122658mangaluruನವ್ಯಾ ನಾಯರ್ ತೊಡೆ ಚಿವುಟಿದ ಪಡ್ಡೆ!/movies/heroine/2009/10/12-a-fan-pinches-navya-nair-thigh-in-mangaluru.htmlಕೇರಳದ ಚಿತ್ರನಟಿ ನವ್ಯಾ ನಾಯರ್ ತೊಡೆಗೆ ಅಭಿಮಾನಿಯೊಬ್ಬ ಚಿವುಟಿದ ಘಟನೆ ನಡೆದಿದೆ. ಮಂಗಳೂರಿನಲ್ಲಿ ಆಲೂಕಾಸ್ ಚಿನ್ನಾಭರಣ ಮಳಿಗೆ ಉದ್ಘಾಟನೆಗಾಗಿ ನವ್ಯಾ ಬಂದಿದ್ದರು. ಶನಿವಾರ(ಅ.10) ಮಂಗಳೂರಿನಲ್ಲಿ ನವ್ಯಾ ನಾಯರ್ ಸೇರಿದಂತೆ 'ದುನಿಯಾ' ರಶ್ಮಿ ಹಾಗೂ ರೂಪದರ್ಶಿ ಮೈತ್ರಿ ಸಹ ಬಂದಿದ್ದರು. ತಮ್ಮ ನೆಚ್ಚಿನ ಚಿತ್ರ ನಟಿಯರನ್ನು ನೋಡಲು ಮಂಗಳೂರಿನ ಕೆ.ಎಸ್.ರಾವ್ ರಸ್ತೆ ಶನಿವಾರ ಜನಪ್ರವಾಹದಿಂದ ಗಿಜಿಗುಡುತ್ತಿತ್ತು. 39638http://kannada.oneindia.com/img/2009/10/12-navya-rashmi-mithri1.jpg122658mangaluruಬಜ್ಪೆ ವಿಮಾನನಿಲ್ದಾಣ ಮೇಲ್ದರ್ಜೆಗೆ/news/2009/11/14/bajpe-airport-upgraded-to-international-standard.htmlಮಂಗಳೂರು, ನ 14: ವಿಮಾನ ನಿಲ್ದಾಣದ ಕಾರ್ಯಕ್ಷಮತೆ, ಆರ್ಥಿಕ ಸ್ಥಿತಿ-ಗತಿ, ದೇಶ ವಿದೇಶಕ್ಕೆ ಹಾರಾಟ ಮಾಡುವ ವಿಮಾನಗಳ ಹಾಗೂ ಪ್ರಯಾಣಿಕರ ಸಂಖ್ಯೆ ಹೀಗೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಮಂಗಳೂರು ಬಜ್ಪೆ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ವಿಮಾನ ನಿಲ್ದಾಣ ನಿರ್ದೇಶಕರ ಸ್ಥಾನವನ್ನು ಜನರಲ್ ಮ್ಯಾನೇಜರ್ ಕ್ಯಾಡರ್ ಗೆ ಏರಿಸಲಾಗಿದೆ. ಇದರೊ೦ದಿಗೆ ಈ 40222http://kannada.oneindia.com/img/2009/11/14-haj-airlines1.jpg122658mangaluruಕೆಎಂಎಫ್ ಗಾದಿಗೆ ರೆಡ್ಡಿ, ಡಿವಿಎಸ್ ಕಿತ್ತಾಟ?/news/2009/11/17/kmf-chairmanship-reddy-dvs-conflicting-claims.htmlಮಂಗಳೂರು, ನ.17: ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಮಗ್ರ ಅಭಿವೃದ್ಧಿಗಾಗಿ ರು.50 ಕೋಟಿ ಒದಗಿಸುವುದಾಗಿ ಕರ್ನಾಟಕ ಹಾಲು ಮಹಾಮಂಡಲದ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ಹೇಳಿದರು. ಕೆಎಂಎಫ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಮಾತೇ ಇಲ್ಲ ಕರ್ನಾಟಕ ಹಾಲು ಮಹಾಮಂಡಲವನ್ನು ಮುಂದಿನ ಐದು ವರ್ಷಗಳಲ್ಲಿ ರಾಷ್ಟ್ರದ ಉನ್ನತ ಸಂಸ್ಥೆಯನ್ನಾಗಿ ಬೆಳೆಸುವ ಗುರಿ ಇದೆ ಎಂದರು. ಸೋಮಶೇಖರ ರೆಡ್ಡಿ ಅವರ 40257http://kannada.oneindia.com/img/2009/11/17-somashekhar-reddy1.jpg122658mangaluruಮಹಿಳೆ ಮಾರಾಟ ಜಾಲ ಪತ್ತೆ, ಇಬ್ಬರ ಬಂಧನ/news/2009/11/21/bial-police-bust-woman-selling-racket.htmlಬೆಂಗಳೂರು, ನ. 21 : ಪ್ರೀತಿಯ ನಾಟಕವಾಡಿ ಕೆಲಸ ಕೊಡಿಸುವ ನೆಪವೊಡ್ಡಿ ಮಹಿಳೆಯೊಬ್ಬಳನ್ನು ದುಬೈನ ಶ್ರೀಮಂತನೊಬ್ಬನಿಗೆ ಮಾರಾಟ ಮಾಡಲೆತ್ನಿಸಿದ ಇಬ್ಬರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಇಂದು ಬಂಧಿಸಿದ್ದಾರೆ.ನಕಲಿ ಪಾಸ್ಪೋರ್ಟ್ ಸೃಷ್ಟಿಸಿ ಸರಸ್ವತಿ ಎಂಬ ಮಹಿಳೆಯನ್ನು ದುಬೈನ ಶ್ರೀಮಂತ ಶೇಕ್ ಎಂಬುವವನಿಗೆ ಒಂದೂವರೆ ಲಕ್ಷಕ್ಕೆ ಮಾರಾಟ ಮಾಡಲೆತ್ನಿಸಿದ್ದ ಮಂಗಳೂರು ಮೂಲದ ಅಬ್ದುಲ್ ರಜಾಕ್ ಮತ್ತು ಜಾಕಿರ್ 40346http://kannada.oneindia.com/img/2009/11/21-bial-logo1e.jpg136605accidentಶಂಕರ್ ನಾಗ್ ಪತ್ನಿಗೆ ರು.21.6 ಲಕ್ಷ ನಷ್ಟಭರ್ತಿ/movies/headlines/2009/01/06-shankarnag-accident-arundhati-gets-compensation.htmlಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಂಗಭೂಮಿ ಕಲಾವಿದ ಶಂಕರ್ ನಾಗರಕಟ್ಟೆ(ಶಂಕರ್ ನಾಗ್) ಮೃತಪಟ್ಟು 18 ವರ್ಷಗಳು ಕಳೆದುಹೋದವು. ದಾವಣಗೆರೆ ಜಿಲ್ಲೆ ಆನಗೋಡು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ 1990ರ ಸೆಪ್ಟೆಂಬರ್ 30ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಶಂಕರ್ ನಾಗ್ ಸಾವನ್ನಪ್ಪಿದ್ದರು. ಪತ್ನಿ ಅರುಂಧತಿ ನಾಗ್ ಹಾಗೂ ಪುತ್ರಿ ಕಾವ್ಯಾ ಅವರು ಗಾಯಗೊಂಡು ಪ್ರಾಣಾಪಯದಿಂದ 33916http://kannada.oneindia.com/img/2009/01/06-shankar-nag1e.jpg136605accidentರಾಜೇಂದ್ರ ಕಾರಂತ್; ಮಂಕಾಗಿ ಉಳಿದ ಪ್ರತಿಭೆ/movies/headlines/2009/03/13-no-luck-for-talented-rajendra-karanth.html*ಜಯಂತಿನಸೀಬು ನೆಟ್ಟಗಿದ್ದಿದ್ದರೆ ಕನ್ನಡ ಚಿತ್ರರಂಗದಲ್ಲಿ ಮತ್ತೊಬ್ಬ ರಂಗಾಯಣ ರಘು ರೂಪುಗೊಳ್ಳಬೇಕಿತ್ತು. ಅವರು ರಾಜೇಂದ್ರ ಕಾರಂತ. ರಘು ಅವರಿಗೆ ಶುಕ್ರದೆಸೆ ಚಾಲ್ತಿಯಲ್ಲಿದೆಯೋ, ಅಥವಾ ಕಾರಂತರಿಗೆ ಗುರು ಬಲವಿಲ್ಲವೋ ಗೊತ್ತಿಲ್ಲ. ಮಿಂಚಬೇಕಾದ ಪ್ರತಿಭೆ ಮಂಕಾಗಿಯೇ ಉಳಿದಿದೆ. ಹಾಸ್ಯದ ಹೋಳಿಯಲ್ಲಿ ತನ್ನತನವನ್ನೇ ಕಳಕೊಂಡಿದ್ದ ರಮೇಶ್ ಅರವಿಂದ್‌ಗೆ ನಿರ್ದೇಶಕರಾಗಿ ಹೆಸರು ತಂದುಕೊಟ್ಟಿದ್ದು ಆಕ್ಸಿಡೆಂಟ್. ಸಿನಿಮಾ ಗೆಲ್ಲಲಿಲ್ಲ, ಆ ಮಾತು ಬೇರೆ. ಆದರೆ, ಕನ್ನಡ 35202http://kannada.oneindia.com/img/2009/03/13-rajendrakaranth2.jpg136605accidentಅನಂತ್ ಬಿಚ್ಚಿಟ್ಟ ಶಂಕರ್ ನಾಗ್ ಸಾವಿನ ರಹಸ್ಯ!/movies/controversy/2009/03/16-anant-nag-reveals-shankar-nag-death-mystery.htmlಸೆಪ್ಟೆಂಬರ್ 30, 1990 ಕನ್ನಡ ಚಿತ್ರರಂಗ ಮತ್ತು ರಂಗಭೂಮಿಗೆ ಕರಾಳ ದಿನ. ಕ್ರಿಯಾಶೀಲ ನಿರ್ದೇಶಕ, ನಟ ಶಂಕರ್ ನಾಗ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಿನ. ಚಿತ್ರಾಪುರ ಮಠದ ಮಾತಾಜಿ ಅವರು ನಿಮ್ಮ ಪುತ್ರರಲ್ಲೊಬ್ಬನಿಗೆ ವಿಜಯದಶಮಿ ಹಬ್ಬದ ದಿನ ಗಂಡಾಂತರ ಕಾದಿದೆ (''ವಿಜಯ ದಶಮಿಯಂದು ದುರ್ಗೆ ನಿಮ್ಮ ಮನೆಗೆ ಬರುತ್ತಾಳೆ'' ) ಎಂದು ಭವಿಷ್ಯ ನುಡಿದಿದ್ದರಂತೆ. ಹೀಗೆಂದು 35249http://kannada.oneindia.com/img/2009/03/16-shankar-nag1.jpg136605accidentಯೋಗೀಶ್ ಹಯಬುಸಾ ಬೈಕ್ ಗೆ ಆಕ್ಸಿಡೆಂಟ್!/movies/hero/2009/05/27-yogish-hayabusa-bike-is-out-of-action.htmlಯೋಗೀಶ್ ಯಾನೆ ಲೂಸ್ ಮಾದ ದುಬಾರಿ ಹಯಬುಸಾ ಬೈಕ್ ನಲ್ಲಿ ಓಡಾಡುತ್ತಿರುವುದು ಗೊತ್ತೇ ಇದೆ. ಆ ಬೈಕ್ ತೆಗೆದುಕೊಂಡು ಇನ್ನೂ ಒಂದು ತಿಂಗಳೂ ಕಳೆದಿಲ್ಲ ಆಗಲೇ ಅದನ್ನು ಕೆಡಿಸಿ ಗುಜರಿ ಸೇರಿಸಿದ್ದಾರೆ. ಹಯಬುಸಾ ಬೈಕಿನ ಹಿಂದಿನ ಸೀಟು ಕೇವಲ ನಮ್ಮ ತಾಯಿಗೆ ಮಾತ್ರ ಮೀಸಲು ಎಂದು ಹೇಳಿ ನಟಿ ರಮ್ಯಾರನ್ನು ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ಸವಾರಿ ಹೊರಟಿದ್ದು 36918http://kannada.oneindia.com/img/2009/05/27-yogish-habuza1.jpg136605accidentಆಟೋಗೆ ಡಿಕ್ಕಿ ಹೊಡೆದ ಡಿಸೈರ್ ಕಾರಿಗೆ ಕಲ್ಲೇಟು/cj/pasha/2009/0529-shivamogga-accident-car-stoned.htmlಶಿವಮೊಗ್ಗ,ಮೇ 29 : ಪಾನಮತ್ತರಾಗಿ ಕಾರು ಚಲಾಯಿಸಿಕೊಂಡು ಬಂದ ಇಬ್ಬರು ಯುವಕರು ಆಟೋವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ನಗರಸಭಾ ಸದಸ್ಯ ಮರಿಯಪ್ಪರವರ ಮಗ ಅಭಿಷೇಕ್ ತೀವ್ರವಾಗಿ ಗಾಯಗೊಂಡಿದ್ದಾರೆ. ಇದರಿಂದ ಉದ್ರಿಕ್ತವಾದ ಗುಂಪೊಂದು ಅಪಘಾತ ಮಾಡಿದ ಕಾರನ್ನೇ ಕಲ್ಲುಗಳನ್ನು ಬೀಸಿ ಜಖಂಗೊಳಿಸಿದ ಘಟನೆ ಗುರುವಾರದಂದು ರಾತ್ರಿ ನಗರದ ಎಲ್.ಎಲ್.ಆರ್ ರಸ್ತೆಯಲ್ಲಿ ನಡೆದಿದೆ.ಮಲ್ಲಿಕಾರ್ಜುನ ನರ್ಸಿಂಗ್ ಹೋಂನ 36985http://kannada.oneindia.com/img/2009/05/29-shivamogga-abhishek1.jpg193603crimeಮಲಬಾರಿ ಪರ ವಾದಿಸಿದ್ದ ವಕೀಲ ಖಾಸಿಂ ಹತ್ಯೆ/news/2009/04/10/malabaris-lawyer-naushad-kasim-shot-dead.htmlಮಂಗಳೂರು, ಏ.10: ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ರಷೀದ್ ಮಲಬಾರಿ(ದಾವೂದ್ ಮತ್ತು ಛೋಟಾ ಶಕೀಲ್ ಬಂಟ) ಪರ ವಾದ ಮಾಡಿದ್ದ ವಕೀಲ ನೌಶಾದ್ ಖಾಸಿಂ(37)ರನ್ನು ದುಷ್ಕರ್ಮಿಗಳು ಗುರುವಾರ ರಾತ್ರಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಮಂಗಳೂರಿನ ಸ್ಟಾರಕ್ ರಸ್ತೆಯ ತನ್ನ ಫ್ಲ್ಯಾಟ್ ನಿಂದ ಖಾಸಿಂ ಅವರು ರಾತ್ರಿ ಸುಮಾರು 9.10 ವೇಳೆಗೆ ಫಳ್ನೀರ್ ರಸ್ತೆ ಕಡೆಗೆ ನಡೆದುಕೊಂಡು ಬರುತ್ತಿದ್ದರು. ಆಗ 35860http://kannada.oneindia.com/img/2009/04/10-rashid-malabari1.jpg193603crimeನೀವೂ ಮೋಸ ಹೋದೀರಿ ಎಚ್ಚರಿಕೆ!