125286ವಿಶ್ವೇಶ್ವರ ಹೆಗ್ಡೆ ಕಾಗೇರಿಕಾಗೇರಿಯವರೇ ಏನ್ರೀ ಇದು ಅನ್ಯಾಯ/news/2009/06/04/guilty-sslc-valuators-will-face-the-music-kageri.htmlಬೆ೦ಗಳೂರು, ಜೂ. 4 : ಕರ್ನಾಟಕ ಪ್ರೌಡಶಿಕ್ಷಣ ಮ೦ಡಳಿಯ ಮಾನ ಮರ್ಯಾದೆ ಅಕ್ಷರಶಃ ಬೀದಿಗೆ ಬ೦ದಿದೆ. ಬೀದಿಗೆ ತ೦ದವರು ಮೌಲ್ಯಮಾಪಕರು ಅ೦ದರೆ ಈ ಹಿ೦ದೆ ಉತ್ತರಪತ್ರಿಕೆಯ ಮೌಲ್ಯಮಾಪನ ಮಾಡಿದ್ದ ಶಿಕ್ಷಕರೇ !! ಈ ಬಾರಿಯ ಎಸ್ಎಸ್ಎಲ್ಸಿಪರೀಕ್ಷೆಯ ಮೌಲ್ಯಮಾಪನ ದೋಷ ಒ೦ದಡೆಯಾದರೆ, ಸರಿಯಾಗಿ ಅ೦ಕ ಕೊಡುವುದಕ್ಕೂ ಇವರುಗಳಿಗೆ ಬರುವುದಿಲ್ಲ ಎ೦ಬುದು ಸಾಬೀತಾಗಿದೆ.ಬೇಜವಾಬ್ದಾರಿಯಿ೦ದ ಮೌಲ್ಯಮಾಪನ ನಡೆಸಿದ ಶಿಕ್ಷರಿಗೆ ಭಾರೀ ಮೊತ್ತದ 37101http://kannada.oneindia.com/img/2009/06/04-vishveswara-hegde-kageri1.jpg125286ವಿಶ್ವೇಶ್ವರ ಹೆಗ್ಡೆ ಕಾಗೇರಿಭಾಷಾ ನೀತಿ ಗೊಂದಲ : ಇಕ್ಕಟ್ಟಿನಲ್ಲಿ ಸರಕಾರ/news/2009/07/09/hc-pulls-up-govt-over-language-policy.htmlಬೆಂಗಳೂರು, ಜು. 9 : ಭಾಷಾ ಮಾಧ್ಯಮ ನೀತಿಗೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆಯನ್ನು ಜುಲೈ 21 ರ ವರೆಗೆ ಮುಂದೂಡುವಂತೆ ಕೋರಿ ಸರಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿತು. ಈ ಮೂಲಕ ಸರಕಾರ ಮತ್ತೊಮ್ಮೆ ಇಕ್ಕಿಟ್ಟಿಗೆ ಸಿಲುಕಿದಂತಾಗಿದೆ. ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪೂರ್ಣ ಪೀಠ ನೀಡಿರುವ ತೀರ್ಪನ್ನು ಉಲ್ಲಂಘಿಸಿರುವ 37870http://kannada.oneindia.com/img/2009/07/09-high-court1.jpg125286ವಿಶ್ವೇಶ್ವರ ಹೆಗ್ಡೆ ಕಾಗೇರಿಎಸ್ಎಸ್ಎಸ್ ಸಿ ಪರೀಕ್ಷೆ ಪರಿಷ್ಕರಣೆ : ಕಾಗೇರಿ/news/2009/08/13/clock-turns-back-for-ssslc-students.htmlಬೆಂಗಳೂರು, ಆ. 13 : ಈ ವರ್ಷದ ವಾರ್ಷಿಕ ಪರೀಕ್ಷೆಯಿಂದಲೇ ಜಾರಿಗೆ ಬರುವ೦ತೆ ಎಸ್ಎಸ್ಎಲ್ ಸಿ ಪರೀಕ್ಷಾ ಪದ್ಧತಿಯಲ್ಲಿ ಮಾರ್ಪಾಡು ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ ಬರವಣಿಗೆ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿ೦ದ ಪರೀಕ್ಷಾ ಪದ್ದತಿಯಲ್ಲಿ ಮಾರ್ಪಾಡು ಮಾಡಲಾಗಿದೆ೦ದು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.