37619ಪ್ರಕೃತಿಕಬ್ಬನ್ ಪಾರ್ಕಿನೊಳಗೆ ಪುರಂದರ ವೈಭವ/news/2008/12/24/cubbon-part-resonates-to-best-of-purandara.htmlಬೆಂಗಳೂರು, ಡಿ. 24 : ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ಪ್ರತಿ ಭಾನುವಾರ ಸಂಗೀತ ಕಾರ್ಯಕ್ರಮ ಜರುಗುವುದು ಅನೇಕರಿಗೆ ತಿಳಿದಿದೆ. ಅಂದಿನ, ಇಂದಿನ ಯಾರಾದರೊಬ್ಬರು ಕನ್ನಡ ಗೀತೆರಚನೆಕಾರರ, ಕವಿಗಳ, ಸಾಹಿತಿಗಳ ಕೃತಿಗಳನ್ನು ಆಧರಿಸಿ ಇಡೀ ಸಂಜೆಯನ್ನು ಸಂಗೀತದ ಗುಂಗಿನಲ್ಲಿ ನೆನೆ ಹಾಕುವ ಕಾರ್ಯಕ್ರಮ ಅದು.ಈ ಕಾರ್ಯಕ್ರಮವನ್ನು ತಪ್ಪಿಲ್ಲದೆ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಹೆಸರು ಪ್ರಕೃತಿ. ಪ್ರಕೃತಿಯ ಹರಿಕಾರ ಎಂ.ಎಸ್. 33679http://kannada.oneindia.com/img/2008/12/24-purandara1.jpg37619ಪ್ರಕೃತಿಕಬ್ಬನ್ ಪಾರ್ಕಿನಲ್ಲಿ ಮೃದಂಗ ಲಹರಿ/news/2009/02/06/prakruthi-drums-percussions-in-cubbon-park.htmlಬೆಂಗಳೂರು, ಫೆ. 6 : ಪ್ರಕೃತಿ ತಂಡ ಕಬ್ಬನ್ ಪಾರ್ಕಿನಲ್ಲಿ ಏರ್ಪಡಿಸುವ ಪ್ರತಿ ಭಾನುವಾರದ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪುನಃ ಸ್ವಾಗತ. ಇದೇ ಭಾನುವಾರ ಫೆಬ್ರವರಿ 8ರಂದು ಆಕರ್ಷಕ ಮೃದಂಗವಾದನ ಮೇಳ 'ಲಯ ತರಂಗ' ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ನಡೆಸಿಕೊಡುವವರು ಖ್ಯಾತ ಕಲಾವಿದರನ್ನು ಒಳಗೊಂಡ ಅರುಣ್ ಕುಮಾರ್ ತಂಡದವರಿಂದ.ಸಮಯ : ಸಂಜೆ 5 ಗಂಟೆಯಿಂದ 7 ಗಂಟೆ. 34517http://kannada.oneindia.com/img/2009/02/06-arun-team1.jpg37619ಪ್ರಕೃತಿಮಾ.8ರಂದು ಸಂಜೆ ಜಾನಪದ ಸಂಗೀತದೌತಣ/news/2009/03/07/prakruthi-laya-lahari-folk-music-cubbon-park.htmlಬೆಂಗಳೂರು, ಮಾ. 7 : ಪ್ರತಿ ಭಾನುವಾರ ಕಬ್ಬನ್ ಪಾರ್ಕಿನಲ್ಲಿ ಸಂಗೀತದ ಔತಣ ಬಡಿಸುತ್ತಿರುವ 'ಪ್ರಕೃತಿ' ಸಂಸ್ಥೆ ಈ ವಾರ ಮಾರ್ಚ್ 8ರಂದು ಸಂಜೆ ಜಾನಪದ ಗಾಯನದ ಸವಿಯನ್ನು ಉಣಬಡಿಸಲಿದೆ.ಆನೂರು ಅನಂತಕೃಷ್ಣ ಶರ್ಮಾ ಅವರ ನೇತೃತ್ವದ ತಂಡ 'ಲಯ ಲಹರಿ' ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಜಾನಪದ ಹಾಡುಗಳ ಗುಂಗು ಇಡೀ ಕಬ್ಬನ್ ಪಾರ್ಕನ್ನು ಆವರಿಸಿಕೊಳ್ಳಲಿದೆ.