213393santosh hegdeಲೋಕಾಯುಕ್ತರ ಬಲೆಗೆ ಐವರು ಧನಪಿಶಾಚಿಗಳು/news/2009/03/18/lokhyukta-sleuths-raids-five-officials.htmlಬೆಂಗಳೂರು, ಮಾ. 18 : ಭ್ರಷ್ಟರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ ಐದು ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದು, ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸೇರಿ ಐದು ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭ್ರಷ್ಟ ಅಧಿಕಾರಿಗಳು ಕೋಟ್ಯಾಂತರ ರುಪಾಯಿಗಳ ಬೇನಾಮಿ ಆಸ್ತಿ ಹೊಂದಿರುವ ಬೆಳಕಿಗೆ ಬಂದಿದೆ. ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಲೋಕಾಯುಕ್ತ 35303http://kannada.oneindia.com/img/2009/03/18-santosh-hegde1.jpg213393santosh hegdeಲೋಕಾಯುಕ್ತರ 100 ದಿನದ ಸಾಧನೆ /news/2009/04/14/revenue-dept-tops-list-beats-cops-says-lok-ayukta.htmlಬೆಂಗಳೂರು, ಏ. 14 : ಈ ವರ್ಷದ ಮೊದಲ ನೂರು ದಿನಗಳಲ್ಲಿ ಲೋಕಾಯುಕ್ತ ಪೊಲೀಸರು ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇರೆಗೆ 18 ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದು, 105 ಲಂಚ ಪ್ರಕರಣಗಳನ್ನು ಬಯಲಿಗೆ ತಂದಿದ್ದಾರೆ. ಏಪ್ರಿಲ್ 10ರ ವರೆಗೆ ಲಂಚ ಪ್ರಕರಣಗಳಲ್ಲಿ ಒಟ್ಟು 132 ಮಂದಿಯನ್ನು ಬಂಧಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಅಧಿಕ31 ಪ್ರಕರಣಗಳಲ್ಲಿ 33 ಅಧಿಕಾರಿಗಳು 35941http://kannada.oneindia.com/img/2009/04/14-santosh-hegde2.jpg213393santosh hegdeಪ್ರಜಾಪ್ರಭುತ್ವಕ್ಕೆ ಅಪಾಯವಿದೆ, ಸಂತೋಷ ಹೆಗ್ಡೆ/news/2009/04/17/democracy-now-unsecure-santosh-hegde.htmlಬೆಂಗಳೂರು, ಏ. 17 : ಸ್ವಾತಂತ್ರ್ಯ ದೊರೆತ ನಂತರ ಜನಪ್ರತಿನಿಧಿಗಳ ಮತ್ತು ಆಡಳಿತಶಾಹಿಯ ದೌರ್ಜನ್ಯದಿಂದ ರೋಸಿ ಹೋಗಿರುವ ದೇಶದ ಜನತೆ ಸಹನೆ ಕಳೆದುಕೊಂಡಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಲೋಕಾಯಕ್ತ ನ್ಯಾಯಾಮೂರ್ತಿ ಎನ್ ಸಂತೋಷ್ ಹೆಗ್ಡೆ ಎಚ್ಚರಿಸಿದರು. ಲಿಬರ್ಟಿ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ವತಿಯಿಂದ ಗುರುವಾ ಏರ್ಪಡಿಸಿದ್ದ ಭಾರತದ 36009http://kannada.oneindia.com/img/2009/04/17-santosh-hegde4.jpg213393santosh hegdeಏಳು ಕಳ್ಳ ಅಧಿಕಾರಿಗಳು ಬಲೆಗೆ : 7.05 ಕೋ ರು ವಶ/news/2009/05/26/seven-official-in-lokayukta-net-nabbed-huge-amount.htmlಬೆಂಗಳೂರು, ಮೇ. 