ಬಹು ಆಯ್ಕೆ ಪ್ರಶ್ನೆಗಳ ಪ್ರಮಾಣ ಕಡಿತ ಮಾಡಿ ವಿವರವಾದ ಉತ್ತರ 38597http://kannada.oneindia.com/img/2009/08/13-vishveshwar-hegde-kageri2.jpg125286ವಿಶ್ವೇಶ್ವರ ಹೆಗ್ಡೆ ಕಾಗೇರಿಎಸ್ಎಸ್ಎಲ್ಸಿ : ಬಾನುಲಿಯಲ್ಲಿ ವಿಶೇಷ ಕಾರ್ಯಕ್ರಮ/news/2009/10/01/akashvani-broadcasting-special-programme-on-sslc.htmlಬೆಂಗಳೂರು, ಅ. 1 : 2010ರ ಮಾರ್ಚ್ ನಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯ ಬದಲಾದ ಪ್ರಶ್ನೆಪತ್ರಿಕೆಯ ಸ್ವರೂಪ ಮತ್ತು ಪರೀಕ್ಷೆಯ ಪದ್ಧತಿ ಕುರಿತಂತೆ ವಿದ್ಯಾರ್ಥಿಗಳಿಗೆ ಆಕಾಶವಾಣಿ ವಿಶೇಷ ಕಾರ್ಯಕ್ರಮ ಬಿತ್ತರಿಸಲಿದೆ. ಶಿಕ್ಷಣ ತಜ್ಞರು ಅಕ್ಟೋಬರ್ 6ರಿಂದ 11ರ ವರೆಗೆ ಈ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.ಈ ಸರಣಿ ಮಾಲಿಕೆ ಪ್ರತಿ ಮಂಗಳವಾರ, ಬುಧವಾರ ಮತ್ತು ಗುರುವಾರ 39455http://kannada.oneindia.com/img/2009/10/01-vishveswara-hegde-kageri1.jpg125290vande mataramಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ವಂದೇ ಮಾತರಂ/literature/music/2009/0105-vande-mataram-bankim-chandra-chattopadhyay.htmlಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಲ್ಲಿ ತಮ್ಮ ಮೊನಚು ಬರಹ, ಹಾಡುಗಳ ಮುಖಾಂತರ ಕಿಚ್ಚು ತುಂಬಿದವರು ಬಂಗಾಳಿ ಕವಿ, ಕಾದಂಬರಿಕಾರ, ಪತ್ರಕರ್ತ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ(1838-1894). ಬ್ರಿಟಿಷರು ಅವರನ್ನು ಚಟರ್ಜಿ ಅಂದು ಕರೆಯುತ್ತಿದ್ದರು. 'ಆನಂದಮಠ' ಕಾದಂಬರಿಯಲ್ಲಿ ಬರೆದ 'ಓ ತಾಯಿ, ಭಾರತಿಯೇ, ನಿನಗೆ ನಮನ' ಎಂದು ಸಾರುವ 'ವಂದೇ ಮಾತರಂ' ಗೀತೆಯ ಮೊದಲ ಚರಣ ರಾಷ್ಟ್ರೀಯ 33884http://kannada.oneindia.com/img/2009/01/05-bankimchandra3.jpg125290vande mataramವಂದೇ ಮಾತರಂ ವಿರುದ್ಧ ಫತ್ವಾ!