ಜಾನಪದ ಸಂಗೀತ ತನ್ನದೇ 35063http://kannada.oneindia.com/img/2009/03/07-anoor-ananthakrishna-sharma1.jpg37619ಪ್ರಕೃತಿಸ್ವಪ್ನದಲ್ಲಿ ಬಂದು ಮರವೊಂದು ಮಾತನಾಡಿದಾಗ!/cj/roopa/2009/0601-when-a-tree-conversed-with-a-man-in-dream.htmlಪ್ರಕೃತಿಯ ಭಾಗವಾಗಿರುವ, ಪ್ರಕೃತಿಯೊಡನೆ ಭಾವನಾತ್ಮಕ ಸಂಬಂಧ ಹೊಂದಿರುವ ಮನುಷ್ಯ ಮರಗಿಡಗಳೊಡನೆ ಸಂಭಾಷಿಸುವುದು ಲೌಕಕಿವೋ, ಅಲೌಕಿಕವೋ? ಲೌಕಿಕವೆನಿಸಿದರೂ ಅಲೌಕಿಕವೆಂಬಂತಹ ಒಂದು ಘಟನೆಯ ವಿವರ ಇಲ್ಲಿದೆ. ಇಂತಹ ಘಟನೆಗಳಿಗೆ ವೈಜ್ಞಾನಿಕ ತಳಹದಿಯಾದರೂ ಎಂತಹುದು? ಚರ್ಚೆಯಾಗಲಿ.* ರೂಪಾ ಎಸ್ಮರಗಿಡಗಳಲ್ಲೂ ಆತ್ಮವಿದೆ ಮತ್ತು ಅವಕ್ಕೂ ಸುಖ ದುಃಖಗಳು ಸೂಕ್ಷ್ಮರೂಪದಿಂದ ತಿಳಿಯತ್ತವೆ ಎಂಬುದು ಭಾರತೀಯರ ಪರಂಪರೆಯಲ್ಲಿ ಅನೂಚಾನವಾಗಿ ಬಂದಿರುವ ನಂಬಿಕೆ. ಅರಳೀಮರ ಮುಂತಾದ ಪೂಜಾವೃಕ್ಷದಲ್ಲಿ 37033http://kannada.oneindia.com/img/2009/06/01-roopa-s1.jpg37619ಪ್ರಕೃತಿಶಿರಸಿಯಲ್ಲಿ ಹೀಗೊಂದು ಅ'ಮರ' ಭಕ್ತಿ!/literature/my-karnataka/2009/1107-belief-or-superstition-whatever-you-call.htmlಹಳ್ಳಿಗಾಡಿನ ಜನರ ಮನದಲ್ಲಿ ಬೇರು ಬಿಟ್ಟಿರುವ ನಂಬಿಕೆ ಅಥವಾ ಮೂಢನಂಬಿಕೆಗಳನ್ನು ಸುಲಭವಾಗಿ ಕಿತ್ತುಹಾಕುವುದು ಅಷ್ಟು ಸುಲಭದ ಪ್ರಶ್ನೆಯಲ್ಲ. ಹಲವು ಬಾರಿ ಇಂಥ ಮೂಢನಂಬಿಕೆಗಳು ಹಾನಿ ಮಾಡದಿಲ್ಲರೂ ಉಪಕಾರವನ್ನೂ ಮಾಡುವುದಿಲ್ಲ. ಪ್ರಕೃತಿಯ ಭಾಗವಾಗಿರುವ ಮರಗಳ ದೈವಿಕತೆಯ ಬಗ್ಗೆ ಜನರಿಗೆ ವಿಶೇಷವಾದ ಪ್ರೀತಿ. ಆದರೆ, ಅದು ಧರೆಗುರುಳಿದ ಮೇಲೂ ಅದನ್ನು ಮುಟ್ಟಲು ಅಥವಾ ತೆರವುಗೊಳಿಸಲು ಹೆದರಿದರೆ ಹೇಗೆ?* ನಾಗರಾಜ್ ವೈದ್ಯ, 40108http://kannada.oneindia.com/img/2009/11/07-banyan-tree1.jpg37618ಕಬ್ಬನ್ ಪಾರ್ಕ್ಕಬ್ಬನ್ ಪಾರ್ಕಿನೊಳಗೆ ಪುರಂದರ ವೈಭವ/news/2008/12/24/cubbon-part-resonates-to-best-of-purandara.htmlಬೆಂಗಳೂರು, ಡಿ. 24 : ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ಪ್ರತಿ ಭಾನುವಾರ ಸಂಗೀತ ಕಾರ್ಯಕ್ರಮ ಜರುಗುವುದು ಅನೇಕರಿಗೆ ತಿಳಿದಿದೆ. ಅಂದಿನ, ಇಂದಿನ ಯಾರಾದರೊಬ್ಬರು ಕನ್ನಡ ಗೀತೆರಚನೆಕಾರರ, ಕವಿಗಳ, ಸಾಹಿತಿಗಳ ಕೃತಿಗಳನ್ನು ಆಧರಿಸಿ ಇಡೀ ಸಂಜೆಯನ್ನು ಸಂಗೀತದ ಗುಂಗಿನಲ್ಲಿ ನೆನೆ ಹಾಕುವ ಕಾರ್ಯಕ್ರಮ ಅದು.