150436jharkhandನಕ್ಸಲರ ಒತ್ತೆಯಲ್ಲಿ ಝಾರ್ಖಂಡ್ ಪ್ಯಾಸೆಂಜರ್ ರೈಲು /news/2009/04/22/naxals-take-passenger-train-hostage-in-jharkhand.htmlಪಲಾಮು, ಏ.22: ಏಳುನೂರಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದ ಪ್ಯಾಸೆಂಜರ್ ರೈಲನ್ನು 100ಕ್ಕೂ ಅಧಿಕ ಮಾವೋವಾದಿಗಳು ಒತ್ತೆಯಾಗಿಟ್ಟುಕೊಂಡಿರುವ ಘಟನೆ ಝಾರ್ಖಂಡ್ ನಲ್ಲಿ ಬುಧವಾರ(ಏ.22) ನಡೆದಿದೆ. ಈ ಕುರಿತು ಮಾಹಿತಿ ನೀಡಿದ ಝಾರ್ಖಂಡ್ ಪೊಲೀಸರು, ರೈಲು ಎಗಾರ ಜಿಲ್ಲೆಯ ನಿರ್ಜನ ಪ್ರದೇಶಕ್ಕೆ ಬರುತ್ತಿದ್ದಂತೆ ಬಂಡುಕೋರನೊಬ್ಬ ರೈಲಿನ ಚೈನ್ ಎಳೆದು ನಿಲ್ಲಿಸಿದ. ನಂತರ ಮಾವೋವಾದಿಗಳು ರೈಲನ್ನು ಒತ್ತೆಯಾಗಿರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ 36125http://kannada.oneindia.com/img/2009/04/22-jharkhand1.jpg150436jharkhandಮಿತ್ತಲ್ ಅವರೇ ಕರ್ನಾಟಕಕ್ಕೆ ಬನ್ನಿ/news/2009/10/06/karnataka-should-invite-arcelormittal-to-state.htmlಲಂಡನ್, ಅ. 6 : ಜಾರ್ಖಂಡ್ ಮತ್ತು ಒರಿಸ್ಸಾದಲ್ಲಿ ಸುಮಾರು 20 ಬಿಲಿಯನ್ ಡಾಲರ್ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ಉಕ್ಕು ಕೈಗಾರಿಕೆ ಯೋಜನೆಯನ್ನು ಅರ್ಸೆಲರ್ ಮಿತ್ತಲ್ ಕಂಪನಿ ಕೈಬಿಟ್ಟಿದೆ. ಭೂಖರೀದಿ ಸೇರಿದಂತೆ ಮತ್ತಿತರ ಮೂಲಭೂತ ಸೌಲಭ್ಯಗಳು ದೊರೆಯದ ಹಿನ್ನೆಲೆಯಲ್ಲಿ ಉಕ್ಕು ಕಂಪನಿ ಸ್ಥಾಪನೆ ಕೈಬಿಡಲಾಗಿದೆ. ಭಾರತದ ಇತರೆ ನಗರಗಳಲ್ಲಿ ಕಂಪನಿ ಸ್ಥಾಪನೆಗೆ ಪರಿಶೀಲನೆ ನಡೆಸಿದೆ. 39540http://kannada.oneindia.com/img/2009/10/06-mittal-ln2.jpg150436jharkhandಭಾರತೀಯ ತಾಲಿಬಾನಿಗಳ ಮೀತಿಮೀರಿದ ಅಟ್ಟಹಾಸ/news/2009/10/12/jharkhand-maoists-blow-up-raillway-tracks-trucks.htmlರಾಂಚಿ, ಅ. 12 : ಇದು ಮೀತಿಮೀರಿದ ವರ್ತನೆ. ಇನ್ಸ್ ಪೆಕ್ಟರ್ ರೊಬ್ಬರ ರುಂಡ ಚೆಂಡಾಡಿದ ನಂತರ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ 17 ಪೊಲೀಸ್ ರನ್ನು ಅಮಾನುಷವಾಗಿ ಹತ್ಯೆಗೈದು, ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಂದು ಹಾಕಿ ಆತನ ರುಂಡವನ್ನು ಬೇರ್ಪಡಿಸಿದ ಭಯಾನಕ ಘಟನೆ ನಡೆದ ಬೆನ್ನಲ್ಲೇ ಇಂದು ಬಿಹಾರ್ ಮತ್ತು ಜಾರ್ಖಂಡ್ ನಲ್ಲಿ ಬಂದ್ 39637http://kannada.oneindia.com/img/2009/10/12-maoists-attack6.jpg150436jharkhandನಕ್ಸಲ್ ಪೀಡಿತರಿಗೆ ರಾಹುಲ್ ಗಾಂಧಿ ಸಾಂತ್ವನ/news/2009/10/16/ranchi-rahul-gandhi-visits-slain-cops-family.htmlರಾಂಚಿ, ಅ. 16 : ಇತ್ತೀಚೆಗೆ ಮಾವೋವಾದಿಗಳ ದಾಳಿಗೆ ಬಲಿಯಾದ ಇನ್ಸ್ ಪೆಕ್ಟರ್ ಫ್ರಾನ್ಸಿಸ್ ಇಂದುವರ್ ಅವರ ಮನೆಗೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ, ಬುಡಕಟ್ಟು ಜನಾಂಗದವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದರು. ನಂತರ 39723http://kannada.oneindia.com/img/2009/10/16-rahul-gandhi5e.jpg150436jharkhandಕೋಡಾ ಹವಾಲದಲ್ಲಿ ಬಾಲಿವುಡ್ ತಾರೆಗಳು !!/news/2009/11/11/madhu-koda-bought-600vehicles-to-please-supporters.htmlನವದೆಹಲಿ, ನ. 11 : ದೇಶಾದ್ಯಂತ ಕುತೂಹಲ ಕೆರಳಿಸಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಬಹುಕೋಟಿ ರೂಪಾಯಿಗಳ ಹವಾಲಾ ಹಗರಣದಲ್ಲಿ ಇಬ್ಬರು ಬಾಲಿವುಡ್ ನಟರು ಭಾಗಿಯಾಗಿದ್ದಾರೆಂಬ ಸುಳಿವು ದೊರೆತ ಹಿನ್ನಲೆಯಲ್ಲಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ರಾಂಚಿಯ ಅವರ ನಿವಾಸದಲ್ಲಿ ಮಂಗಳವಾರ (ನ. 10 ) ದಿನವಿಡೀ ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.ಆದಾಯ 40176http://kannada.oneindia.com/img/2009/11/11-madhu-koda1.jpg150439by electionಮತ್ತೆ ಹಳೆ ಪಕ್ಷದ ವಾಸನೆ ಹಿಡಿದು ಬಂದ ಸಿಂಧ್ಯಾ?/news/2009/05/25/i-am-yet-to-decide-on-joining-jds-pgr-sindhia.htmlಬೆಂಗಳೂರು, ಮೇ. 25: ಸುಮಾರು ಒಂದೂವರೆ ವರ್ಷದ ಕೆಳಗೆ ಗೌಡ್ರ ಪಕ್ಷದ ಸಹವಾಸ ಸಾಕು ಎಂದು ಆನೆ ಹೆಗಲೇರಿ ಸವಾರಿ ಹೊರಟಿದ್ದ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಈಗ ಮತ್ತೆ ಜೆಡಿಎಸ್ ಕಡೆ ವಾಲುತ್ತಿದ್ದಾರೆಯೇ? ಹೌದು ಎನ್ನುತ್ತದೆ ಅವರ ಆಪ್ತವಲಯ. ಆದರೆ ಜೆಡಿಎಸ್ ಗೆ ಮರಳುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಖುದ್ಧು ಸಿಂಧ್ಯಾ ಸಾಹೇಬ್ರು ಹೇಳಿಕೆ 36873http://kannada.oneindia.com/img/2009/05/25-sindhya1e.jpg150439by electionವಿಧಾನಸಭೆಯ 5 ಸ್ಥಾನಗಳಿಗೆ ಉಪಚುನಾವಣೆ/news/2009/07/19/assembly-by-elections-bjp-jds-congress-battle.htmlಬೆಂಗಳೂರು, ಜು.19:ಭಾರತ ಚುನಾವಣಾ ಆಯೋಗವು ರಾಜ್ಯ ವಿಧಾನಸಭೆಯ 5 ಸ್ಥಾನಗಳಿಗೆ ಉಪಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಿದ್ದು, ಆಗಸ್ಟ್ 18ರಂದು ಮತದಾನ ನಡೆಯಲಿದೆ. ದೇವೇಗೌಡರ ಸೊಸೆ ಭವಾನಿ ರೇವಣ್ಣ, ಪಿಜಿಆರ್ ಸಿಂಧ್ಯಾ, ಎಂ ಶಿವಣ್ಣ, ಪ್ರಿಯಾಂಕ್ ಖರ್ಗೆ ಕಣಕ್ಕಿಳಿಯಳಿರುವ ಪ್ರಮುಖರಾಗಿದ್ದಾರೆ.ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ (ಪ.ಜಾ. ಮೀಸಲು), ಬಿಬಿಎಂಪಿ ದಕ್ಷಿಣ ವಿಭಾಗದ ಗೋವಿಂದರಾಜನಗರ, ರಾಮನಗರ ಜಿಲ್ಲೆಯ ರಾಮನಗರ ಮತ್ತು 38073http://kannada.oneindia.com/img/2009/07/19-vidhanasoudha3.jpg150439by electionಭವಾನಿ ರೇವಣ್ಣ ಸ್ಪರ್ಧಿಸಲ್ಲ : ದೇವೇಗೌಡ/news/2009/07/23/bhavani-revanna-not-contest-ramnagara-by-election.htmlಬೆಂಗಳೂರು, ಜು. 23 : ರಾಮನಗರ ಉಪಚುನಾವಣೆಯಲ್ಲಿ ತಮ್ಮ ಸೊಸೆ ಭವಾನಿ ರೇವಣ್ಣ ಅವರನ್ನು ಕಣಕ್ಕೆ ಇಳಿಸದಿರಲು ನಿರ್ಧರಿಸಲಾಗಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದರು. ಈಗಾಗಲೇ ಪಕ್ಷ ಎದುರಿಸುತ್ತಿರುವ ಕುಟುಂಬ ರಾಜಕಾರಣ ಎಂಬ ಆರೋಪಕ್ಕೆ ಮತ್ತಷ್ಟು ಇಂಬು ನೀಡುವುದು ಬೇಡ. ಸ್ಥಳೀಯರನ್ನು ಅಖಾಡಕ್ಕೆ ಇಳಿಸೋಣ ಎಂಬ ಸಲಹೆಯನ್ನು ಗೌಡರು ಪಕ್ಷದ ಎರಡನೇ ಹಂತದ 38158http://kannada.oneindia.com/img/2009/07/23-hd-devegowda3.jpg150439by electionಸಚಿವರಾಗಿ ಸೋಮಣ್ಣ ಮುಂದುವರಿಕೆ!/news/2009/08/22/somanna-continues-as-housing-minister.htmlಬೆಂಗಳೂರು, ಆ.22: ಉಪಚುನಾವಣೆಯಲ್ಲಿ ವಸತಿ ಮತ್ತು ಮುಜರಾಯಿ ಸಚಿವ ವಿ.ಸೋಮಣ್ಣ ಸೋತಿರುವುದರಿಂದ ಅವರ ರಾಜೀನಾಮೆ ಪಡೆಯುವಿರಾ? ಎಂಬ ಪ್ರಶ್ನೆಗೆ ಮುಖಮಂತ್ರಿ ಬಿ.ಎಸ್ ಯಡಿಯೂರಪ್ಪ ಪಕ್ಷದ ಮುಖಂಡರ ಜತೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.ಹಾಗಾಗಿ ಗೋವಿಂದರಾಜ ನಗರ ಉಪಚುನಾವಣೆಯಲ್ಲಿ ಸೋತಿರುವ ವಸತಿ ಮತ್ತು ಮುಜರಾಯಿ ಸಚಿವ ವಿ.ಸೋಮಣ್ಣ ಅವರ ರಾಜೀನಾಮೆಯನ್ನು ತತ್‌ಕ್ಷಣಕ್ಕೆ ಪಡೆಯುವ ಸಾಧ್ಯತೆ 38778http://kannada.oneindia.com/img/2009/08/22-somanna-v2.jpg150441ಜಾರ್ಖಂಡ್ಮತದಾನ : ನಕ್ಸಲರ ಅಟ್ಟಹಾಸಕ್ಕೆ 17 ಸಾವು/news/2009/04/16/lok-sabha-election-first-phase-naxals-attack.htmlನವದೆಹಲಿ, ಏ. 16 : ಮೊದಲ ಹಂತದ ಚುನಾವಣೆ ನಡೆದ ಬಿಹಾರ್, ಜಾರ್ಖಂಡ್, ಛತ್ತೀಸ್ ಗಢ್ ಹಾಗೂ ಒರಿಸ್ಸಾದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. 