236811ಕೇರಳಚರ್ಚಲ್ಲಿನ ಲೈಂಗಿಕ ಕಿರುಕುಳ ಬಯಲಿಗೆಳೆದ ಆಮೆನ್/news/2009/02/20/catholic-church-amen-autobiography-sr-jesmi.htmlತಿರುವನಂತಪುರಂ, ಫೆ. 20 : ಕೇರಳದ ಕಾನ್ವೆಂಟ್ ಶಾಲೆಗಳಲ್ಲಿ ಮುಚ್ಚಿದ ದ್ವಾರಗಳ ಹಿಂದೆ ಸನ್ಯಾಸಿನಿಯರ ಮೇಲೆ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದು ಮಾಜಿ ಕ್ರೈಸ್ತ ಸನ್ಯಾಸಿನಿ ಆರೋಪಿಸಿರುವುದು ಕೇರಳದ ಕ್ಯಾಥೋಲಿಕ್ ಚರ್ಚಿನ ಕಣ್ಣು ಕೆಂಪಾಗುವಂತೆ ಮಾಡಿದೆ.ತ್ರಿಸ್ಸೂರಿನ ಸೇಂಟ್ ಮೇರೀಸ್ ಕಾಲೇಜಿನ ಮಾಜಿ ಪ್ರಾಂಶುಪಾಲೆಯಾದ ಡಾ. ಸಿಸ್ಟರ್ ಜೆಸ್ಮೆ ಎಂಬುವವರು ಆತ್ಮಚರಿತ್ರೆ 'ಆಮೆನ್ - ಆಟೋಬಯೋಗ್ರಫಿ 34777http://kannada.oneindia.com/img/2009/02/20-holy-cross-chapel1.jpg236811ಕೇರಳಬಿಎಸ್ಪಿ ಪಟ್ಟಿ ಬಿಡುಗಡೆ ಮಾಡಿದ ಮಾಯಾವತಿ/news/2009/03/20/bsp-to-contest-ls-polls-from-all-eighty-seats-up.htmlಲಖನೌ, ಮಾ. 20 : ದೇಶದ ರಾಜಕೀಯ ಚಿತ್ರಣ ಬದಲಾಯಿಸುವ ಸಾಮರ್ಥ್ಯ ಹೊಂದಿರುವ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ ರಾಜ್ಯದ 80 ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ರಾಜ್ಯಾದ್ಯಂತ ಜಯಭೇರಿ ಬಾರಿಸಿದೆ. ಲೋಕಸಭೆ ಚುನಾವಣೆಯಲ್ಲಿ ಕೂಡಾ ಅದೇ ಫಲಿತಾಂಶ ಹೊರಬರಲಿದೆ ಎಂದು 35390http://kannada.oneindia.com/img/2009/03/20-mayawati1.jpg236811ಕೇರಳಮತ್ತೆ ಮುನಿಸಿಗೊಂಡ ಗೌಡರು; ದಳ ಇಬ್ಭಾಗ?/news/2009/07/04/hd-devegowda-left-hook-splits-the-jds.htmlನವದೆಹಲಿ/ ಬೆಂಗಳೂರು, ಜು.4: ಕೇರಳದ ಜೆಡಿಎಸ್ ನಾಯಕ ವೀರೇಂದ್ರ ಕುಮಾರ್ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಅವರ ನಡುವಿನ ಭಿನ್ನಾಭಿಪ್ರಾಯಗಳು ಮುಗಿಲು ಮುಟ್ಟಿದ್ದು, ಇಂದು ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಈ ಮೂಲಕ ಜಾತ್ಯಾತೀತ ಜನತಾದಳ ಮತ್ತೆ ಹೋಳಾಗುವುದು ಹೆಚ್ಚೂ ಕಡಿಮೆ ಖಚಿತವಾದಂತಾಗಿದೆ.ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹಿನ್ನೆಡೆ, ಪ್ರಚಲಿತ ರಾಜಕೀಯ ವಿದ್ಯಮಾನಗಳು, 37776http://kannada.oneindia.com/img/2009/07/04-devegowda-veerendra-kumar.jpg236811ಕೇರಳವೇಶ್ಯಾವೃತ್ತಿ : ಪ್ರತಿ ದಿನದ ವರಮಾನ 25 ಕೋಟಿ ರು/lifestyle/kamasutra/2009/0731-human-trafficking-rs-25cr-per-day-business.htmlಬೆಂಗಳೂರು, ಜು. 31 : ಮಹಿಳೆ ಮತ್ತು ಮಕ್ಕಳನ್ನು ವೇಶ್ಯಾವೃತ್ತಿಗೆ ತಳ್ಳುತ್ತಿರುವುದರಿಂದ ದೇಶದಲ್ಲಿ ಸೃಷ್ಟಿಯಾಗುವ ಒಂದು ದಿನದ ವರಮಾನ 25 ಕೋಟಿ ರುಪಾಯಿ. ಸರಕಾರದ ಕಣ್ಣಿಗೆ ಮಣ್ಣೆರೆಚಿ ನಡೆಯುತ್ತಿರುವ ಈ ದಂಧೆಯ ವ್ಯಾಪ್ತಿ ವಿಶಾಲವಾದದ್ದು ಎಂದು ದಕ್ಷಿಣ ರಾಜ್ಯಗಳ ಸಿಐಡಿ ಮುಖ್ಯಸ್ಥರ ಸಭೆ ನಂತರ ಆಂಧ್ರಪ್ರದೇಶ ಮಹಿಳಾ ಕಳ್ಳ ಸಾಗಣೆ ತಡೆ ವಿಭಾಗದ ಐಜಿಪಿ ಎಸ್ ಉಮಾಪತಿ 38328http://kannada.oneindia.com/img/2009/07/31-couple1.jpg236811ಕೇರಳಮಲ್ಲುಗಳಿಗೆ ಹಬ್ಬ ಮಲ್ಲೇಶನಿಗೆ ಪಾಯಸ/recipe/sweet/2009/0902-onam-special-jack-fruit-sweet-delight.htmlಹಲಸಿನ ಹಣ್ಣಿನಿಂದ ತರಹೇವಾರಿ ಸಿಹಿ ತಿಂಡಿಗಳನ್ನು ಮಾಡಬಹುದು.ಹಣ್ಣನ್ನು ಹೇರಳವಾಗಿ ಬೆಳೆಯುವ ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಹಳ್ಳಿಗಳಲ್ಲಿ ಹಲಸು ಆಧಾರಿತ ಭಕ್ಷ್ಯ ಭೋಜ್ಯಗಳು ಜನಜನಿತ. ಹಲಸಿನ ಮುಳ್ಳು ಹೊದಿಕೆಯನ್ನು ಕೊಟ್ಟಿಗೆಗೆ ಹಾಕಿ ಕಾಯಿ, ಬೀಜ,ತೊಳೆ, ತಿರುಳಿನಿಂದ ನಮ್ಮ ಹೆಣ್ಣುಮಕ್ಕಳು ಬಗೆಬಗೆಯ ಪದಾರ್ಥಗಳನ್ನು ತಯಾರಿಸುವರು. ಹೊರಗೆ ಮಳೆ ಸುರಿಯುತ್ತಿರುವಾಗ ಒಳಗೆ ಸುಟ್ಟ ಹಲಸಿನ ಹಪ್ಪಳದ ಕುರುಕುರು ಸದ್ದು ಕೇಳಿಸುತ್ತಿದ್ದರೆ 38964http://kannada.oneindia.com/img/2009/09/02-jackfruit2.jpg236080keralaಸರಣಿ ಸ್ಫೋಟ : ಕೇರಳ ಮೂಲದ 9 ಉಗ್ರರ ಬಂಧನ/news/2009/02/07/bengaluru-blasts-9-prime-accused-arrested.htmlಬೆಂಗಳೂರು, ಫೆ. 7 : ಕರ್ನಾಟಕದ ರಾಜಧಾನಿಯ ಜನತೆಯನ್ನು ನಡುಗಿಸಿದ್ದ ಜುಲೈ 25 2008ರ ಸರಣಿ ಬಾಂಬ್ ಸ್ಫೋಟಗಳ 9 ಪ್ರಮುಖ ಆರೋಪಿಗಳನ್ನು ಸಿಟಿ ಕ್ರೈಂ ಬ್ರಾಂಚ್ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳದವರು ಜಂಟಿ ಕಾರ್ಯಾಚರಣೆಯಲ್ಲಿ ಶನಿವಾರ ಬಂಧಿಸಿದ್ದಾರೆ.ಎಲ್ಲ 9 ಬಂಧಿತರು ಕೇರಳದ ಮೂಲದ ಉಗ್ರ ಸಂಘಟನೆಗೆ ಸೇರಿದವರು. ವಿಚಾರಣೆಯಲ್ಲಿ ಭಯೋತ್ಪಾದನೆ ಹಬ್ಬಿಸಲೆಂದೇ ಸರಣಿ ಬಾಂಬ್ 34530http://kannada.oneindia.com/img/2009/02/07-bengaluru-blast-accused1.jpg236080keralaಚರ್ಚಲ್ಲಿನ ಲೈಂಗಿಕ ಕಿರುಕುಳ ಬಯಲಿಗೆಳೆದ ಆಮೆನ್/news/2009/02/20/catholic-church-amen-autobiography-sr-jesmi.htmlತಿರುವನಂತಪುರಂ, ಫೆ. 20 : ಕೇರಳದ ಕಾನ್ವೆಂಟ್ ಶಾಲೆಗಳಲ್ಲಿ ಮುಚ್ಚಿದ ದ್ವಾರಗಳ ಹಿಂದೆ ಸನ್ಯಾಸಿನಿಯರ ಮೇಲೆ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದು ಮಾಜಿ ಕ್ರೈಸ್ತ ಸನ್ಯಾಸಿನಿ ಆರೋಪಿಸಿರುವುದು ಕೇರಳದ ಕ್ಯಾಥೋಲಿಕ್ ಚರ್ಚಿನ ಕಣ್ಣು ಕೆಂಪಾಗುವಂತೆ ಮಾಡಿದೆ.ತ್ರಿಸ್ಸೂರಿನ ಸೇಂಟ್ ಮೇರೀಸ್ ಕಾಲೇಜಿನ ಮಾಜಿ ಪ್ರಾಂಶುಪಾಲೆಯಾದ ಡಾ. ಸಿಸ್ಟರ್ ಜೆಸ್ಮೆ ಎಂಬುವವರು ಆತ್ಮಚರಿತ್ರೆ 'ಆಮೆನ್ - ಆಟೋಬಯೋಗ್ರಫಿ 34777http://kannada.oneindia.com/img/2009/02/20-holy-cross-chapel1.jpg236080keralaಬಿಎಸ್ಪಿ ಪಟ್ಟಿ ಬಿಡುಗಡೆ ಮಾಡಿದ ಮಾಯಾವತಿ/news/2009/03/20/bsp-to-contest-ls-polls-from-all-eighty-seats-up.htmlಲಖನೌ, ಮಾ. 20 : ದೇಶದ ರಾಜಕೀಯ ಚಿತ್ರಣ ಬದಲಾಯಿಸುವ ಸಾಮರ್ಥ್ಯ ಹೊಂದಿರುವ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ ರಾಜ್ಯದ 80 ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ರಾಜ್ಯಾದ್ಯಂತ ಜಯಭೇರಿ ಬಾರಿಸಿದೆ. ಲೋಕಸಭೆ ಚುನಾವಣೆಯಲ್ಲಿ ಕೂಡಾ ಅದೇ ಫಲಿತಾಂಶ ಹೊರಬರಲಿದೆ ಎಂದು 35390http://kannada.oneindia.com/img/2009/03/20-mayawati1.jpg236080keralaಮತ್ತೆ ಮುನಿಸಿಗೊಂಡ ಗೌಡರು; ದಳ ಇಬ್ಭಾಗ?/news/2009/07/04/hd-devegowda-left-hook-splits-the-jds.htmlನವದೆಹಲಿ/ ಬೆಂಗಳೂರು, ಜು.4: ಕೇರಳದ ಜೆಡಿಎಸ್ ನಾಯಕ ವೀರೇಂದ್ರ ಕುಮಾರ್ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಅವರ ನಡುವಿನ ಭಿನ್ನಾಭಿಪ್ರಾಯಗಳು ಮುಗಿಲು ಮುಟ್ಟಿದ್ದು, ಇಂದು ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಈ ಮೂಲಕ ಜಾತ್ಯಾತೀತ ಜನತಾದಳ ಮತ್ತೆ ಹೋಳಾಗುವುದು ಹೆಚ್ಚೂ ಕಡಿಮೆ ಖಚಿತವಾದಂತಾಗಿದೆ.ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹಿನ್ನೆಡೆ, ಪ್ರಚಲಿತ ರಾಜಕೀಯ ವಿದ್ಯಮಾನಗಳು, 37776http://kannada.oneindia.com/img/2009/07/04-devegowda-veerendra-kumar.jpg236080keralaರಾವಣ ಸೆಟ್ಸ್ ನಲ್ಲಿ ಆನೆ ದಾಳಿಗೆ ಮಾವುತ ಬಲಿ/movies/bollywood/2009/07/30-tusker-runs-amok-on-film-sets-of-ravana.htmlಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸುತ್ತಿರುವ 'ರಾವಣ' ಚಿತ್ರೀಕರಣದ ವೇಳೆ ದುರಂತವೊಂದು ಸಂಭವಿಸಿದೆ.ರಾವಣ ಚಿತ್ರೀಕರಣ ವೇಳೆ ರೊಚ್ಚಿಗೆದ್ದ ಆನೆಯೊಂದು ಮಾವುತನನ್ನು ಎಡ ದಂತದಿಂದ ತಿವಿದು ಸಾಯಿಸಿದ ದುರಂತ ಘಟನೆ ಗುರುವಾರ ನಡೆಯಿತು. ಈ ಸಂದರ್ಭದಲ್ಲಿ ಚಿತ್ರದ ನಾಯಕಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಸನಿಹದಲ್ಲೇ ಇದ್ದರು.ಅವರಿಬ್ಬರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಐಶ್, ಅಭಿ ದಂಪತಿಗಳು ಕೂದಲೆಳೆ ಅಂತರದಿಂದ 38316http://kannada.oneindia.com/img/2009/07/30-ravana-shooting1.jpgnews"> ಚರ್ಚಲ್ಲಿನ ಲೈಂಗಿಕ ಕಿರುಕುಳ ಬಯಲಿಗೆಳೆದ ಆಮೆನ್ | Catholic Church | Amen-Autobiography | Sexual Harassment - ಚರ್ಚಲ್ಲಿನ ಲೈಂಗಿಕ ಕಿರುಕುಳ ಬಯಲಿಗೆಳೆದ ಆಮೆನ್ - Kannada Oneindia

ಚರ್ಚಲ್ಲಿನ ಲೈಂಗಿಕ ಕಿರುಕುಳ ಬಯಲಿಗೆಳೆದ ಆಮೆನ್

Amen, unfolds atrocities towards nuns
ತಿರುವನಂತಪುರಂ, ಫೆ. 20 : ಕೇರಳದ ಕಾನ್ವೆಂಟ್ ಶಾಲೆಗಳಲ್ಲಿ ಮುಚ್ಚಿದ ದ್ವಾರಗಳ ಹಿಂದೆ ಸನ್ಯಾಸಿನಿಯರ ಮೇಲೆ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದು ಮಾಜಿ ಕ್ರೈಸ್ತ ಸನ್ಯಾಸಿನಿ ಆರೋಪಿಸಿರುವುದು ಕೇರಳದ ಕ್ಯಾಥೋಲಿಕ್ ಚರ್ಚಿನ ಕಣ್ಣು ಕೆಂಪಾಗುವಂತೆ ಮಾಡಿದೆ.

ತ್ರಿಸ್ಸೂರಿನ ಸೇಂಟ್ ಮೇರೀಸ್ ಕಾಲೇಜಿನ ಮಾಜಿ ಪ್ರಾಂಶುಪಾಲೆಯಾದ ಡಾ. ಸಿಸ್ಟರ್ ಜೆಸ್ಮೆ ಎಂಬುವವರು ಆತ್ಮಚರಿತ್ರೆ 'ಆಮೆನ್ - ಆಟೋಬಯೋಗ್ರಫಿ ಆಫ್ ಅ ನನ್'ಯಲ್ಲಿ ಚರ್ಚುಗಳಲ್ಲಿ ಕತ್ತಲ ಕೋಣೆಯಲ್ಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಮೇಲೆ ಬೆಳಕು ಚೆಲ್ಲಿ ಚರ್ಚುಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ತಮ್ಮ ಮೇಲಧಿಕಾರಿಗಳಿಂದ ತಮಗೆ ಲೈಂಗಿಕ ಕಿರುಕುಳ ನಡೆದಿತ್ತೆಂದು ಹೇಳಿರುವ ಸಿಸ್ಟರ್ 2008ರ ಆಗಸ್ಟ್ ನಲ್ಲಿ ಕಾಂಗ್ರಗೇಷನ್ ಆಫ್ ಮದರ್ ಕಮಿಟಿಗೆ ರಾಜೀನಾಮೆ ನೀಡಿದ್ದರು. ಪಾದ್ರಿ ಮಾತ್ರವಲ್ಲ ಸಲಿಂಗಕಾಮಿ ಸನ್ಯಾಸಿನಿಯರಿಂದಲೂ ದೌರ್ಜನ್ಯಕ್ಕೊಳಗಾಗಿರುವುದಾಗಿ ಅವರು ಆರೋಪಿಸಿದ್ದಾರೆ.

ಜೆಸ್ಮೆ ಮಾಡಿರುವ ಆರೋಪಗಳನ್ನೆಲ್ಲ ತಳ್ಳಿಹಾಕಿರುವ ಕ್ಯಾಥೋಲಿಕ್ ಚರ್ಚ್ ಕ್ರೈಸ್ತ ಸನ್ಯಾಸಿನಿ ಮಾನಸಿಕ ಅಸ್ವಸ್ಥೆ ಎಂದು ಜರಿದಿದ್ದಾರೆ. ಪಟ್ಟು ಬಿಡದ ಜೆಸ್ಮೆ ಸನ್ಯಾಸಿನಿಯರಿಗೆ ಮತ್ತು ತಮಗೆ ಆಗಿರುವ ಅನ್ಯಾಯ ಇಡೀ ಸಮಾಜಕ್ಕೆ ತಿಳಿಸುತ್ತೇನೆಂದು ಹೇಳಿದ್ದಾರೆ. ಭಾರೀ ಸುದ್ದಿಗೆ ಗ್ರಾಸವಾಗಿರುವ ಅಭಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿರುವ ಬೆನ್ನಲ್ಲೇ ಜೆಸ್ಮೆ ಅವರ ಆತ್ಮಚರಿತ್ರೆ ಪ್ರಕಟವಾಗಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+