ಈ ಕಾರ್ಯಕ್ರಮವನ್ನು ತಪ್ಪಿಲ್ಲದೆ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಹೆಸರು ಪ್ರಕೃತಿ. ಪ್ರಕೃತಿಯ ಹರಿಕಾರ ಎಂ.ಎಸ್. 33679http://kannada.oneindia.com/img/2008/12/24-purandara1.jpg37618ಕಬ್ಬನ್ ಪಾರ್ಕ್ಜೀ ಕನ್ನಡದಿಂದ ಮರಿ ಕೋಗಿಲೆಗಳಿಗೆ ಆಹ್ವಾನ/movies/tv/2008/12/30-zee-kannada-calls-for-sarigamapa-audition.htmlಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಸರಿಗಮಪ ಮುಂದಿನ ಭಾಗವಾದ ಸರಿಗಮಪ ರಾಕ್ ಅಂಡ್ ರೋಲ್ ಕಾರ್ಯಕ್ರಮದ ಪ್ರತಿಭಾಶೋಧಕ್ಕಾಗಿ ಕರ್ನಾಟಕದಾದ್ಯಂತ ಜೀ ಕನ್ನಡ ತಂಡ ಸಂಚರಿಸಲಿದ್ದು ಬೆಂಗಳೂರಿನಲ್ಲಿ ಡಿಸೆಂಬರ್ 30 ಮತ್ತು 31ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬೆಂಗಳೂರು ಕಬ್ಬನ್ ಪಾರ್ಕ್ ನ, ಎನ್.ಜಿ.ಒ ಭವನದಲ್ಲಿ ಬೆಳಿಗ್ಗೆ 9 ರಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 9 ವರ್ಷದಿಂದ 13 33787http://kannada.oneindia.com/img/2008/12/30-srgmp-lltchmp1.jpg37618ಕಬ್ಬನ್ ಪಾರ್ಕ್ಕಬ್ಬನ್ ಪಾರ್ಕಿನಲ್ಲಿ ಮೃದಂಗ ಲಹರಿ/news/2009/02/06/prakruthi-drums-percussions-in-cubbon-park.htmlಬೆಂಗಳೂರು, ಫೆ. 6 : ಪ್ರಕೃತಿ ತಂಡ ಕಬ್ಬನ್ ಪಾರ್ಕಿನಲ್ಲಿ ಏರ್ಪಡಿಸುವ ಪ್ರತಿ ಭಾನುವಾರದ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪುನಃ ಸ್ವಾಗತ. ಇದೇ ಭಾನುವಾರ ಫೆಬ್ರವರಿ 8ರಂದು ಆಕರ್ಷಕ ಮೃದಂಗವಾದನ ಮೇಳ 'ಲಯ ತರಂಗ' ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ನಡೆಸಿಕೊಡುವವರು ಖ್ಯಾತ ಕಲಾವಿದರನ್ನು ಒಳಗೊಂಡ ಅರುಣ್ ಕುಮಾರ್ ತಂಡದವರಿಂದ.ಸಮಯ : ಸಂಜೆ 5 ಗಂಟೆಯಿಂದ 7 ಗಂಟೆ. 34517http://kannada.oneindia.com/img/2009/02/06-arun-team1.jpg37618ಕಬ್ಬನ್ ಪಾರ್ಕ್ಮಾ.8ರಂದು ಸಂಜೆ ಜಾನಪದ ಸಂಗೀತದೌತಣ/news/2009/03/07/prakruthi-laya-lahari-folk-music-cubbon-park.htmlಬೆಂಗಳೂರು, ಮಾ. 