150203ಬಿಎಂಟಿಸಿಬಿಎಂಟಿಸಿ ಇಂಟಿಗ್ರೇಟೆಡ್ ಪಾಸ್ ಗೆ ಚಾಲನೆ/news/2009/05/15/buy-a-ticket-travel-in-and-around-bangalore-ashok.htmlಬೆಂಗಳೂರು, ಮೇ. 15 : ಬೆಂಗಳೂರಿನ ಸುತ್ತಮುತ್ತ 60 ಕಿ.ಮೀ ಒಳಗಿರುವ ಪ್ರದೇಶಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಮೂಲಕ ಬೆಂಗಳೂರಿಗೆ ಬರುವ ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸಲು ಅನುವಾಗುವಂತೆ ಒಂದೇ ಪಾಸ್ (ಇಂಟಿಗ್ರೇಟೆಡ್ ಪಾಸ್) ಪಡೆಯಬಹುದಾಗಿದೆ. ಈ ಸೇವೆಯನ್ನು ಮೇ 16 ರಂದು ಉದ್ಘಾಟಿಸಲಾಗುವುದು, ಅಲ್ಲದೆ ಅಂದು 30 36635http://kannada.oneindia.com/img/2009/05/15-ashok-r1e.jpg150203ಬಿಎಂಟಿಸಿಕೆಎಸ್ಸಾರ್ಟಿಸಿ ದೇಶದಲ್ಲೇ ಮಾದರಿ ನಿಗಮ : ಅಶೋಕ್ /news/2009/06/03/mysore-better-bus-stands-at-tourist-spots-r-ashok.htmlಮೈಸೂರು, ಜೂ. 3: ಕರ್ನಾಟಕ ಸರ್ಕಾರದ ರಾಜ್ಯ ರಸ್ತೆ ಸಾರಿಗೆ ನಿಗಮವು ದೇಶದಲ್ಲೇ ನಂ.1 ಸ್ಥಾನಕ್ಕೆ ಬರುತ್ತಿದ್ದು ಈ ವರ್ಷ ನಿಗಮವು ದಾಖಲೆ ಲಾಭಾಂಶವನ್ನು ಗಳಿಸಿದೆ. ಈ ಸಂದರ್ಭದಲ್ಲಿ ನಾಡಿನ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಒಂದರಿಂದ ಏಳನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಉಚಿತ ಬಸ್‌ಪಾಸ್ ವ್ಯವಸ್ಥೆಯನ್ನು ಮಾಡಲು ಆದೇಶಿಸಿರುವುದಾಗಿ ಕರ್ನಾಟಕ ರಾಜ್ಯದ ಸಾರಿಗೆ ಸಚಿವ 37075http://kannada.oneindia.com/img/2009/06/03-ashok-r3e.jpg150203ಬಿಎಂಟಿಸಿಬಿಎಂಟಿಸಿ ಪ್ರಯಾಣ ದರದಲ್ಲಿ ದಿಢೀರ್ ಏರಿಕೆ /news/2009/07/08/bmtc-ksrtc-hikes-bus-fares.htmlಬೆಂಗಳೂರು, ಜು.8: ಕಳೆದ ಬಾರಿ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿತ್ತುಆಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್ ಪ್ರಯಾಣ ದರವನ್ನು ಕಡಿಮೆ ಮಾಡಿರಲಿಲ್ಲ. ಈಗ ಡೀಸೆಲ್ ಬೆಲೆ ಏರಿಕೆಯಾಗಿದ್ದೆ ತಡ ಬಸ್ ಪ್ರಯಾಣ ದರವನ್ನು ಬಿಎಂಟಿಸಿ ಏರಿಸಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬರುವಂತೆ ಬಿಎಂಟಿಸಿ ಆದೇಶ ಹೊರಡಿಸಿದೆ.ನಗರ, ಹೊರವಲಯ, ವರ್ತುಲ ರಸ್ತೆ, ಅಟಲ್ ಸಾರಿಗೆ ಸೇವೆಗಳ 37842http://kannada.oneindia.com/img/2009/07/08-bmtc-bus1.jpg150203ಬಿಎಂಟಿಸಿಕೆಂಪೇಗೌಡ ನಿಲ್ದಾಣಕ್ಕೆ ಕಾಯಕಲ್ಪ/news/2009/11/06/kempegowda-bus-terminus-to-get-new-look-ashok.htmlಬೆಂಗಳೂರು, ನ. 6 : ಸಾರ್ವಜನಿಕರಿಗೆ ಆಧುನಿಕ ಸೌಲಭ್ಯ ನೀಡಲು ಹಾಗೂ ಮಾಹಿತಿ ನೀಡುವಿಕೆ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಹೊಸ ನಿಯಂತ್ರಣ ಕೊಠಡಿ, ಮಾಹಿತಿ ಫಲಕ ಹಾಗೂ ವಿನೂತನ ಲೈಟ್‌ಗಳ ಅಳವಡಿಕೆಗೆ ಬಿಎಂಟಿಸಿ ಮುಂದಾಗಿದೆ.ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ, ಬೀಡಿ, ಸಿಗರೇಟ್ ವ್ಯಾಪಾರ, ಭಿಕ್ಷಾಟನೆ ಮತ್ತಿತರ ಚಟುವಟಿಕೆಗೆ ಕಡಿವಾಣ ಹಾಕಲಾಗಿದೆ. ಇದೀಗ 40092http://kannada.oneindia.com/img/2009/11/06-ashok-r3e.jpg150203ಬಿಎಂಟಿಸಿಮೆಜೆಸ್ಟಿಕ್ ಬಸ್ ನಿಲ್ದಾಣ ಬಂದ್; ಅಶೋಕ್ /news/2009/11/20/shanthinagar-is-the-new-majestic.htmlಬೆಂಗಳೂರು, ನ. 20 : ಏಷ್ಯಾದಲ್ಲೇ ಸಮೂಹ ಸಾರಿಗೆಯ ಅತಿ ದೊಡ್ಡ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೆಂಪೇಗೌಡ ಬಸ್ ನಿಲ್ದಾಣವನ್ನು ನವೆಂಬರ್ ಅಂತ್ಯದೊಳಗೆ ಮುಚ್ಚಲು ಸರಕಾರ ನಿರ್ಧರಿಸಿದೆ. ಇಲ್ಲಿಂದ ಕಾರ್ಯನಿರ್ವಹಿಸುತ್ತಿದ್ದ ಬಸ್ ಗಳನ್ನೂ ನಗರದ ನಾಲ್ಕು ದಿಕ್ಕಿನಲ್ಲಿ ತಾತ್ಕಾಲಿಕವಾಗಿ ನಿರ್ಮಿಸುತ್ತಿರುವ ನಿಲ್ದಾಣಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಆದರೆ, ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಮೆಟ್ರೋ 40323http://kannada.oneindia.com/img/2009/11/20-ashokr2.jpg136599ಅಪಘಾತಶಂಕರ್ ನಾಗ್ ಪತ್ನಿಗೆ ರು.21.6 ಲಕ್ಷ ನಷ್ಟಭರ್ತಿ/movies/headlines/2009/01/06-shankarnag-accident-arundhati-gets-compensation.htmlಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಂಗಭೂಮಿ ಕಲಾವಿದ ಶಂಕರ್ ನಾಗರಕಟ್ಟೆ(ಶಂಕರ್ ನಾಗ್) ಮೃತಪಟ್ಟು 18 ವರ್ಷಗಳು ಕಳೆದುಹೋದವು. ದಾವಣಗೆರೆ ಜಿಲ್ಲೆ ಆನಗೋಡು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ 1990ರ ಸೆಪ್ಟೆಂಬರ್ 30ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಶಂಕರ್ ನಾಗ್ ಸಾವನ್ನಪ್ಪಿದ್ದರು. ಪತ್ನಿ ಅರುಂಧತಿ ನಾಗ್ ಹಾಗೂ ಪುತ್ರಿ ಕಾವ್ಯಾ ಅವರು ಗಾಯಗೊಂಡು ಪ್ರಾಣಾಪಯದಿಂದ 33916http://kannada.oneindia.com/img/2009/01/06-shankar-nag1e.jpg136599ಅಪಘಾತಬೆಳ್ತಂಗಡಿ ಬಳಿ ಬಸ್ ಲಾರಿ ಡಿಕ್ಕಿ, 5 ಸಾವು/news/2009/05/18/mangalore-highway-accident-ksrtc-bus-rams-lorry.htmlಬೆಳ್ತಂಗಡಿ, ಮೇ. 16 : ವೇಗ ನಿಯಂತ್ರಣ ತಪ್ಪಿದ ಕೆಎಸ್ ಆರ್ ಟಿಸಿ ಐರಾವತ ಬಸ್ಸೊಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಚಾಲಕ ಸೇರಿ ಸ್ಥಳದಲ್ಲಿಯೇ 5 ಮಂದಿ ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ಬೆಳಗಿನ ಜಾವ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಮೀಪದ ಉದಾನೆ ಗ್ರಾಮದ ಬಳಿ ನಡೆದಿದೆ. 