5 ಮಂದಿ ಚುನಾವಣೆ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 17 ಮಂದಿಯನ್ನು ನಕ್ಸಲರು ಹತ್ಯೆಗೈದಿದ್ದಾರೆ. ಕೆಲವಡೆ ಮತದಾನದ ಕೇಂದ್ರಗಳಿಗೆ ನುಗ್ಗಿ ಅಲ್ಲಿದ್ದ ಮತಯಂತ್ರಗಳನ್ನು ಅಪಹರಣ ಮತ್ತು ನಾಶ ಮಾಡಿರುವ ಘಟನೆಗಳು ನಡೆದಿರುವುದು ದೇಶದ 36007http://kannada.oneindia.com/img/2009/04/16-naxal-attack1.jpg150441ಜಾರ್ಖಂಡ್ಲೋಕಸಭೆ ಉಪಸಭಾಧ್ಯಕ್ಷರಾಗಿ ಕರಿಯಾ ಮುಂಡಾ /news/2009/06/08/karia-munda-elected-as-deputy-speaker-of-ls.htmlನವದೆಹಲಿ, ಜೂ. 8 : ಜಾರ್ಖಂಡ್ ನ ಕುಂತಿ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದ ಕರಿಯಾ ಮುಂಡಾ ಲೋಕಸಭೆಯ ಉಪಸಭಾಧ್ಯಕ್ಷರಾಗಿ ಇಂದು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಕುಂತಿ ಲೋಕಸಭೆ ಕ್ಷೇತ್ರದಿಂದ ಸತತ ಆರು ಸಲ ಸಂಸದರಾಗಿ ಆಯ್ಕೆಯಾಗಿರುವ ಮುಂಡಾ, ಅವರು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. 37191http://kannada.oneindia.com/img/2009/06/08-karia-munda1.jpg150441ಜಾರ್ಖಂಡ್ಮಿತ್ತಲ್ ಅವರೇ ಕರ್ನಾಟಕಕ್ಕೆ ಬನ್ನಿ/news/2009/10/06/karnataka-should-invite-arcelormittal-to-state.htmlಲಂಡನ್, ಅ. 6 : ಜಾರ್ಖಂಡ್ ಮತ್ತು ಒರಿಸ್ಸಾದಲ್ಲಿ ಸುಮಾರು 20 ಬಿಲಿಯನ್ ಡಾಲರ್ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ಉಕ್ಕು ಕೈಗಾರಿಕೆ ಯೋಜನೆಯನ್ನು ಅರ್ಸೆಲರ್ ಮಿತ್ತಲ್ ಕಂಪನಿ ಕೈಬಿಟ್ಟಿದೆ. ಭೂಖರೀದಿ ಸೇರಿದಂತೆ ಮತ್ತಿತರ ಮೂಲಭೂತ ಸೌಲಭ್ಯಗಳು ದೊರೆಯದ ಹಿನ್ನೆಲೆಯಲ್ಲಿ ಉಕ್ಕು ಕಂಪನಿ ಸ್ಥಾಪನೆ ಕೈಬಿಡಲಾಗಿದೆ. ಭಾರತದ ಇತರೆ ನಗರಗಳಲ್ಲಿ ಕಂಪನಿ ಸ್ಥಾಪನೆಗೆ ಪರಿಶೀಲನೆ ನಡೆಸಿದೆ. 39540http://kannada.oneindia.com/img/2009/10/06-mittal-ln2.jpg150441ಜಾರ್ಖಂಡ್ಭಾರತೀಯ ತಾಲಿಬಾನಿಗಳ ಮೀತಿಮೀರಿದ ಅಟ್ಟಹಾಸ/news/2009/10/12/jharkhand-maoists-blow-up-raillway-tracks-trucks.htmlರಾಂಚಿ, ಅ. 12 : ಇದು ಮೀತಿಮೀರಿದ ವರ್ತನೆ. ಇನ್ಸ್ ಪೆಕ್ಟರ್ ರೊಬ್ಬರ ರುಂಡ ಚೆಂಡಾಡಿದ ನಂತರ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ 17 