26 : ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತರು ಇಂದು ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿ ಏಳು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಒಟ್ಟು 7.05 ಕೋಟಿ ರುಪಾಯಿಗಳ ಅಕ್ರಮ ಆಸ್ತಿ ಪಾಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಜನ ಏಳು ಭ್ರಷ್ಟರಲ್ಲಿ ಬೀದರ್ ಅಬಕಾರಿ ಆಯುಕ್ತ ಅಸದ್ ಅಲಿ ಅನ್ಸಾರಿ ಕಡು ಭ್ರಷ್ಟನಾಗಿದ್ದು, 36908http://kannada.oneindia.com/img/2009/05/26-santosh-hegde4.jpg213393santosh hegdeಬಿಬಿಎಂಪಿ ಆಯುಕ್ತ ಸುಬ್ರಹ್ಮಣ್ಯ ಎತ್ತ್ತಂಗಡಿ/news/2009/06/12/subramanya-shunted-out-of-bbmp.htmlಬೆಂಗಳೂರು, ಜೂ. 12 : ಕಳೆದ ಕೆಲವುಗಳಿಂದ ಸರಕಾರವನ್ನು ಭಾರಿ ಮುಜುಗರಕ್ಕೆ ಗುರಿಪಡಿಸಿದ್ದ ಬಿಬಿಎಂಪಿ ಆಯುಕ್ತ ಎಸ್ ಸುಬ್ರಮಣ್ಯ ಅವರನ್ನು ಸರಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಆ ಸ್ಥಾನದಿಂದ ಎತ್ತಂಗಡಿ ಮಾಡಿದೆ. ಭರತ್ ಲಾಲ್ ಮೀನಾ ಅವರನ್ನು ಬಿಬಿಎಂಪಿ ಹೊಸ ಆಯುಕ್ತರಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಸರಕಾರ ಈ ತ್ವರಿತ 37305http://kannada.oneindia.com/img/2009/06/12-subramanya1.jpg384602democracyಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg384602democracyಪ್ರಜಾಪ್ರಭುತ್ವಕ್ಕೆ ಅಪಾಯವಿದೆ, ಸಂತೋಷ ಹೆಗ್ಡೆ/news/2009/04/17/democracy-now-unsecure-santosh-hegde.htmlಬೆಂಗಳೂರು, ಏ. 17 : ಸ್ವಾತಂತ್ರ್ಯ ದೊರೆತ ನಂತರ ಜನಪ್ರತಿನಿಧಿಗಳ ಮತ್ತು ಆಡಳಿತಶಾಹಿಯ ದೌರ್ಜನ್ಯದಿಂದ ರೋಸಿ ಹೋಗಿರುವ ದೇಶದ ಜನತೆ ಸಹನೆ ಕಳೆದುಕೊಂಡಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಲೋಕಾಯಕ್ತ ನ್ಯಾಯಾಮೂರ್ತಿ ಎನ್ ಸಂತೋಷ್ ಹೆಗ್ಡೆ ಎಚ್ಚರಿಸಿದರು. ಲಿಬರ್ಟಿ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ವತಿಯಿಂದ ಗುರುವಾ ಏರ್ಪಡಿಸಿದ್ದ ಭಾರತದ 36009http://kannada.oneindia.com/img/2009/04/17-santosh-hegde4.jpg384602democracyಮತದಾರರಾದ ನಾವಾದರೂ ಎಂಥವರು?/news/2009/04/24/voters-responsibility-anandarama-shastry.htmlಪ್ರಜಾತಂತ್ರವೆಂಬುದು ಯಾವುದೋ ಒಬ್ಬ ಪ್ರತಿನಿಧಿಯನ್ನು ಸಂಸತ್ತಿಗೆ ಆರಿಸಿ ಕಳುಹಿಸಿ ಅಧಿಕಾರ ಚುಕ್ಕಾಣಿ ಆತನ ಕೈಗೆ ಕೊಟ್ಟು ಸುಮ್ಮನೆ ನೋಡುತ್ತ ಕುಳಿತುಕೊಳ್ಳುವುದಲ್ಲ. ಮತದಾರರಾದ ನಮ್ಮ ಜವಾಬ್ದಾರಿಯನ್ನು ಅರಿತು ಪ್ರಜ್ಞಾವಂತಿಕೆಯಿಂದ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. 'ಅಯ್ಯೋ...' ಎಂದು ರಾಗ ಎಳೆಯದೆ, ಸಿನಕತನ ತೋರದೆ ಜಾಗೃತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಯೋಗ್ಯ ಅಭ್ಯರ್ಥಿಯನ್ನು ಆರಿಸುವ ಜವಾಬ್ದಾರಿ ನಮ್ಮದೇ ಎಂದು ಪ್ರತಿಯೊಬ್ಬರೂ ಅರಿಯಬೇಕು.