15 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದ್ದು, 36718http://kannada.oneindia.com/img/2009/05/18-mangalore-highway-accident1.jpg136599ಅಪಘಾತಯೋಗೀಶ್ ಹಯಬುಸಾ ಬೈಕ್ ಗೆ ಆಕ್ಸಿಡೆಂಟ್!/movies/hero/2009/05/27-yogish-hayabusa-bike-is-out-of-action.htmlಯೋಗೀಶ್ ಯಾನೆ ಲೂಸ್ ಮಾದ ದುಬಾರಿ ಹಯಬುಸಾ ಬೈಕ್ ನಲ್ಲಿ ಓಡಾಡುತ್ತಿರುವುದು ಗೊತ್ತೇ ಇದೆ. ಆ ಬೈಕ್ ತೆಗೆದುಕೊಂಡು ಇನ್ನೂ ಒಂದು ತಿಂಗಳೂ ಕಳೆದಿಲ್ಲ ಆಗಲೇ ಅದನ್ನು ಕೆಡಿಸಿ ಗುಜರಿ ಸೇರಿಸಿದ್ದಾರೆ. ಹಯಬುಸಾ ಬೈಕಿನ ಹಿಂದಿನ ಸೀಟು ಕೇವಲ ನಮ್ಮ ತಾಯಿಗೆ ಮಾತ್ರ ಮೀಸಲು ಎಂದು ಹೇಳಿ ನಟಿ ರಮ್ಯಾರನ್ನು ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ಸವಾರಿ ಹೊರಟಿದ್ದು 36918http://kannada.oneindia.com/img/2009/05/27-yogish-habuza1.jpg136599ಅಪಘಾತಅಪಘಾತ; ಚಿತ್ರನಿರ್ದೇಶಕ ರಾಘವ ಲೋಕಿಗೆ ಗಾಯ/movies/headlines/2009/06/15-film-director-raghava-loki-met-with-accident.htmlಕನ್ನಡ ಚಿತ್ರ ನಿರ್ದೇಶಕ ರಾಘವ ಲೋಕಿ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಹಿಂತಿರುಗುತ್ತಿರಬೇಕಾದರೆ ಈ ಅವಘಡ ಸಂಭವಿಸಿದೆ. ಶಿವರಾಜ್ ಕುಮಾರ್ ಅವರ 'ಸತ್ಯ ಇನ್ ಲವ್' ಚಿತ್ರವನ್ನು ಅವರು ನಿರ್ದೇಶಿಸಿದ್ದರು. ಪ್ರಸ್ತುತ ಜಗ್ಗೇಶ್ ಮಗ ಗುರುರಾಜ್ ಅವರ 'ಗಿಲ್ಲಿ' ಚಿತ್ರವನ್ನು ರಾಘವ ಲೋಕಿ ನಿರ್ದೇಶಿಸುತ್ತಿದ್ದಾರೆ. ಮೈಸೂರಿನಲ್ಲಿ ಗಿಲ್ಲಿ ಚಿತ್ರದ ಕಾರ್ಯಕ್ರಮ ಮುಗಿಸಿಕೊಂಡು 37361http://kannada.oneindia.com/img/2009/06/15-raghava-loki1.jpg136599ಅಪಘಾತಬಿಡದಿ ಬಳಿ ಭೀಕರ ಅಪಘಾತ : 8 ಮಂದಿ ದುರ್ಮರಣ/cj/poornachandra/2009/0731-accident-near-wonderla-bidadi.htmlರಾಮನಗರ, ಜು. 31 : ರಾಮನಗರ ಜಿಲ್ಲೆ ಬಿಡದಿ ಬಳಿಯ ಶೇಷಗಿರಿಹಳ್ಳಿಯ ವಂಡರ್‌ಲಾ ಗೇಟ್‌ಬಳಿ ಲಾರಿಯೊಂದು ಎದುರಿನಿಂದ ಬರುತ್ತಿದ್ದ ಮಧುರಾ ಗಾರ್ಮೆಂಟ್ಸ್‌ನ ಟಾಟಾ ಸುಮೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಪುರುಷರು ಮತ್ತು ಇಬ್ಬರು ಮಹಿಳೆಯರು ದುರ್ಮರಣಕ್ಕೀಡಾಗಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಮುನ್ನಾದಿನ ಗುರುವಾರ ಸಂಜೆ 6.45ರ ಸುಮಾರಿನಲ್ಲಿ ನಡೆದ ಬೀಕರ ಅಪಘಾತ ಸಂಭವಿಸಿದೆ.