/news/2009/11/03/jeu-hind-issues-fatwa-against-vande-mataram.htmlದಿಯೋಬಂದ್(ಉತ್ತರ ಪ್ರದೇಶ), ನ. 3 : ಇಸ್ಲಾಂ ಧರ್ಮಕ್ಕೆ ವಿರೋಧಿ ಎನ್ನುವ ಕಾರಣಕ್ಕೆ ರಾಷ್ಟ್ರೀಯ ಗೀತೆ ವಂದೇ ಮಾತರಂ ವಿರುದ್ಧ ಇಸ್ಲಾಂ ಸಂಘಟನೆಗಳು ಇಂದು ಫತ್ವಾ ಹೊರಡಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಜಮಾತೆ ಇ ಉಲೇಮಾ ಹಿಂದ್ ಸಂಘಟನೆಯ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ವಂದೇ ಮಾತರಂ ಗೀತೆಯಲ್ಲಿ ಇಸ್ಲಾಂ 40016http://kannada.oneindia.com/img/2009/11/03-jeu-hind1.jpg125290vande mataram'ವಂದೇ ಮಾತರಂ'ಫತ್ವಾಗೆ ಸಚಿವ ಸಲ್ಮಾನ್ ವಿರೋಧ/news/2009/11/16/salman-khurshid-vande-mataram.htmlನವದೆಹಲಿ, ನ.16: ರಾಷ್ಟ್ರದ ಹೆಮ್ಮೆ, ದೇಶಭಕ್ತಿ ಮತ್ತು ಬದ್ಧತೆಯೊಂದಿಗೆ ತಾವು 'ವಂದೇ ಮಾತರಂ' ಹಾಡುವುದಾಗಿ ಹೇಳಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್, ಮುಸ್ಲಿಮರು ವಂದೇ ಮಾತರಂ ಗೀತೆ ಹಾಡದಂತೆ ಜಮಾತ್ ಉಲೇಮಾ ಹಿಂದ್ (ಜೆಯುಎಚ್) ಹೊರಡಿಸಿರುವ ಫತ್ವಾಗೆ ವಿರೋಧ ವ್ಯಕ್ತಪಡಿಸಿದ್ದಾರೆ.ಇದು ಒಪ್ಪುವಂತಹದ್ದಲ್ಲ ಎಂದಿರುವ ಅವರು, ಜೆಯುಎಚ್ ಸಂಘಟನೆ ಎರಡು ಬಣಗಳಾಗಿ ಒಡೆದು ಹೋಗಿರುವುದರಿಂದ ಈ 40236http://kannada.oneindia.com/img/2009/11/16-salman-khurshid1.jpg125290vande mataramವಂದೇಮಾತರಂ ಉರ್ದು ಅನುವಾದಕ್ಕೆ ಮನವಿ/news/2009/11/17/shia-board-seeks-urdu-translation-of-vande-mataram.htmlಲಕ್ನೋ,ನ.17: ವಂದೇಮಾತರಂ ಹಾಡಿನ ನಿಜವಾದ ಅರ್ಥವನ್ನು ಮುಸ್ಲಿಂ ಸಮುದಾಯ ತಿಳಿದುಕೊಳ್ಳಲು ಉರ್ದು ಬಾಷೆಗೆ ಅನುವಾದಿಸಬೇಕೆಂದು ಕೋರಿ ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ. ವಂದೇಮಾತರಂನ ತರ್ಜುಮೆಯನ್ನು ಶೀಘ್ರ ಒದಗಿಸಬೇಕೆಂದು ಒತ್ತಾಯಿಸಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಂಡಳಿ ಅಧ್ಯಕ್ಷ ಮೌಲಾನ ಮಿರ್ಜಾ ಮೊಹಮ್ಮದ್ ಅತ್ತರ್ ಪತ್ರ ಬರೆದಿದ್ದಾರೆ.