ಪೊಲೀಸ್ ರನ್ನು ಅಮಾನುಷವಾಗಿ ಹತ್ಯೆಗೈದು, ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಂದು ಹಾಕಿ ಆತನ ರುಂಡವನ್ನು ಬೇರ್ಪಡಿಸಿದ ಭಯಾನಕ ಘಟನೆ ನಡೆದ ಬೆನ್ನಲ್ಲೇ ಇಂದು ಬಿಹಾರ್ ಮತ್ತು ಜಾರ್ಖಂಡ್ ನಲ್ಲಿ ಬಂದ್ 39637http://kannada.oneindia.com/img/2009/10/12-maoists-attack6.jpg150441ಜಾರ್ಖಂಡ್ನಕ್ಸಲ್ ಮುಖಂಡನಾದ ಕೃಷಿ ವಿಜ್ಞಾನಿ/news/2009/10/15/couple-involved-in-maoist-activities-held-jharkand.htmlಹಜಾರಿಭಾಗ್ (ಜಾರ್ಖಂಡ್), ಅ. 15 : ಶೋಷಿತರ ಧ್ವನಿ, ಹಿಂಸೆ ಮೂಲಕ ಸಮಾನತೆ ತರಲು ಹೋರಾಟ ಕೈಗೆತ್ತಿಕೊಂಡಿರುವ ನಕ್ಸಲ್ ಚಳವಳಿಯಲ್ಲಿ ಹೆಚ್ಚಾಗಿ ಉನ್ನತ ವ್ಯಾಸಂಗ ಮಾಡಿದವರು ಸೇರಿಕೊಂಡಿರುವುದು ಗೊತ್ತಿರುವ ಸಂಗತಿ. ಈ ಸಂಘಟನೆಗಳಿಗೆ ವಿದ್ಯಾವಂತರೆ ಆರ್ಥಿಕ ಸಹಾಯ ಮಾಡುತ್ತಾರೆ ಎಂಬ ಸಂಗತಿಯೂ ಅಲ್ಲಿಲ್ಲ ವರದಿಯಾಗುತ್ತಿವೆ. ಅದಕ್ಕೆ ಪುಷ್ಟಿ ನೀಡುವಂತ ಘಟನೆ ಜಾರ್ಖಂಡ್ ನ ಹಜಾರಿಭಾಗ್ ನಲ್ಲಿ ನಡೆದಿದೆ. 39711http://kannada.oneindia.com/img/2009/10/15-naxal-flag1.jpgnews"> ಉಪ ಚುನಾವಣೆಯಲ್ಲಿ ಸೋರೆನ್ ಗೆ ಸೋಲು | Jharkhand CM Shibu Soren bites dust in Tamar - ಉಪ ಚುನಾವಣೆಯಲ್ಲಿ ಸೋರೆನ್ ಗೆ ಸೋಲು - Kannada Oneindia

ಉಪ ಚುನಾವಣೆಯಲ್ಲಿ ಸೋರೆನ್ ಗೆ ಸೋಲು

ಜಾರ್ಖಂಡ್, ಜ.8: ಜಾರ್ಖಂಡ್ ಮುಖ್ಯಮಂತ್ರಿ, ಜಾರ್ಖಂಡ್ ಮುಕ್ತಿ ಮೋರ್ಚಾ ಅಧ್ಯಕ್ಷ ಶಿವು ಸೋರೇನ್ ಉಪ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಾರೆ.

ಸೋರೆನ್ ಅವರು ತಮಂಡ್ ವಿಧಾನಸಭಾ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧಿಸಿದ್ದರು. ಗುರುವಾರ ನಡೆದ ಮತಎಣಿಕೆ ಕಾರ್ಯದಲ್ಲಿ ಸೋರೆನ್ ಸೋತು ಸುಣ್ಣವಾಗಿದ್ದಾರೆ. ಆರಂಭದಿಂದಲೂ ಪ್ರತಿ ಸುತ್ತಿನಲ್ಲೂ ಸೋರೆನ್ ಭಾರಿ ಮತಗಳ ಅಂತರದಲ್ಲಿದ್ದರು. ಕೊನೆಯ ಸುತ್ತಿನ ವೇಳೆಗೆ 9 ಸಾವಿರ ಮತಗಳ ಅಂತರದಿಂದ ಸೋಲುಂಡರು. ಜಾರ್ಖಂಡ್ ಪಕ್ಷದ ಅಭ್ಯರ್ಥಿ ಗೋಪಾಲ ಕೃಷ್ಣ ಪತಾರ್ ಗೆಲುವು ಸಾಧಿಸಿದರು.

ಉಪಚುನಾವಣೆ ಜ.3ರಂದು ನಡೆದಿತ್ತು.ಜೆಡಿ(ಯು) ಅಭ್ಯರ್ಥಿ ರಮೇಶ್ ಸಿಂಗ್ ಮುಂಡಾ ಅವರನ್ನು ಮಾವೋವಾದಿಗಳು ಜುಲೈ 9ರಂದು ಗುಂಡಿಕ್ಕಿ ಕೊಂದಿದ್ದರು. ಹಾಗಾಗಿ ತಮಂಡ್ ವಿಧಾನಸಭಾ ಕ್ಷೇತ್ರ ತೆರವಾಗಿತ್ತು.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+