7 : ಪ್ರತಿ ಭಾನುವಾರ ಕಬ್ಬನ್ ಪಾರ್ಕಿನಲ್ಲಿ ಸಂಗೀತದ ಔತಣ ಬಡಿಸುತ್ತಿರುವ 'ಪ್ರಕೃತಿ' ಸಂಸ್ಥೆ ಈ ವಾರ ಮಾರ್ಚ್ 8ರಂದು ಸಂಜೆ ಜಾನಪದ ಗಾಯನದ ಸವಿಯನ್ನು ಉಣಬಡಿಸಲಿದೆ.ಆನೂರು ಅನಂತಕೃಷ್ಣ ಶರ್ಮಾ ಅವರ ನೇತೃತ್ವದ ತಂಡ 'ಲಯ ಲಹರಿ' ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಜಾನಪದ ಹಾಡುಗಳ ಗುಂಗು ಇಡೀ ಕಬ್ಬನ್ ಪಾರ್ಕನ್ನು ಆವರಿಸಿಕೊಳ್ಳಲಿದೆ.ಜಾನಪದ ಸಂಗೀತ ತನ್ನದೇ 35063http://kannada.oneindia.com/img/2009/03/07-anoor-ananthakrishna-sharma1.jpg37618ಕಬ್ಬನ್ ಪಾರ್ಕ್ಪ್ರೆಸ್ ಕ್ಲಬ್ : 11 ಹುದ್ದೆಗೆ 40 ಪತ್ರಕರ್ತರ ಲಗೋರಿ/column/sham/2009/1003-bengaluru-press-club-elections-2009.htmlಬೆಂಗಳೂರು, ಅ. 3 : ಬೆಂಗಳೂರು ಪ್ರೆಸ್ ಕ್ಲಬ್ಬಿನ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ಆಡಳಿತ ಮಂಡಳಿಯ ಚುನಾವಣೆಗಳು ಭಾನುವಾರ ಅಕ್ಟೋಬರ್ 4ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಪತ್ರಿಕೆ, ಟಿವಿ, ಇಂಟರ್ನೆಟ್, ಆಕಾಶವಾಣಿ ಮುಂತಾದ ಮಾಧ್ಯಮ ವೇದಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರು, ಛಾಯಾಗ್ರಾಹಕರು ಸದಸ್ಯರಾಗಿರುವ ಪ್ರೆಸ್ ಕ್ಲಬ್ಬಿನ ಆವರಣ ಕಬ್ಬನ್ ಪಾರ್ಕಿನ ನೈರುತ್ಯ ಮೂಲೆಯಲ್ಲಿದೆ.ಕ್ಲಬ್ಬಿನ ಪದಾಧಿಕಾರಿ ಆಗಬಯಸುವ 39481http://kannada.oneindia.com/img/2009/10/03-pcb1.jpg37035ಬೆಂಗಳೂರುಕಬ್ಬನ್ ಪಾರ್ಕಿನೊಳಗೆ ಪುರಂದರ ವೈಭವ/news/2008/12/24/cubbon-part-resonates-to-best-of-purandara.htmlಬೆಂಗಳೂರು, ಡಿ. 24 : ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ಪ್ರತಿ ಭಾನುವಾರ ಸಂಗೀತ ಕಾರ್ಯಕ್ರಮ ಜರುಗುವುದು ಅನೇಕರಿಗೆ ತಿಳಿದಿದೆ. ಅಂದಿನ, ಇಂದಿನ ಯಾರಾದರೊಬ್ಬರು ಕನ್ನಡ ಗೀತೆರಚನೆಕಾರರ, ಕವಿಗಳ, ಸಾಹಿತಿಗಳ ಕೃತಿಗಳನ್ನು ಆಧರಿಸಿ ಇಡೀ ಸಂಜೆಯನ್ನು ಸಂಗೀತದ ಗುಂಗಿನಲ್ಲಿ ನೆನೆ ಹಾಕುವ ಕಾರ್ಯಕ್ರಮ ಅದು.ಈ ಕಾರ್ಯಕ್ರಮವನ್ನು ತಪ್ಪಿಲ್ಲದೆ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಹೆಸರು ಪ್ರಕೃತಿ. ಪ್ರಕೃತಿಯ ಹರಿಕಾರ ಎಂ.ಎಸ್. 