135818ಕ್ರೀಡೆಪಂಕಜ್ ಅಡ್ವಾನಿ ವಿಶ್ವ ಬಿಲಿಯರ್ಡ್ಸ್ ವೀರ/news/2009/09/07/pankaj-advani-lifts-world-billiards-title.htmlನವದೆಹಲಿ, ಸೆ.7 :ಪಂಕಜ್ ಅಡ್ವಾನಿ ವಿಶ್ವ ವೃತ್ತಿನಿರತ ಬಿಲಿಯರ್ಡ್ಸ್ ಚಾಂಪಿಯನ್! ಬ್ರಿಟನ್ನಿನ ಲೀಡ್ಸ್ ನಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಅಡ್ವಾನಿ ಮಾರ್ಕ್ ರಸೆಲ್ ಅವರನ್ನು ಮಣಿಸುವ ಮೂಲಕ ವಿಶ್ವ ವೃತ್ತಿನಿರತ ಬಿಲಿಯರ್ಡ್ಸ್ ಪಂದ್ಯದಲ್ಲಿ ಕಿರೀಟ ಧರಿಸಿದ ಎರಡನೆ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1992 ರಲ್ಲಿ ಹೆಸರಾಂತ ಆಟಗಾರ ಗೀತ್ ಸೇಠಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. 39038http://kannada.oneindia.com/img/2009/09/07-pankaj-advani.jpg135818ಕ್ರೀಡೆಶಿವಮೊಗ್ಗ : ಹ್ಯಾಂಡ್ ಬಾಲ್ ಆಟಗಾರರ ಆಯ್ಕೆ ಶಿಬಿರ/news/2009/09/29/state-handball-selection-in-shivamogga.htmlಶಿವಮೊಗ್ಗ, ಸೆ. 29 : ಬರುವ ಅಕ್ಟೋಬರ್ ತಿಂಗಳಲ್ಲಿ ಉತ್ತರ ಪ್ರದೇಶದ ಲಖನೌದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸುವ ಕರ್ನಾಟಕ ರಾಜ್ಯ ಮಟ್ಟದ ತಂಡದ ಆಯ್ಕೆ ಶಿಬಿರ ಇಲ್ಲಿಯ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಮಲಾ ನೆಹರು ಮಹಿಳಾ ಕಾಲೇಜಿನ ಆಶ್ರಯದಲ್ಲಿ ಆರಂಭವಾಗಿದೆ.ಆಟಗಾರರ ಆಯ್ಕೆ ಈ ಶಿಬಿರಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ವಿ.ತಿಮ್ಮಯ್ಯ 39423http://kannada.oneindia.com/img/2009/09/29-smg-handball1.jpg135818ಕ್ರೀಡೆದೇಶಿ ಪಂದ್ಯಗಳ ಪ್ರಸಾರ ಹಕ್ಕು ಪಡೆದ ನಿಂಬಸ್/news/2009/10/21/nimbus-bags-cricket-deal-till-2014.htmlಮುಂಬೈ, ಅ. 21 : ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು ಎರಡು ಸಾವಿರ ಕೋಟಿ ರುಪಾಯಿ ಮೊತ್ತಕ್ಕೆ ನಿಂಬಸ್ ಕಮ್ಯೂನಿಕೇಷನ್ ಪಡೆದುಕೊಂಡಿದೆ. ನಿಂಬಸ್ ಗೆ ಪ್ರಸಾರದ ಹಕ್ಕು ನೀಡಲು ಮಂಗಳವಾರ ನಡೆದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾರುಕಟ್ಟೆ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಿಯೋ 39769http://kannada.oneindia.com/img/2009/10/21-bcci-logo1e.jpg135818ಕ್ರೀಡೆದುಂಡನೆಯ ಚೆಂಡಿನ ಚೆಂಡಾಟ/news/2009/11/19/story-of-ball-games-ball-by-ball.htmlಕ್ರಿಕೆಟ್,ಟೆನ್ನಿಸ್,ಫುಟ್ಬಾಲ್ ಸೇರಿದಂತೆ ಅನೇಕ ಆಟಗಳಲ್ಲಿ ಚೆಂಡೇ ಹಿರೋ. ಅದಿಲ್ಲದೆ ಈ ಆಟಗಳೇ ಇಲ್ಲ ಎನ್ನುವ ನಿಷ್ಠುರ ಅಂಶಕ್ಕೆ ನಾವು ತಲೆಬಾಗಲೇಬೇಕು. ದೆರ್ ಈಸ್ ನೋ ಅದರ್ ಗೋ. ನಮ್ಮಲ್ಲಿ ಮದುವೆ ಮನೆಯಲ್ಲಿ ಗಂಡು -ಹೆಣ್ಣಿನ ಕೈಲಿ ಹೂವಿನಚೆಂಡಾಟ ಆಡಿಸ್ತಾರೆ, ಆದರೆ ಮದುವೆ ಆದ ಮೇಲೆ ಹೆಂಡತಿ ತನ್ನ ಕೈ 40307http://kannada.oneindia.com/img/2009/11/19-stability-balls1.jpg135818ಕ್ರೀಡೆರಾಜ್ಯ ಮಹಿಳಾ ತಂಡಕ್ಕೆ ಖೋಖೋ ಟ್ರೋಫಿ/news/2009/11/20/karnataka-women-khokho-team-win-trophy-in-goa.htmlಬೆಂಗಳೂರು, ನ,20 : 2009 ಮತ್ತು 2010ನೇ ಸಾಲಿನ 35ನೇ ರಾಷ್ಟ್ರೀಯ ಮಹಿಳಾ ಕ್ರೀಡಾ ಕೂಟದಲ್ಲಿ ಕರ್ನಾಟಕ ರಾಜ್ಯ ಮಹಿಳಾ ತಂಡ ಖೋ-ಖೋ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಹಯೋಗದೊಂದಿಗೆ ಮಾರ್ಗೋವಾ (ಗೋವಾ)ದಲ್ಲಿ ನಡೆದ 35ನೇ ರಾಷ್ಟ್ರೀಯ ಮಹಿಳಾ ಕ್ರೀಡಾ ಕೂಟದಲ್ಲಿ 40327http://kannada.oneindia.com/img/2009/11/20-khokho-women-team1.jpgnews"> ಪಾಂಡವಪುರದಲ್ಲಿ ಜ್ಯೂ. ವಾಲಿಬಾಲ್ ಮಹಾಭಾರತ | Jr National volleyball in Pandavapura - ಪಾಂಡವಪುರದಲ್ಲಿ ಜ್ಯೂ. ವಾಲಿಬಾಲ್ ಮಹಾಭಾರತ - Kannada Oneindia