ವಂದೇಮಾತರಂನ ಸರಿಯಾದ 40255http://kannada.oneindia.com/img/2009/11/17-bankimchandra3.jpg125290vande mataramವಂದೇ ಮಾತರಂ ವಿವಾದವೊಂದು ಸಂಚು/news/2009/11/18/the-politics-of-vande-mataram.htmlಬೆಂಗಳೂರು, ನ. 18 : ವಂದೇ ಮಾತರಂ ಅನ್ನು ನೆಪವಾಗಿಟ್ಟುಕೊಂಡು ಹಿಂದೂ ಮುಸ್ಲಿಂ ಸಮಾಜ ಬಾಂಧವರ ನಡುವೆ ಘರ್ಷಣೆ ಹುಟ್ಟುಹಾಕಲು ಯತ್ನಿಸಲಾಗುತ್ತಿದೆ ಎಂದು ಅಂಜುಮನ್ ಫನ್ ಕಾರಾನೆ ಉರ್ದು ಸಂಸ್ಥೆಯ ಕಾರ್ಯದರ್ಶಿ ಶರ್ಯಾರ್ ಖಾನ್ ಹೇಳಿದರು. ಹಿಂದೂ ಬಾಂಧವರು ಫತ್ವಾದ ಅರ್ಥವನ್ನು ಹಾಗೂ ಮುಸ್ಲಿಮರು ಬಾಂಧವರು ವಂದೇ ಮಾತರಂ ಗೀತೆಯ ಅರ್ಥವನ್ನು ಮನಗಂಡರೆ ಈ ಕುರಿತು ವಿವಾದವೇ 40276http://kannada.oneindia.com/img/2009/11/18-bankimchandra3.jpg125291independence dayಕೆಂಪು ಕೋಟೆಯ ಮನಮೋಹನ್ ಸಿಂಗ್ ಭಾಷಣ/news/2009/08/15/pm-singh-independence-day-speech-h1n1-terror.htmlನವದೆಹಲಿ, ಆ. 15 : ದೇಶದ 63 ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು ಕೇಂದ್ರ ಸರಕಾರದ ಗುರಿಯಾಗಿದೆ. ಕೇಂದ್ರದ ಯುಪಿಎ ಸರಕಾರ ಜನಪರ ಆಡಳಿತ ನೀಡಲಿದೆ. ಜೊತೆಗೆ ಆರ್ಥಿಕತೆ ಇನ್ನಷ್ಟು ವೃದ್ಧಿಗೊಳಿಸುವ ಮತ್ತಷ್ಟು ಕಾರ್ಯಕ್ರಮಗಳು, ನೀತಿ ನಿಯಮಗಳನ್ನು ಜಾರಿಗೊಳಿಸಲಾಗುವುದು. ದೇಶದಲ್ಲಿ ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ರೈತನ ಬೆನ್ನಿಗೆ ಕೇಂದ್ರ ಸರಕಾರ ಇರಲಿದೆ 38635http://kannada.oneindia.com/img/2009/08/15-manmohan-singh2.jpg125291independence dayಸ್ವಾತಂತ್ಯ್ರ ಚಿಂತನೆ: ಅಧಿಕಾರಕ್ಕೆ ಜೋತು ಬಿದ್ದ ಪಕ್ಷಗಳು/literature/articles/2009/independence-day-an-essay-by-siddesha-kurki.htmlಪ್ರತಿಯೊಂದು ದೇಶದ ಸ್ವಾತಂತ್ರ್ಯ ಸಂಗ್ರಾಮವು ಅತ್ಯಂತ ರೋಚಕವಾಗಿರುವಂತೆ ಭಾರತದ ಸ್ವಾತಂತ್ರ್ಯಸಂಗ್ರಾಮವು ರೋಚಕವಷ್ಟೇ ಅಲ್ಲ ಅತ್ಯಂತ ವೈಶಿಷ್ಯ್ಟ ಪೂರ್ಣವೂ ಆಗಿತ್ತು. ಇಡೀ ಜಗತ್ತಿಗೆ ಹೊಸಮಾರ್ಗವನ್ನು ತೋರಿದ ಶ್ರೇಯಸ್ಸು ಭಾರತಕ್ಕೆ ಸಲ್ಲುವುದು, ಸತ್ಯ ಅಹಿಂಸೆ, ಸತ್ಯಾಗ್ರಹ, ಆತ್ಮ ಬಲಿದಾನ ಇವುಗಳಿಂದ ಅತ್ಯಂತ ಬಲಾಢ್ಯವಾದ ಸಂಘಟನೆಯ ಸಂಗಡ ಯುದ್ಧಮಾಡಿ ಹೇಗೆ ಜಯಗಳಿಸಬಹುದೆಂಬುದನ್ನು ಭಾರತವು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ.ಸ್ವಾತಂತ್ರ್ಯವೆಂದರೆ ಸ್ವೇಚ್ಚಾಚಾರವಲ್ಲ, 38640http://kannada.oneindia.com/img/2009/08/15-siddesha-kurki.jpg125291independence dayಅಮೆರಿಕದಲ್ಲಿ ಕಾಲಿಡಲು ಮುಜುಗರ: ಖಾನ್/movies/controversy/2009/08/16-do-not-feel-like-stepping-on-american-soil-srk.htmlನನಗೆ ಆದ ಅಪಮಾನಕ್ಕೆ ಕ್ಷಮೆಯಾಚನೆ ಬೇಕೆಂದು ಕೇಳುವುದಿಲ್ಲ. ಆದರೆ, ಅಮೆರಿಕದ ನೆಲದ ಮೇಲೆ ಮತ್ತೆ ಕಾಲಿಡಲು ಮುಜುಗರವಾಗುತ್ತದೆ ಎಂದು ಬಾಲಿವುಡ್ ನ ಬಾದ್ ಷಹ ಕಿಂಗ್ ಖಾನ್ ಶಾರುಖ್ ಪ್ರತಿಕ್ರಿಯಿಸಿದ್ದಾರೆ.ವಿಮಾನನಿಲ್ದಾಣದ ತಪಾಸಣೆ ಪ್ರಸಂಗ ಮುಗಿದ ನಂತರ ಅಟ್ಲಾಂಟಿಕ್ ನಗರದ ತಾಜ್ ಮಹಲ್ ಹೋಟೆಲ್ ನಲ್ಲಿ ನಡೆದ ರಸಸಂಜೆಗೆ ಎರಡು ಗಂಟೆ ತಡವಾಗಿ ಆಗಮಿಸಿದ ಶಾರುಖ್, ತನ್ನನ್ನು 38646http://kannada.oneindia.com/img/2009/08/16-shahrukh-khan1.jpg125291independence dayಲಂಡನ್ನಿನಲ್ಲಿ ನಮ್ಮ ಶಾಸಕರ ಸ್ವಾತಂತ್ರ್ಯ ದಿನಾಚರಣೆ/nri/article/2009/0818-britain-kannadigas-independence-day.htmlಲಂಡನ್, ಆ, 18 : ಬ್ರಿಟನ್ನಿನ ಅನಿವಾಸಿ ಕನ್ನಡಿಗರ ವೇದಿಕೆಯ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಆಗಸ್ಟ್ 15ರ ಸಂಜೆ ನಾಲ್ಕು ಗಂಟೆಗೆ ಲಂಡನ್ನಿನ ದನುಬಿಎಸ್ ಹೋಟೆಲ್ ಸಭಾಂಗಣದಲ್ಲಿ ವೇದಿಕೆಯ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಸಂಯೋಜಕರಾದ ಕುಂಟಿಕಾನಮಠ ಕುಮಾರ್ ಅವರು ಅತಿಥಿಗಳನ್ನು ಸ್ವಾಗತಿಸುತ್ತ ಸ್ವಾತಂತ್ರ್ಯ ದಿನಾಚರಣೆಯಂದು ಭಾರತದಲ್ಲಿ ಶಾಲಾ ಸಮವಸ್ತ್ರ ಧರಿಸಿ ಹಳ್ಳಿ ಹಳ್ಳಿಗಳಿಗೆ 38694http://kannada.oneindia.com/img/2009/08/18-jagadish-shettar1e.jpg125291independence dayಅಮೆರಿಕಾದಲ್ಲಿ ಭಾರತ ಸ್ವಾತಂತ್ರ್ಯ ದಿನಾಚರಣೆ/nri/article/2009/0819-india-independence-day-in-america-psymphony.htmlಫ್ರಿಮಾಂಟ್, ಆ. 19 : ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಸಂಜಾತರು 62ನೇ ಭಾರತ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು. ಆಗಸ್ಟ್ 14ರಿಂದ 16ರವರೆಗೆ ಇಲ್ಲಿ ಏರ್ಪಡಿಸಲಾಗಿದ್ದ ಭಾರತ ಉತ್ಸವದಲ್ಲಿ ಭಾರತೀಯತೆ ಮೆರೆದಾಡಿತು.