33679http://kannada.oneindia.com/img/2008/12/24-purandara1.jpg37035ಬೆಂಗಳೂರುಹೊಸವರ್ಷ ಮಸ್ತ್ ಮಜಾ ಮಾಡಿ, ಆದರೆ ನಿಯಮ ಮರೀಬೇಡಿ /news/2008/12/31/guarded-celebration-in-bangalore-this-year.htmlಬೆಂಗಳೂರು, ಡಿ. 31 : ಹೊಸ ವರ್ಷದ ಸ್ವಾಗತ ಸಂಭ್ರಮ ನಡೆಯುವ ಮಹಾತ್ಮ ಗಾಂಧಿ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಕೆಲ ಭಾಗಗಳಲ್ಲಿ ಡಿಸೆಂಬರ್ 31 ರ ರಾತ್ರಿ 8 ರಿಂದ ಜನವರಿ 1ರ ಬೆಳಗಿನ ಜಾವದವರೆಗೆ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಆದೇಶ ಹೊರಡಿಸಿದ್ದಾರೆ. ಎಂಜಿ 33792http://kannada.oneindia.com/img/2008/12/31-shankar-bidari2e.jpg37035ಬೆಂಗಳೂರುನೂತನ ವರ್ಷ ಆಚರಣೆ ಸರಳವಾಗಿರಲಿ/news/2008/12/31/celebrate-new-year-eve-safely.htmlಬೆಂಗಳೂರು, ಡಿ. 31 : ಹೊಸ ವರ್ಷದ ಸಂಭ್ರಮಾಚರಣೆ ಎಲ್ಲೆಡೆ ಚಾಚಿಕೊಂಡಿದ್ದರೂ ಏನೋ ಒಂಥರ ದುಗುಡದ ವಾತಾವರಣ. ವರ್ಷಾಚರಣೆಯಲ್ಲಿ ಪಂಜರದಿಂದ ಬಿಟ್ಟ ಹಕ್ಕಿಯಂತೆ ಹಾರಾಡುತ್ತಿದ್ದ ಹುಡುಗಿಯರಿಗೆ ಈ ಬಾರಿ ಅಕ್ಷರಶಃ ಪಂಜರದಲ್ಲಿ ಬಂಧಿಯಾಗಿರುವ ಅನುಭವ. ಭಯೋತ್ಪಾದನೆಯ ಕರಿನೆರಳು, ಆರ್ಥಿಕ ಹೊಡೆತ ಈಸತಿ ವರ್ಷಾಚರಣೆಯ ಒಂದು ಭಾಗವನ್ನು ಕಸಿದುಕೊಂಡಿದೆ.ಝಗಮಗಿಸುವ ಮಿಣುಕು ದೀಪಗಳ ಅಡಿಯ ಕರಿನೆರಳಿನಲ್ಲಿ ಹೊಸವರ್ಷ ಆಚರಿಸಲು ಬೆಂಗಳೂರು 33809http://kannada.oneindia.com/img/2008/12/31-brigade-road1.jpg37035ಬೆಂಗಳೂರುಬಿಗ್ 92.7 ಆರ್ ಜೆ ಹಂಟ್ ವಿಜೇತರಾಗಿ ರಕ್ಷಿತ್ /movies/headlines/2009/01/02-big-92-7-fm-radio-jockey-hunt-rakshith.htmlಬಿಗ್ 92.7ನ ಆರ್ ಜೆ ಅನ್ವೇಷಣಾ ಸ್ಪರ್ಧೆಯ ಫೈನಲ್ ವಿಜೇತರಾಗಿ ಬೆಂಗಳೂರಿನ ರಕ್ಷಿತ್ ಆಯ್ಕೆಯಾಗಿದ್ದಾರೆ. ಕಂಪ್ಯೂಟರ್ ವಿಜ್ಞಾನ ಪದವೀಧರರಾದ ರಕ್ಷಿತ್ ಬಿಗ್ 92.7 ಎಫ್ ಎಂನ ಬೆಂಗಳೂರು ಕೇಂದ್ರದಲ್ಲಿ ತರಬೇತಿ ಪಡೆದು ನಂತರ ಅವರು ಪೂರ್ಣಕಾಲಿಕ ಆರ್ ಜೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಲವು ಸುತ್ತಿನ ಆರ್ ಜೆ ಅನ್ವೇಷಣಾ ಸ್ಪರ್ಧೆ ನವೆಂಬರ್ 10ರಂದು ಆರಂಭವಾಗಿತ್ತು. ಒಟ್ಟು 200ಕ್ಕೂ ಹೆಚ್ಚು 33823http://kannada.oneindia.com/img/2009/01/02-big-fm-radio1.jpg37035ಬೆಂಗಳೂರುನೂತನ ಡಿಜಿಪಿಯಾಗಿ ಅಜಯ್ ಕುಮಾರ್ ಸಿಂಗ್ /news/2009/01/03/ajay-kumar-singh-as-new-dgp.htmlಬೆಂಗಳೂರು, ಜ.3: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಅಜಯ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರಕಟಿಸಿದ್ದಾರೆ. ಹಾಲಿ ಡಿಜಿಪಿ ಶ್ರೀಕುಮಾರ್ ಅವರ ಅಧಿಕಾರ ಅವಧಿ ಜ.31ಕ್ಕೆ ಕೊನೆಗೊಳ್ಳಲಿದೆ. ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಅಜಯ್ ಕುಮಾರ್ ಸಿಂಗ್ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಲಾಗುತ್ತಿದೆ. ಸಿಒಡಿ ಡಿಜಿಪಿಯಾಗಿ ಅಧಿಕಾರ 33845http://kannada.oneindia.com/img/2009/01/03-ajay-kumar-singh.jpgnews"> ಕಬ್ಬನ್ ಪಾರ್ಕಿನಲ್ಲಿ ಮೃದಂಗ ಲಹರಿ | Bengaluru events : Drums and Percussions - ಕಬ್ಬನ್ ಪಾರ್ಕಿನಲ್ಲಿ ಮೃದಂಗ ಲಹರಿ - Kannada Oneindia

ಕಬ್ಬನ್ ಪಾರ್ಕಿನಲ್ಲಿ ಮೃದಂಗ ಲಹರಿ

Bengaluru events : Drums and Percussions
ಬೆಂಗಳೂರು, ಫೆ. 6 : ಪ್ರಕೃತಿ ತಂಡ ಕಬ್ಬನ್ ಪಾರ್ಕಿನಲ್ಲಿ ಏರ್ಪಡಿಸುವ ಪ್ರತಿ ಭಾನುವಾರದ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪುನಃ ಸ್ವಾಗತ. ಇದೇ ಭಾನುವಾರ ಫೆಬ್ರವರಿ 8ರಂದು ಆಕರ್ಷಕ ಮೃದಂಗವಾದನ ಮೇಳ 'ಲಯ ತರಂಗ' ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ನಡೆಸಿಕೊಡುವವರು ಖ್ಯಾತ ಕಲಾವಿದರನ್ನು ಒಳಗೊಂಡ ಅರುಣ್ ಕುಮಾರ್ ತಂಡದವರಿಂದ.

ಸಮಯ : ಸಂಜೆ 5 ಗಂಟೆಯಿಂದ 7 ಗಂಟೆ. ಸ್ಥಳ : ಬ್ಯಾಂಡ್ ಸ್ಟ್ಯಾಂಡ್. ಇದೇ ವೇಳೆ, ಕಾರ್ಯಕ್ರಮದ ಪ್ರಾಂಗಣದಲ್ಲಿ ಕನ್ನಡ ಸಾಹಿತ್ಯ ಕೃತಿಗಳ, ಮಕ್ಕಳ ಪುಸ್ತಕಗಳ ಮತ್ತು ಚಿತ್ರಕಲಾಕೃತಿಗಳ ಮಾರಾಟ ಇರುತ್ತದೆ.

ಬೆಂಗಳೂರಿನ ಕನ್ನಡ ಬಾಂಧವರು ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರಕೃತಿ ತಂಡದ ಎಂ.ಎಸ್. ಪ್ರಸಾದ್ ದಟ್ಸ್ ಕನ್ನಡ ಓದುಗರಲ್ಲಿ ಅರಿಕೆ ಮಾಡಿಕೊಂಡಿದ್ದಾರೆ. ಹೆಚ್ಚಿನ ವಿವರಗಳಿಗೆ ಪ್ರಸಾದ್ 90084 08161

(ದಟ್ಸ್ ಕನ್ನಡ ಸಭೆ ಸಮಾರಂಭ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+