* ಎಚ್. ಆನಂದರಾಮ ಶಾಸ್ತ್ರೀ, 36189http://kannada.oneindia.com/img/2009/04/24-polling-bangalore2.jpg384602democracyಮತದಾನ ಮಾಡುವುದು ಕಡ್ಡಾಯ ಆಗಬೇಕು/cj/chidambar-baikampady/2009/0425-voting-in-election-should-be-made-mandatory.htmlಬಡ ಬೋರೇಗೌಡ, ಯಾವುದೋ ಗುಡಿಸಲಲ್ಲಿ ಕಾಲ ಕಳೆಯುತ್ತಿರುವ ಹಳ್ಳಿ ಮನುಷ್ಯ ನೋಟಿನ ಆಸೆಗೋ, ಹೆಂಡಕ್ಕೋ ಮತ ಮಾರಿಕೊಳ್ಳುತ್ತಿದ್ದಾನೆ ಅಂದರೆ ಅಪಾಯಕಾರಿ ಸಂಗತಿ, ಹಾಗೆಯೇ ಹೀಗೆನ್ನುವವರು ತಮಗೇನೂ ಸಿಗಲಿಲ್ಲ ಎನ್ನುವ ಕಾರಣಕ್ಕೆ ಮತದಾನದಿಂದ ದೂರ ಉಳಿಯುವುದು ಅಪಾಯಕಾರಿ ಮಾತ್ರವಲ್ಲ ಆತ್ಮವಂಚನೆ ಕೂಡಾ. ಕೆಟ್ಟ ರಾಜಕಾರಣಿಗಳನ್ನು ಪ್ರಶ್ನಿಸುವಂತೆ ಮತದಾನ ಮಾಡದೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧಿಕ್ಕರಿಸುವ ಮಂದಿಯನ್ನೂ ಪ್ರಶ್ನಿಸಬೇಕು, ಇದಕ್ಕೆ ಅವರು 36209http://kannada.oneindia.com/img/2009/04/25-polling-bangalore1.jpg384602democracyಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ, ಕೇಂದ್ರ ದುರ್ಬಲ/news/2009/04/27/domination-of-regional-parties-analysis.htmlಈಗ ನಡೆಯುತ್ತಿರುವ 15ನೇ ಲೋಕ ಚುನಾವಣೆ ವಿಶ್ವದ ಅತಿ ದೊಡ್ಡ ಪ್ರಜಾಸತ್ತಾತ್ಮಕ ಭಾರತದ ಒಕ್ಕೂಟ ವ್ಯವಸ್ಥೆಯ ಬುಡಕ್ಕೆ ಬಲು ದೊಡ್ಡ ಪೆಟ್ಟನ್ನು ನೀಡಲು ನಾ೦ದಿಯಾದರೆ ಆಶರ್ಯಪಡಬೇಕಾಗಿಲ್ಲ. ಕಾರಣ ಇತ್ತೀಚಿನ ದಿನಗಳಲ್ಲಿ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ನಾಯಿಕೊಡೆಗಳ೦ತೆ ಹುಟ್ಟಿಕೊ೦ಡು, ಈ ದೇಶ ಒಡೆಯಬಹುದೆ೦ಬ ಚಿ೦ತನೆಯೂ ಇಲ್ಲದೆ, ಅಧಿಕಾರಕ್ಕಾಗಿ ಕಚ್ಚಾಡುತ್ತಿರುವುದನ್ನು ಅವಲೋಕಿಸಿದಾಗ ರಷ್ಯಾದ ಒಕ್ಕೂಟ ಒಡೆದ೦ತೆ, ಇಲ್ಲಿಯೂ ಕೇಂದ್ರದ 36236http://kannada.oneindia.com/img/2009/04/27-parliament1.jpg384895ಸಂತೋಷ ಹೆಗ್ಡೆಲೋಕಾಯುಕ್ತರ ಬಲೆಗೆ ಐವರು ಧನಪಿಶಾಚಿಗಳು/news/2009/03/18/lokhyukta-sleuths-raids-five-officials.htmlಬೆಂಗಳೂರು, ಮಾ. 18 : ಭ್ರಷ್ಟರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ ಐದು ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದು, ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸೇರಿ ಐದು ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭ್ರಷ್ಟ ಅಧಿಕಾರಿಗಳು ಕೋಟ್ಯಾಂತರ ರುಪಾಯಿಗಳ ಬೇನಾಮಿ ಆಸ್ತಿ ಹೊಂದಿರುವ ಬೆಳಕಿಗೆ ಬಂದಿದೆ. ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಲೋಕಾಯುಕ್ತ 35303http://kannada.oneindia.com/img/2009/03/18-santosh-hegde1.jpg384895ಸಂತೋಷ ಹೆಗ್ಡೆಲೋಕಾಯುಕ್ತರ 100 ದಿನದ ಸಾಧನೆ /news/2009/04/14/revenue-dept-tops-list-beats-cops-says-lok-ayukta.htmlಬೆಂಗಳೂರು, ಏ. 14 : ಈ ವರ್ಷದ ಮೊದಲ ನೂರು ದಿನಗಳಲ್ಲಿ ಲೋಕಾಯುಕ್ತ ಪೊಲೀಸರು ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇರೆಗೆ 18 ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದು, 105 ಲಂಚ ಪ್ರಕರಣಗಳನ್ನು ಬಯಲಿಗೆ ತಂದಿದ್ದಾರೆ. ಏಪ್ರಿಲ್ 10ರ ವರೆಗೆ ಲಂಚ ಪ್ರಕರಣಗಳಲ್ಲಿ ಒಟ್ಟು 132 ಮಂದಿಯನ್ನು ಬಂಧಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಅಧಿಕ31 ಪ್ರಕರಣಗಳಲ್ಲಿ 33 ಅಧಿಕಾರಿಗಳು 35941http://kannada.oneindia.com/img/2009/04/14-santosh-hegde2.jpg384895ಸಂತೋಷ ಹೆಗ್ಡೆಪ್ರಜಾಪ್ರಭುತ್ವಕ್ಕೆ ಅಪಾಯವಿದೆ, ಸಂತೋಷ ಹೆಗ್ಡೆ/news/2009/04/17/democracy-now-unsecure-santosh-hegde.htmlಬೆಂಗಳೂರು, ಏ. 17 : ಸ್ವಾತಂತ್ರ್ಯ ದೊರೆತ ನಂತರ ಜನಪ್ರತಿನಿಧಿಗಳ ಮತ್ತು ಆಡಳಿತಶಾಹಿಯ ದೌರ್ಜನ್ಯದಿಂದ ರೋಸಿ ಹೋಗಿರುವ ದೇಶದ ಜನತೆ ಸಹನೆ ಕಳೆದುಕೊಂಡಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಲೋಕಾಯಕ್ತ ನ್ಯಾಯಾಮೂರ್ತಿ ಎನ್ ಸಂತೋಷ್ ಹೆಗ್ಡೆ ಎಚ್ಚರಿಸಿದರು. ಲಿಬರ್ಟಿ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ವತಿಯಿಂದ ಗುರುವಾ ಏರ್ಪಡಿಸಿದ್ದ ಭಾರತದ 36009http://kannada.oneindia.com/img/2009/04/17-santosh-hegde4.jpg384895ಸಂತೋಷ ಹೆಗ್ಡೆಏಳು ಕಳ್ಳ ಅಧಿಕಾರಿಗಳು ಬಲೆಗೆ : 7.05 ಕೋ ರು ವಶ/news/2009/05/26/seven-official-in-lokayukta-net-nabbed-huge-amount.htmlಬೆಂಗಳೂರು, ಮೇ. 26 : ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತರು ಇಂದು ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿ ಏಳು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಒಟ್ಟು 7.05 ಕೋಟಿ ರುಪಾಯಿಗಳ ಅಕ್ರಮ ಆಸ್ತಿ ಪಾಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಜನ ಏಳು ಭ್ರಷ್ಟರಲ್ಲಿ ಬೀದರ್ ಅಬಕಾರಿ ಆಯುಕ್ತ ಅಸದ್ ಅಲಿ ಅನ್ಸಾರಿ ಕಡು ಭ್ರಷ್ಟನಾಗಿದ್ದು, 36908http://kannada.oneindia.com/img/2009/05/26-santosh-hegde4.jpg384895ಸಂತೋಷ ಹೆಗ್ಡೆಬಿಬಿಎಂಪಿ ಆಯುಕ್ತ ಸುಬ್ರಹ್ಮಣ್ಯ ಎತ್ತ್ತಂಗಡಿ/news/2009/06/12/subramanya-shunted-out-of-bbmp.htmlಬೆಂಗಳೂರು, ಜೂ. 