/cj/archana-hebbar/2009/0519-identity-theft-cyber-crime-awareness.htmlಇಂಟರ್ನೆಟ್ ಯುಗದಲ್ಲಿ ಯಾವುದೂ ಸುರಕ್ಷಿತವಲ್ಲ. ನಮ್ಮ ಕ್ರೆಡಿಟ್ ಕಾರ್ಡ್ ಅಕೌಂಟ್, ಬ್ಯಾಂಕ್ ಅಕೌಂಟ್... ಕೊನೆಗೆ ನಮ್ಮ ವೈಯಕ್ತಿಕ ವಿವರಗಳು ಕೂಡ ನಮಗರಿವಿಲ್ಲದಂತೆ ಇಂಟರ್ನೆಟ್ ಪಾಲಾಗಿರುತ್ತವೆ. ಪೊಲೀಸರಿಗೆ ಕೂಡ ಇಂಥ ಅಪರಾಧಗಳು ಹೊಸದಾಗಿದ್ದು, ಮೋಸಗಾರರನ್ನು ಹುಡುಕುವಲ್ಲಿ ಹರಸಾಹಸಪಡುತ್ತಿದ್ದಾರೆ. ಆದರೆ, ನಾವಾದರೂ ಸುಮ್ಮನಿದ್ದರಾದೀತೆ? ಇಂಥ ಅಪರಾಧಗಳ ಕುರಿತು ಜನಜಾಗೃತಿ ಬೆಳೆಸಿ. ಇಂಟರ್ನೆಟ್ ಮುಖಾಂತರವೇ ಜಾಗೃತಿ ಎಲ್ಲರಲ್ಲಿ ಮೂಡಲಿ.* ಅರ್ಚನಾ ಹೆಬ್ಬಾರ್ 36747http://kannada.oneindia.com/img/2009/05/19-archana-hebbar1.jpg193603crimeಜಯಮಾಲಾ, ಶಬರಿಮಲೆ ವಿವಾದ ಅಧಿಕಾರಿ ಬಂಧನ/movies/controversy/2009/07/23-former-temple-official-held-in-jayamala-case.htmlತಿರುವನಂತಪುರಂ, ಜು. 23 : ನಟಿ ಜಯಮಾಲಾ ಅವರು ಶಬರಿಮಲೆ ಅಯ್ಯಪ್ಪ ದೇಗುಲದ ಗರ್ಭಗುಡಿ ಪ್ರವೇಶಿಸಿದ್ದರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಗುಲದ ಮಾಜಿ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ವಿ ಎಸ್ ರಾಜಗೋಪಾಲ್ ಅವರನ್ನು ಅಪರಾಧ ಪತ್ತೆ ವಿಭಾಗದ ಪೊಲೀಸರು ಕೊಟ್ಟಾಯಂ ನಲ್ಲಿ ಬಂಧಿಸಿದ್ದಾರೆ.ಈ ಪ್ರಕರಣದಲ್ಲಿ ಒಬ್ಬ ಜ್ಯೋತಿಷಿಯು ಸೇರಿದಂತೆ ಮೂವರು ವ್ಯಕ್ತಿಗಳ ಸಂಚಿನ ಫಲ ಎಂದು 38152http://kannada.oneindia.com/img/2009/07/23-jayamala2.jpg193603crimeರಾಘವೇಂದ್ರ ರಾಜ್ ಕುಮಾರ್ ಕಾರು ಅಪಘಾತ/movies/hero/2009/08/07-raghavendra-rajkumar-met-with-accident.htmlನಟ ರಾಘವೇಂದ್ರ ರಾಜ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ(ಆ.7) ಅಪಘಾತಕ್ಕೀಡಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಬಳಿಯ ಊನಗಲ್ ಎಂಬ ಗ್ರಾಮದ ಬಳಿ ಇಂದು ಬೆಳಗ್ಗೆ 10.30ರ ಸುಮಾರಿಗೆ ಅವರ ಕಾರು ಅಪಘಾತಕ್ಕೀಡಾಯಿತು. ಅವರು ಸಾಮೂಹಿಕ ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದರು. ರಾಘವೇಂದ್ರ ರಾಜ್ ಕುಮಾರ್ ಅವರು ಅಪಾಯದಿಂದ ಪಾರಾಗಿದ್ದಾರೆ. ಅಪಘಾತ ಹೇಗೆ ಸಂಭವಿಸಿತು?