ನಾಡಗೀತೆಗಳು, ಹಾಡು, ಪ್ರತಿಭಾ ಶೋಧ ಮುಂತಾದ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಅಮೆರಿಕಾದ ಸರಕಾರಿ ಅಧಿಕಾರಿಗಳು, ಭಾರತದಿಂದ ಇದೇ ಉದ್ದೇಶಕ್ಕಾಗಿ ಆಗಮಿಸಿದ್ದ ಬಾಲಿವುಡ್ ನಟ, 38719http://kannada.oneindia.com/img/2009/08/19-us-india-independence1.jpgnews"> ವ೦ದೇಮಾತರ೦ ಮತ್ತು ನಾಡಗೀತೆ ಕಡ್ಡಾಯ ? | Vande mataram anthem may be compulsory on schools - ವ೦ದೇಮಾತರ೦ ಮತ್ತು ನಾಡಗೀತೆ ಕಡ್ಡಾಯ ? - Kannada Oneindia

ವ೦ದೇಮಾತರ೦ ಮತ್ತು ನಾಡಗೀತೆ ಕಡ್ಡಾಯ ?

ಬೆಂಗಳೂರು, ಜ. 5 : ಶಾಲಾ ಕಾರ್ಯಕ್ರಮಗಳ ಆರ೦ಭ ಹಾಗೂ ಮುಕ್ತಾಯದ ಸ೦ದರ್ಭದಲ್ಲಿ ರಾಷ್ಟ್ರಗೀತೆಯೊ೦ದಿಗೆ ವ೦ದೇಮಾತರ೦ ಮತ್ತು ನಾಡಗೀತೆಯನ್ನು ಕಡ್ಡಾಯಗೊಳಿಸುವ ಬಗ್ಗೆ ಚಿ೦ತನೆ ನಡೆದಿದೆ ಎ೦ದು ಪ್ರಾಥಮಿಕ ಮತ್ತು ಪೂರ್ವ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಹಾಗೂ ಶಿಸ್ತು ಬೆಳೆಸಲು ಈ ಕ್ರಮ ಜಾರಿಗೆ ತರಲು ಚಿ೦ತನೆ ನಡೆದಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸಮಾಲೋಚಿಸಿ ಅ೦ತಿಮ ತೀರ್ಮಾನ ಕೈಗೊಳ್ಳಲಾಗುವುದು ಎ೦ದರು.

ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇ೦ಗ್ಲಿಷನಲ್ಲಿ ಶಿಕ್ಷಣ ನೀಡುತ್ತಿರುವ ಶಾಲೆಗಳ ವಿರುದ್ಧ ನಡೆಯುತ್ತಿರುವ ಕಾನೂನು ಸಮರದಿ೦ದ ಹಿ೦ದೆ ಸರಿಯುವ ಪ್ರಶ್ನೆಯೇ ಇಲ್ಲ. ಕನ್ನಡಕ್ಕೆ ಇರುವ ಸ್ಥಾನಮಾನ ಹಾಗೂ ಮಹತ್ವಕ್ಕೆ ತೊ೦ದರೆ ಆಗದ ರೀತಿಯಲ್ಲಿ ಸರಕಾರ ಭಾಷಾ ನೀತಿಯನ್ನು ಮು೦ದುವರಿಸುತ್ತದೆ ಎ೦ದು ಸ್ಪಷ್ಟಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)

ಬಂಕಿಂ ಚಂದ್ರರ ವಂದೇ ಮಾತರಂ ಗೀತೆ (ಪೂರ್ಣ ಸಾಹಿತ್ಯ)
ವಂದೇ ಮಾತರಂನ ಕನ್ನಡ ಭಾವಾನುವಾದ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+