12 : ಕಳೆದ ಕೆಲವುಗಳಿಂದ ಸರಕಾರವನ್ನು ಭಾರಿ ಮುಜುಗರಕ್ಕೆ ಗುರಿಪಡಿಸಿದ್ದ ಬಿಬಿಎಂಪಿ ಆಯುಕ್ತ ಎಸ್ ಸುಬ್ರಮಣ್ಯ ಅವರನ್ನು ಸರಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಆ ಸ್ಥಾನದಿಂದ ಎತ್ತಂಗಡಿ ಮಾಡಿದೆ. ಭರತ್ ಲಾಲ್ ಮೀನಾ ಅವರನ್ನು ಬಿಬಿಎಂಪಿ ಹೊಸ ಆಯುಕ್ತರಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಸರಕಾರ ಈ ತ್ವರಿತ 37305http://kannada.oneindia.com/img/2009/06/12-subramanya1.jpgnews"> ಪ್ರಜಾಪ್ರಭುತ್ವಕ್ಕೆ ಅಪಾಯವಿದೆ, ಸಂತೋಷ ಹೆಗ್ಡೆ | Karnataka Lokayukta Justice | Santosh Hegde | Democracy | Bureaucracy | ಪ್ರಜಾಪ್ರಭುತ್ವಕ್ಕೆ ಅಪಾಯವಿದೆ, ಸಂತೋಷ ಹೆಗ್ಡೆ - Kannada Oneindia

ಪ್ರಜಾಪ್ರಭುತ್ವಕ್ಕೆ ಅಪಾಯವಿದೆ, ಸಂತೋಷ ಹೆಗ್ಡೆ

Santhosh Hegde
ಬೆಂಗಳೂರು, ಏ. 17 : ಸ್ವಾತಂತ್ರ್ಯ ದೊರೆತ ನಂತರ ಜನಪ್ರತಿನಿಧಿಗಳ ಮತ್ತು ಆಡಳಿತಶಾಹಿಯ ದೌರ್ಜನ್ಯದಿಂದ ರೋಸಿ ಹೋಗಿರುವ ದೇಶದ ಜನತೆ ಸಹನೆ ಕಳೆದುಕೊಂಡಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಲೋಕಾಯಕ್ತ ನ್ಯಾಯಾಮೂರ್ತಿ ಎನ್ ಸಂತೋಷ್ ಹೆಗ್ಡೆ ಎಚ್ಚರಿಸಿದರು.

ಲಿಬರ್ಟಿ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ವತಿಯಿಂದ ಗುರುವಾ ಏರ್ಪಡಿಸಿದ್ದ ಭಾರತದ ಸಬಲೀಕರಣ, ಪ್ರಜಾಪ್ರಭುತ್ವ ಅರ್ಥಪೂರ್ಣಗೊಳಿಸುವಿಕೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸ್ವಾತಂತ್ರ್ಯ ನಂತರ ಎರಡು ದಶಕಗಳ ಕಾಲ ಜನಪ್ರತಿನಿಧಿಗಳು ಚುನಾವಯಿತರಾದವರು, ಪ್ರಜೆಗಳನ್ನು ಕೂಲಿಗಳಂತೆ ನಡೆಸಿಕೊಂಡರು. ಪರಿಣಾಮವಾಗಿ ಜನಸಾಮಾನ್ಯ ತಾಳ್ಮೆ ಕಳೆದುಕೊಂಡಿದ್ದಾನೆ ಎಂದರು.

40 ವರ್ಷಗಳಿಂದೀಚೆಗೆ ಆಡಳಿತ ನಡೆಸಿದ ಯಾವುದೇ ಸರ್ಕಾರ, ಇದು ನನ್ನ ಸರ್ಕಾರ, ನನಗಾಗಿ ಇರುವ ಒಂದು ವ್ಯವಸ್ಥೆ ಎಂದು ಜನರಿಗೆ ಅನಿಸಿಯೇ ಇಲ್ಲ. ದೇಶದ ಎಲ್ಲ ಶ್ರೀಸಾಮಾನ್ಯನ ಭಾವನೆಯೂ ಇದೆ ಆಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಸಂಸದರು ಕೇವಲ ಭತ್ಯೆಗಾಗಿ ಸಂಸತ್ತಿನಲ್ಲಿ ಸಹಿ ಹಾಕಿ ಕಲಾಪದಿಂದ ದೂರು ಉಳಿಯುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಹೆಗ್ಡೆ ಹೇಳಿದರು.

ಚುನಾಯಿತ ಪ್ರತಿನಿಧಿಗಳು ತಮ್ಮನ್ನು ತಾವು ಬಾಸ್ ಎಂದು ಭಾವಿಸಿಕೊಳ್ಳುವ ಪರಿಸ್ಥಿತಿ ಕೊನೆಗಾಣಬೇಕು. ತಾವು ಜನತಾ ಸೇವಕರು ಎಂಬ ಮನೋಭಾವನೆ ಬೆಳಸಿಕೊಳ್ಳಬೇಕು. ಅಂದಾಗ ಮಾತ್ರ ಭಾರತ ಬಲಿಶಾಲಿ ದೇಶವಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ ಎಂದು ಸಂತೋಷ ಹೆಗ್ಡೆ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ವೆಬ್ ಸೈಟ್ ನಲ್ಲಿ ಹೈಕೋರ್ಟ್ ತೀರ್ಪಿನ ಪ್ರತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+