ಮೃತಪಟ್ಟವರನ್ನ ಮಧುರಾ 38337http://kannada.oneindia.com/img/2009/07/31-accident-bidadi1.jpg124651ಕ್ರೈಂಲಂಚ ತಿನ್ನುತ್ತಿದ್ದ ಬಿಜೆಪಿ ಶಾಸಕ ಬಲೆಗೆ/news/2009/01/29/lokayukta-nets-corrupt-mla-sampangi-red-handed.htmlಬೆಂಗಳೂರು, ಜ. 29: ನಗರದ ಶಾಸಕರ ಭವನದ ಮೇಲೆ ಗುರುವಾರ ಮಧ್ಯಾಹ್ನ ಹಠಾತ್ ದಾಳಿ ನಡೆಸಿದ ಲೋಕಾಯುಕ್ತರ ತಂಡ, ಭಾರಿ ಮಿಕವನ್ನು ಬಲೆಗೆ ಕೆಡವಿಕೊಂಡಿದೆ. ಲಂಚ ಸ್ವೀಕರಿಸುತ್ತಿದ್ದ ಕೆಜಿಎಫ್ ನ ಬಿಜೆಪಿ ಶಾಸಕ ವೈ. ಸಂಪಂಗಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ಇಂದು ಮಧ್ಯಾಹ್ನದ ವೇಳೆಗೆ ಶಾಸಕರ ಭವನದ ಕಚೇರಿ ಹೊಕ್ಕ ಲೋಕಾಯುಕ್ತರ 34355http://kannada.oneindia.com/img/2009/01/29-sampangi-y1e.jpg124651ಕ್ರೈಂವಿಕೃತ ಕಾಮಿ ಉಮೇಶ್ ರೆಡ್ಡಿ ಗೆ ಮರಣದಂಡನೆ/news/2009/02/18/pyschopath-killer-umesh-reddy-gets-death-sentence.htmlಬೆಂಗಳೂರು ಫೆ 18: ನ್ಯಾಯಮೂರ್ತಿ ಎಸ್ ಆರ್ ಬನ್ನೂರಮಠ ಅವರ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ 1998 ರ ಫೆ.28ರಂದು ನಡೆದಿದ್ದ ಜಯಶ್ರೀ ಮರಡಿಸುಬ್ಬಯ್ಯ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ 34730http://kannada.oneindia.com/img/2009/02/18-umesh-reddy1.jpg124651ಕ್ರೈಂಮಂಪರು ತಜ್ಞೆ ಡಾ ಮಾಲಿನಿ ಸೇವೆಯಿಂದ ವಜಾ /news/2009/02/26/cfsl-assistant-director-dr-malini-sacked.htmlಬೆಂಗಳೂರು, ಫೆ. 26 : ಕೊನೆಗೂ ವಿಧಿವಿಜ್ಞಾನ ಪ್ರಯೋಗಾಲಯದ ಸಹಾಯಕ ನಿರ್ದೇಶಕಿ (ಎಫ್ಎಸ್ ಎಲ್) ಡಾ ಎಸ್ ಮಾಲಿನಿ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ. ಛಾಪಾ ಕಾಗದ ಹಗರಣ, ಐಐಎಸ್ಸಿ ದಾಳಿ ಪ್ರಕರಣ, ಹೈದರಾಬಾದ್ ಬಾಂಬ್ ದಾಳಿ ಪ್ರಕರಣಗಳು ಸೇರಿದಂತೆ ನೂರಾರು ಪಾತಕಿಗಳ ನಿದ್ರೆ ಕೆಡಿಸಿದ ಖ್ಯಾತಿ ಸಂಪಾದಿಸಿದ್ದ ಡಾ. ಮಾಲಿನಿ ಶೈಕ್ಷಣಿಕ ದಾಖಲೆ 34869http://kannada.oneindia.com/img/2009/02/26-dr-malini-cfsl1.jpg124651ಕ್ರೈಂಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ/news/2009/03/02/st-bernadette-statue-damaged-in-gangolli-kunadapur.htmlಕುಂದಾಪುರ, ಮಾ. 2 : ಇಲ್ಲಿಗೆ ಹತ್ತಿರದ ಗಂಗೊಳ್ಳಿಯ ರೋಮನ್ ಕೆಥೋಲಿಕ್ ಕ್ರೈಸ್ತ ಪ್ರಾರ್ಥನಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ದಾಳಿ ನಡೆಸಿ ಪ್ರತಿಮೆಯೊಂದನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ. ಕೊಸೆಸಾಂವ್ ಇಗರ್ಜಿಯ ಹೊರ ಅವರಣದಲ್ಲಿದ್ದ ಸಂತ ಬೆರ್ನಾದೆತ್ ರ ಪವಾಡ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶನಿವಾರ ಸಂಜೆ ವಿಗ್ರಹ ಸುಸ್ಥಿತಿಯಲ್ಲಿತ್ತು. 