125512ಶ್ರೀಲಂಕಾಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg125512ಶ್ರೀಲಂಕಾ ಗುಂಡಿನ ದಾಳಿ ಭಾರತದ ಕೈವಾಡ, ಪಾಕ್ ಆರೋಪ /news/2009/03/03/pak-hints-at-indian-involvement-in-lahore-attack.htmlಲಾಹೋರ್, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಶ್ರೀಲಂಕಾ ತಂಡದ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾರತದ ಕೈವಾಡವಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಲಾಹೋರ್ ಆಯುಕ್ತ ಖುಸ್ರೋ ಪರ್ವೇಜ್ ಆರೋಪಿಸಿದ್ದಾರೆ. ಘಟನೆ ನಂತರ ಜಿಯೋ ಟಿವಿಗೆ ಸಂದರ್ಶನ ನೀಡಿದ ಅವರು, ಶ್ರೀಲಂಕಾ ತಂಡದ ಆಟಗಾರರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿತ್ತು ಎಂದರು. ಶ್ರೀಲಂಕಾ ತಂಡದ 34970http://kannada.oneindia.com/img/2009/03/03-lahore-attack1.jpg125512ಶ್ರೀಲಂಕಾಎಲ್ ಟಿಟಿಇ ಪ್ರಭಾಕರನ್ ಉಗ್ರನಲ್ಲ, ಕರುಣಾನಿಧಿ/news/2009/04/20/prabhakaran-is-not-a-terrorist-asserts-karunanidhi.htmlನವದೆಹಲಿ, ಏ. 20 : ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಭಯೋತ್ಪಾದಕನಲ್ಲ. ಶ್ರೀಲಂಕಾ ಸೇನೆ ನಡೆಸುತ್ತಿರುವ ಸೇನೆ ಕಾರ್ಯಾಚರಣೆಯಲ್ಲಿ ಆತ ಮೃತಪಟ್ಟರೆ ನಾನು ಅತ್ಯಂತ ದುಃಖಪಡುವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಹೇಳಿದ್ದಾರೆ. ಪ್ರಭಾಕರನ್ ಭಯೋತ್ಪಾದಕನೆಂದು ನಾನು ಭಾವಿಸುವುದಿಲ್ಲ. ಆತ ಒಳ್ಳೆಯ ಮಿತ್ರನಾಗಿದ್ದಾನೆ. ಒಂದೊಮ್ಮೆ ಆತನ ಬೆಂಬಲಿಗರು ಕೃತ್ಯ ನಡೆಸಿದ್ದರೆ, ಅದು ಆತನ ತಪ್ಪಲ್ಲ 36063http://kannada.oneindia.com/img/2009/04/20-karunanidhi1e.jpg125512ಶ್ರೀಲಂಕಾಸೇನಾ ಕಾರ್ಯಾಚರಣೆ : ಏ 23 ತಮಿಳುನಾಡು ಬಂದ್/news/2009/04/22/karunanidhi-calls-for-strike-in-tn-for-sl.htmlಚೆನ್ನೈ, ಏ. 22 : ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ವಿರೋಧಿಸಿ ಗುರುವಾರ (ಏಪ್ರಿಲ್ 23) ರಂದು ರಾಜ್ಯಾದ್ಯಂತ 12 ಗಂಟೆಗಳ ಕಾಲ ಬಂದ್ ಆಚರಿಸಲು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಆದೇಶಿಸಿದ್ದಾರೆ. ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಯುಪಿಎ ಸರ್ಕಾರದ ಮೇಲೂ ಒತ್ತಡ ಹೇರಲು ಈ ತಂತ್ರ 36135http://kannada.oneindia.com/img/2009/04/22-karunanidhi2e.jpg125512ಶ್ರೀಲಂಕಾ2011ರ ಫೆ.18 ರಿಂದ ವಿಶ್ವಕಪ್ ಕ್ರಿಕೆಟ್/news/2009/04/28/world-cup2011-india-to-host-29ties.htmlನವದೆಹಲಿ, ಏ. 28 : ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ ಮೇರೆಮೀರಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದ್ದು, 2011ರ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು ಕೈಬಿಟ್ಟಿದ್ದು, ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳಲ್ಲಿ ಮಾತ್ರ ಪಂದ್ಯಗಳನ್ನು ನಡೆಸಲು ತೀರ್ಮಾನಿಸಿದೆ. ಪಂದ್ಯಾವಳಿಯ ಒಟ್ಟು 49 ಪಂದ್ಯಗಳಲ್ಲಿ 29 ಪಂದ್ಯಗಳು ಭಾರತದಲ್ಲಿ ಮೈದಾನದಲ್ಲಿ ನಡೆಯಲಿವೆ. 12 36268http://kannada.oneindia.com/img/2009/04/28-icc-logo1.jpg125514ಎಲ್ ಟಿಟಿಇಪ್ರಭಾಕರನ್ ಕೂದಲು ಕೊಂಕಿದರೆ ರಕ್ತದೋಕುಳಿ/news/2009/04/09/prabhakaran-lives-in-the-hearts-of-tamils-vaiko.htmlಚೆನ್ನೈ, ಏ. 9 : ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ ಗಾಂಧಿ ಹತ್ಯೆ ಮಾಡಿದ ನಿಷೇಧಿತ ಉಗ್ರಗಾಮಿ ಸಂಘಟನೆ ಎಲ್ ಟಿಟಿಇಗೆ ಮರುಮಲಾರ್ಚಿ ದ್ರಾವಿಡ ಮುನ್ನೆತ್ರ ಕಜಗಂ (ಎಂಡಿಎಂಕೆ) ನಾಯಕ ವೈಕೋ ಮತ್ತೊಮ್ಮೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ತಮಿಳರ ಆರಾಧ್ಯದೈವನಾಗಿರುವ ವೇಲುಪಿಲೈ ಪ್ರಭಾಕರನ್ ಅವರ ಕೂದಲು ಕೊಂಕಿದರೂ ಸಹ ತಮಿಳುನಾಡಿನಲ್ಲಿ ರಕ್ತದ ಓಕುಳಿ ಹರಿಯುವುದು ಖಚಿತ ಎಂದು 35838http://kannada.oneindia.com/img/2009/04/09-vaiko3.jpg125514ಎಲ್ ಟಿಟಿಇಎಲ್ ಟಿಟಿಇಯಿಂದ ದೇಶದ ಪ್ರಮುಖ ನಾಯಕರಿಗೆ ಬೆದರಿಕೆ/news/2009/04/09/sonia-gandhi-receives-ltte-threat-security-hiked.htmlನವದೆಹಲಿ, ಏ. 9 : ಭಾರತದ ಬಗ್ಗೆ ನೂರೆಂಟು ಕನಸುಗಳನ್ನುಟ್ಟಿಕೊಂಡಿದ್ದ ಯುವನಾಯಕ ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ ಗಾಂಧಿ ಅವರನ್ನು ಭೀಕರ ಹತ್ಯೆ ಮಾಡಿದ ನಿಷೇಧಿತ ಸಂಘಟನೆ ಎಲ್ ಟಿಟಿಇ ಇದೀಗ ಮತ್ತೆ ಆರ್ಭಟಿಸತೊಡಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಲಾಲ್ ಕೃಷ್ಣ 35840http://kannada.oneindia.com/img/2009/04/09-sonia2e.jpg125514ಎಲ್ ಟಿಟಿಇಸೇನಾ ಕಾರ್ಯಾಚರಣೆ : ಏ 23 ತಮಿಳುನಾಡು ಬಂದ್/news/2009/04/22/karunanidhi-calls-for-strike-in-tn-for-sl.htmlಚೆನ್ನೈ, ಏ. 22 : ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ವಿರೋಧಿಸಿ ಗುರುವಾರ (ಏಪ್ರಿಲ್ 23) ರಂದು ರಾಜ್ಯಾದ್ಯಂತ 12 ಗಂಟೆಗಳ ಕಾಲ ಬಂದ್ ಆಚರಿಸಲು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಆದೇಶಿಸಿದ್ದಾರೆ. ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಯುಪಿಎ ಸರ್ಕಾರದ ಮೇಲೂ ಒತ್ತಡ ಹೇರಲು ಈ ತಂತ್ರ 36135http://kannada.oneindia.com/img/2009/04/22-karunanidhi2e.jpg125514ಎಲ್ ಟಿಟಿಇವೇಲುಪಿಲೈ ಪ್ರಭಾಕರನ್ ಸತ್ತಿಲ್ಲ, ಎಲ್ ಟಿಟಿಇ/news/2009/05/19/prabhakaran-alive-and-safe-pro-ltte-website.htmlಕೊಲಂಬೋ, ಮೇ. 19 : ಸೋಮವಾರವಷ್ಟೆ ಶ್ರೀಲಂಕಾ ಸರಕಾರ ಎಲ್ ಟಿಟಿಇ ಮುಖಂಡ ಉಗ್ರ ವಿ ಪ್ರಭಾಕರನ್ ಅವರನ್ನು ಕೊಂದು ಮುಗಿಸಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಇಂದು ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ ಎಂದು ಎಲ್ ಟಿಟಿಇ ಬೆಂಬಲಿತ ತಮಿಳು ವೆಬ್ ಸೈಟ್ ತಮಿಳ್ ನೆಟ್.ಕಾಂ ವರದಿ ಮಾಡಿದೆ. ಶ್ರೀಲಂಕಾ ಸರಕಾರ ತಮಿಳರ ಮೇಲೆ ಸಾರಿರುವ ಯುದ್ಧದಲ್ಲಿ 36742http://kannada.oneindia.com/img/2009/05/19-prabhakaran.jpg125514ಎಲ್ ಟಿಟಿಇಪ್ರಭಾಕರನ್ ಮೃತದೇಹ ಪತ್ತೆ ಹಚ್ಚಿದ ಲಂಕಾ ಸೇನೆ/news/2009/05/19/prabhakarans-body-recovered-sri-lanka-army.htmlಕೊಲಂಬೋ, ಮೇ. 19 : ಎಲ್ ಟಿಟಿಇ ಮುಖ್ಯಸ್ಥ ವೇಲುಪಿಲೈ ಪ್ರಭಾಕರನ್ ಅವರ ಮೃತಪಟ್ಟಿರುವುದನ್ನು ಶ್ರೀಲಂಕಾ ಸೇನೆ ದೃಡಪಡಿಸಿದೆ. ಅವರ ಪತ್ತೆ ಹಚ್ಚಿರುವ ಸೇನೆ ಮಾಧ್ಯಮಗಳಿಗೆ ಅದರ ವಿಡಿಯೋವನ್ನು ಬಿಡುಗಡೆ ಮಾಡಿದೆ. ಎಲ್ ಟಿಟಿಇ ಬೆಂಬಲಿತ ವೆಬ್ ಸೈಟೊಂದರಲ್ಲಿ ಪ್ರಭಾಕರನ್ ಜೀವಂತವಾಗಿ, ಸುರಕ್ಷಿತವಾಗಿದ್ದಾರೆ ಎಂದು ವರದಿಯೊಂದು ಇಂದು ಬೆಳಗ್ಗೆ ಪ್ರಕಟವಾಗಿತ್ತು. ಕೆಲವೆ ಗಂಟೆಗಳಲ್ಲಿ ಎಲ್ ಟಿಟಿಇ ಮುಖ್ಯಸ್ಥ 