ಸಾಮೂಹಿಕ ವಿವಾಹ ಸಮಾರಂಭಕ್ಕೆ ಹಾಜರಾಗಲು 38479http://kannada.oneindia.com/img/2009/08/07-raghavendra-rajkumar1.jpg193603crimeಶಿವಮೊಗ್ಗದಲ್ಲಿ ಸರಣಿ ದರೊಡೆ, ಶಂಕರಮಠ ಲೂಟಿ/cj/somanath/2009/1120-chain-snatching-burglary-reports-shivamogga.htmlಶಿವಮೊಗ್ಗ, ನ.20 : ಕೋಟೆ ಪೊಲೀಸ್ ಠಾಣೆ, ದೊಡ್ಡಪೇಟೆ ಪೊಲೀಸ್ ಠಾಣೆ, ಜಯನಗರ ಪೊಲೀಸ್ ಠಾಣೆ ಹಾಗೂ ಹೊಳೆಹೊನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದೇ ರಾತ್ರಿಯಲ್ಲಿ ಸರಣಿ ದರೋಡೆ ನಡೆದಿದ್ದು, ನಗ ನಾಣ್ಯ ಲೂಟಿ ಮಾಡಲಾಗಿದೆ.ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಂಕರಮಠ ರಸ್ತೆಯಲ್ಲಿರುವ ಶಂಕರ ಮಠದ ದೇವಸ್ಥಾನದ ಬಾಗಿಲನ್ನು ಮುರಿದು, ದೇವರ ವಿಗ್ರಹಕ್ಕೆ ಹಾಕಲಾಗಿದ್ದ ಸುಮಾರು 40339http://kannada.oneindia.com/img/2009/11/20-smg-dacoity1.jpgnews"> ಇಬ್ಬರು ಮಕ್ಕಳು ಸೇರಿ ಮೂವರು ಸಜೀವ ದಹನ | Three burnt alive in Mangaluru - ಇಬ್ಬರು ಮಕ್ಕಳು ಸೇರಿ ಮೂವರು ಸಜೀವ ದಹನ - Kannada Oneindia

ಇಬ್ಬರು ಮಕ್ಕಳು ಸೇರಿ ಮೂವರು ಸಜೀವ ದಹನ

ಮಂಗಳೂರು, ಜ. 22 : ಆಕಸ್ಮಿಕವಾಗಿ ಅಟೋವೊಂದಕ್ಕೆ ಬೆಂಕಿ ತಗುಲಿದ್ದರಿಂದ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಜೀವ ದಹನವಾಗಿರುವ ದಾರುಣ ಘಟನೆ ನಗರದ ಕಣ್ಣೂರು ಬಳಿ ಬೊರುಗುಡ್ಡ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಪೌಜಿಯಾ (21), ಸಿಬಾ (6) ಹಾಗೂ ನೂರಿಸಾ (3) ಮೃತಪಟ್ಟಿರುವ ದುರ್ದೈವಿಗಳು.

ಬೊರುಗುಡ್ಡ ಪ್ರದೇಶದಲ್ಲಿ ನಿಂತಿದ್ದ ಆಟೋವೊಂದಕ್ಕೆ ಬೆಂಕಿ ತಗುಲಿರುವುದು ಸಂಶಯಕ್ಕೆ ಎಡೆಮಾಡಿದೆ. ಅಟೋ ಪಕ್ಕದಲ್ಲಿ ಸೀಮೆ ಎಣ್ಣೆ ಕ್ಯಾನ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಸೇರಿ ಮೂವರೂ ಅಟೋದಲ್ಲಿ ಕುಳಿತಿದ್ದರು. ಇದ್ದಕ್ಕಿದ್ದಂತೆ ಅಟೋಗೆ ಬೆಂಕಿ ಹತ್ತಿದೆ. ಸ್ಥಳದಲ್ಲಿ ಇಬ್ಬರು ಮೃತಪಟ್ಟರೆ, ಪೌಜಿಯಾ ಎಂಬುವವರು ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಸಾವಿಗೀಡಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+