ಪಾಂಡವಪುರದಲ್ಲಿ ಜ್ಯೂ. ವಾಲಿಬಾಲ್ ಮಹಾಭಾರತ

ಮಂಡ್ಯ, ಜ. 6 : ಮೂವತ್ತೈದನೇ ಅಖಿಲ ಭಾರತ ಕಿರಿಯರ ವಾಲಿಬಾಲ್ ಛಾಂಪಿಯನ್ ಫಿಪ್ ಪಂದ್ಯಾವಳಿಗಳು ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆಯಲಿವೆ. ಜನವರಿ 11ರಿಂದ ಜನವರಿ 18ರವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಡೆಸಲು ಪಂದ್ಯಾವಳಿಯ ಆಯೋಜಕರು ಗ್ರಾಮದಲ್ಲಿ ಸಕಲ ಸಿದ್ಧತೆಗಳನ್ನು ಮಾಡುತ್ತಿದ್ದಾರೆ.

ವಾಲಿಬಾಲ್ ಕ್ರೀಡಾಕೂಟವನ್ನು ಆಯೋಜಿಸುತ್ತಿರುವವರು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟರಾಜು. ಶಾಸಕರ ಕುಟುಂಬದ ಒಡೆತನದಲ್ಲಿರುವ ಎಸ್ಟಿಜಿ ಗ್ರೂಪ್ ಸಂಸ್ಥೆ ಪ್ರಾಯೋಜಿಸುತ್ತಿರುವ ಈ ಕ್ರೀಡಾಕೂಟವು ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮಿಯವರ 65ನೇ ಹುಟ್ಟುಹಬ್ಬ ಸ್ಮರಣೆಗೆ ದ್ಯೋತಕವೂ ಆಗಿರುತ್ತದೆ.

ಕ್ರೀಡಾಕೂಟದಲ್ಲಿ ಭಾರತದ ನಾನಾ ಭಾಗಗಳಿಂದ ಆಗಮಿಸುವ ಒಟ್ಟು 48 ತಂಡಗಳು ಪಾಲ್ಗೊಳ್ಳಲಿವೆ. ಸುಮಾರು 800 ಕ್ರೀಡಾಪಟುಗಳು, 300 ತರಬೇತುದಾರರು ಪಂದ್ಯಾವಳಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಪುಟ್ಟರಾಜು ಸೋಮವಾರ ತಿಳಿಸಿದರು. ಹೊನಲು ಬೆಳಕಿನಲ್ಲೂ ಪಂದ್ಯಗಳು ನಡೆಯಲಿವೆ. ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಹಾಗೂ ಅತ್ಯುತ್ತಮ ಕ್ರೀಡಾಪಟುಗಳಿಗೆ ಒಟ್ಟಾರೆಯಾಗಿ 50,000 ರೂಪಾಯಿ ನಗದು ಬಹುಮಾನಗಳನ್ನು ನೀಡಲಾಗುವುದು ಎಂದೂ ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+