34930http://kannada.oneindia.com/img/2009/03/02-gangolli-church1.jpg124651ಕ್ರೈಂಮೈಸೂರು, ವಿದ್ಯಾರ್ಥಿನಿಗೆ ಕಿರುಕುಳ ಆತ್ಮಹತ್ಯೆ ಯತ್ನ/news/2009/03/05/amrita-vidyalaya-girl-student-suicide-bid-protest.htmlಮೈಸೂರು, ಮಾ. 5 : ಕಾಲೇಜ್  ಆಡಳಿತಾಧಿಕಾರಿಯ ಕಿರುಕುಳ ತಾಳಲಾರದೇ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಬೋಗಾದಿ ಎರಡನೇ ಹಂತದಲ್ಲಿರುವ ಮಾತಾ ವಿದ್ಯಾಲಯದ ಹಾಸ್ಟೆಲ್ ನಲ್ಲಿ ಗುರುವಾರ ನಡೆದಿದೆ. ಅಡಳಿತಾಧಿಕಾರಿ ಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದರಿಂದ ಕೆಲ ಕಾಲ ಕಾಲೇಜು ಆವರಣದಲ್ಲಿ ಉದ್ವಿಗ್ನ ವಾತಾವರಣ ಉಂಟಾದ ಪ್ರಸಂಗ ನಡೆಯಿತು. ಆಡಳಿತಾಧಿಕಾರಿ ಕಿರುಕುಳ ತಾಳಲಾರದೆ ಆತ್ಮಹತ್ಯೆ 35018http://kannada.oneindia.com/img/2009/03/05-amrita-vidyalaya-mysore1.jpgnews"> ಬಸ್ ತೂಗಾಟದಿಂದ ನಾಲ್ವರಿಗೆ ಗಾಯ | Bus-tractor collision | KR Puram bridge| bengaluru | Crime beat | BMTC | ಬಸ್ ತೂಗಾಟದಿಂದ ನಾಲ್ವರಿಗೆ ಗಾಯ - Kannada Oneindia

ಬಸ್ ತೂಗಾಟದಿಂದ ನಾಲ್ವರಿಗೆ ಗಾಯ

ಬೆಂಗಳೂರು, ಮಾ. 1: ನಗರದ ಪ್ರಮುಖ ವಾಹನ ದಟ್ಟಣೆಯ ಸ್ಥಳವಾದ ಕೆಆರ್ ಪುರಂ ತೂಗುಸೇತುವೆಯಲ್ಲಿ ಕಳೆದ ರಾತ್ರಿ ಸಂಭವಿಸಿದ ಅಪಘಾತದಿಂದ ನಾಲ್ವರಿಗೆ ಗಾಯಗಳಾಗಿವೆ. ಬಿಎಂಟಿಸ್ ಬಸ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ ಉಂಟಾದ ಪರಿಣಾಮ, ತೂಗುಸೇತುವೆಯ ತಡೆಗೋಡೆಗೆ ಗುದ್ದಿಕೊಂಡು ಬಸ್ ನ ಮುಂಭಾಗ ಸೇತುವೆಯ ಹೊರಭಾಗಕ್ಕೆ ಬಂದು ತೂಗಾಡತೊಡಗಿತ್ತು ಎನ್ನಲಾಗಿದೆ.

ರಾತ್ರಿ ಸುಮಾರು 9 ಗಂಟೆಗೆ ಸಂಭವಿಸ್ಸಿದ ಈ ದುರ್ಘಟನೆಯಲ್ಲಿ ಬಸ್ ನಲ್ಲಿದ್ದ 35 ಕ್ಕೂ ಹೆಚ್ಚು ಜನ ಪ್ರಾಣಾಪಯವಿಲ್ಲದೆ ಪಾರಾಗಿದ್ದಾರೆ. ಬಸ್ ಚಾಲಕನ ಕಾಲು ಮುರಿದಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರೆ ಗಾಯಾಳುಗಳನ್ನು ಕೆಆರ್ ಪುರಂನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.

ಘಟನೆ ನಡೆದ ಬಗೆ :
ಬಸ್ ಎದುರಿಗೆ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಳ್ಳುವ ಯತ್ನದಲ್ಲಿ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟ್ರಾಕ್ಟರ್ ಮೂರು ತುಂಡಾಗಿದೆ. ಈ ಘಟನೆಯಿಂದ ಮೂರು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು ಎಂದು ಪೊಲೀಸ್ ಅಧಿಕಾರಿ ಉಮೇಶ್ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+