನೆಗೆ ಸೇರಿ ಪಿಂಚಣಿ ಪಡೆಯಬಹುದು. ಕೇಂದ್ರ ಸರಕಾರ ದೇಶದ 22 ಕಡೆ ಸ್ಥಾಪಿಸಿರುವ ಪಾಯಿಂಟ್ಸ್ ಆಫ್ ಪ್ರೆಸೆನ್ಸ್(ಪಿಒಪಿ) ಕೇಂದ್ರಗಳ ಮೂಲಕ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಹೆಸರು ನೋಂದಾಯಿಸಿಕೊಂಡು ಕಾಯಂ ನಿವೃತ್ತಿ ಖಾತೆ ಸಂಖ್ಯೆ(ಪಿಆರ್ ಎಎನ್) ಪಡೆಯಬೇಕಾಗುತ್ತದೆ. ನೋಂದಣಿ ಅರ್ಜಿ ಮತ್ತಿತರ ಮಾಹಿತಿಗಾಗಿ ಪಿಎಫ್ ಆರ್ ಡಿಎ ಅಂತರ್ಜಾಲ ತಾಣ ನೋಡಬಹುದು.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+