36753http://kannada.oneindia.com/img/2009/05/19-prabhakaran1.jpg125518ltteಪ್ರಭಾಕರನ್ ಕೂದಲು ಕೊಂಕಿದರೆ ರಕ್ತದೋಕುಳಿ/news/2009/04/09/prabhakaran-lives-in-the-hearts-of-tamils-vaiko.htmlಚೆನ್ನೈ, ಏ. 9 : ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ ಗಾಂಧಿ ಹತ್ಯೆ ಮಾಡಿದ ನಿಷೇಧಿತ ಉಗ್ರಗಾಮಿ ಸಂಘಟನೆ ಎಲ್ ಟಿಟಿಇಗೆ ಮರುಮಲಾರ್ಚಿ ದ್ರಾವಿಡ ಮುನ್ನೆತ್ರ ಕಜಗಂ (ಎಂಡಿಎಂಕೆ) ನಾಯಕ ವೈಕೋ ಮತ್ತೊಮ್ಮೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ತಮಿಳರ ಆರಾಧ್ಯದೈವನಾಗಿರುವ ವೇಲುಪಿಲೈ ಪ್ರಭಾಕರನ್ ಅವರ ಕೂದಲು ಕೊಂಕಿದರೂ ಸಹ ತಮಿಳುನಾಡಿನಲ್ಲಿ ರಕ್ತದ ಓಕುಳಿ ಹರಿಯುವುದು ಖಚಿತ ಎಂದು 35838http://kannada.oneindia.com/img/2009/04/09-vaiko3.jpg125518ltteಎಲ್ ಟಿಟಿಇಯಿಂದ ದೇಶದ ಪ್ರಮುಖ ನಾಯಕರಿಗೆ ಬೆದರಿಕೆ/news/2009/04/09/sonia-gandhi-receives-ltte-threat-security-hiked.htmlನವದೆಹಲಿ, ಏ. 9 : ಭಾರತದ ಬಗ್ಗೆ ನೂರೆಂಟು ಕನಸುಗಳನ್ನುಟ್ಟಿಕೊಂಡಿದ್ದ ಯುವನಾಯಕ ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ ಗಾಂಧಿ ಅವರನ್ನು ಭೀಕರ ಹತ್ಯೆ ಮಾಡಿದ ನಿಷೇಧಿತ ಸಂಘಟನೆ ಎಲ್ ಟಿಟಿಇ ಇದೀಗ ಮತ್ತೆ ಆರ್ಭಟಿಸತೊಡಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಲಾಲ್ ಕೃಷ್ಣ 35840http://kannada.oneindia.com/img/2009/04/09-sonia2e.jpg125518ltteಎಲ್ ಟಿಟಿಇ ಪ್ರಭಾಕರನ್ ಉಗ್ರನಲ್ಲ, ಕರುಣಾನಿಧಿ/news/2009/04/20/prabhakaran-is-not-a-terrorist-asserts-karunanidhi.htmlನವದೆಹಲಿ, ಏ. 20 : ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಭಯೋತ್ಪಾದಕನಲ್ಲ. ಶ್ರೀಲಂಕಾ ಸೇನೆ ನಡೆಸುತ್ತಿರುವ ಸೇನೆ ಕಾರ್ಯಾಚರಣೆಯಲ್ಲಿ ಆತ ಮೃತಪಟ್ಟರೆ ನಾನು ಅತ್ಯಂತ ದುಃಖಪಡುವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಹೇಳಿದ್ದಾರೆ. ಪ್ರಭಾಕರನ್ ಭಯೋತ್ಪಾದಕನೆಂದು ನಾನು ಭಾವಿಸುವುದಿಲ್ಲ. ಆತ ಒಳ್ಳೆಯ ಮಿತ್ರನಾಗಿದ್ದಾನೆ. ಒಂದೊಮ್ಮೆ ಆತನ ಬೆಂಬಲಿಗರು ಕೃತ್ಯ ನಡೆಸಿದ್ದರೆ, ಅದು ಆತನ ತಪ್ಪಲ್ಲ 36063http://kannada.oneindia.com/img/2009/04/20-karunanidhi1e.jpg125518ltteಸೇನಾ ಕಾರ್ಯಾಚರಣೆ : ಏ 23 ತಮಿಳುನಾಡು ಬಂದ್/news/2009/04/22/karunanidhi-calls-for-strike-in-tn-for-sl.htmlಚೆನ್ನೈ, ಏ. 22 : ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ವಿರೋಧಿಸಿ ಗುರುವಾರ (ಏಪ್ರಿಲ್ 23) ರಂದು ರಾಜ್ಯಾದ್ಯಂತ 12 ಗಂಟೆಗಳ ಕಾಲ ಬಂದ್ ಆಚರಿಸಲು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಆದೇಶಿಸಿದ್ದಾರೆ. ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಯುಪಿಎ ಸರ್ಕಾರದ ಮೇಲೂ ಒತ್ತಡ ಹೇರಲು ಈ ತಂತ್ರ 36135http://kannada.oneindia.com/img/2009/04/22-karunanidhi2e.jpg125518ltteಉಗ್ರ ಪ್ರಭಾಕರನ್ ಭಾರತಕ್ಕೆ ಹಸ್ತಾಂತರ : ಲಂಕಾ/news/2009/04/28/ready-to-extradite-prabhakaran-if-caught-alive.htmlಕೊಲಂಬೊ, ಏ. 28 : ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಜೀವಂತವಾಗಿ ಸಿಕ್ಕಿಬಿದ್ದಲ್ಲಿ, ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಶ್ರೀಲಂಕಾ ಸರಕಾರ ಸಿದ್ಧವಿದೆ ಎಂದು ಶ್ರೀಲಂಕಾ ಅಧ್ಯಕ್ಷೆ ಮಹಿಂದಾ ರಾಜಪಕ್ಷ್ಸೆ ಸ್ಪಷ್ಟಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅವರು, ತಮಿಳು ವ್ಯಾಘ್ರರ ಕಥೆ ಬಹುತೇಕ ಮುಗಿದಿದೆ. ಶೀಘ್ರದಲ್ಲಿ ಅದರ ಮುಖ್ಯಸ್ಥ ಪ್ರಭಾಕರನ್ ಅವರನ್ನು ಬಂಧಿಸಲಾಗುವುದು ಎಂದರು. ಪ್ರಭಾಕರನ್ 36257http://kannada.oneindia.com/img/2009/04/28-mahinda-rajapaksa2.jpgnews"> ಎಲ್ ಟಿಟಿಇ ಪ್ರಭಾಕರನ್ ಬಂಧನ ಸನ್ನಿಹಿತ? | Troops tighten hold on Kilinochchi, vow to hunt down Prabhakaran - ಎಲ್ ಟಿಟಿಇ ಪ್ರಭಾಕರನ್ ಬಂಧನ ಸನ್ನಿಹಿತ? - Kannada Oneindia

ಎಲ್ ಟಿಟಿಇ ಪ್ರಭಾಕರನ್ ಬಂಧನ ಸನ್ನಿಹಿತ?

ಕೊಲಂಬೋ, ಜ. 5 : ದಶಕಗಳಿ೦ದ ಶ್ರೀಲ೦ಕಾ ಪಡೆಗಳಿಗೆ ಸಿ೦ಹಸ್ವಪ್ನರಾಗಿ ಬೆನ್ನು ಬಿಡದೆ ಕಾಡಿದ್ದ ಎಲ್ ಟಿಟಿಇ ಮುಖಂಡ ವೇಲುಪಿಳ್ಳೈ ಪ್ರಭಾಕರನ್ ಬಂಧನ ಸನ್ನಿಹತವಾಗಿದೆ. ಪ್ರತ್ಯೇಕ ರಾಜ್ಯದ ಜೊತೆಗೆ ಶ್ರೀಲಂಕಾದಲ್ಲಿರುವ ತಮಿಳರ ಆಶಾಕಿರಣವಾಗಿರುವ ಪ್ರಭಾಕರನ್ ಬ೦ಧನ ಬಹುತೇಕ ಖಚಿತ ಎ೦ದು ಶ್ರೀಲ೦ಕಾ ಸೇನೆಯ ಮುಖ್ಯಸ್ಥ ಶರತ್ ಫೋನ್ಸೇಕಾ ಹೇಳಿಕೊ೦ಡಿರುವ ಬೆನ್ನಲ್ಲೇ ಭಾರತದಲ್ಲಿ ಕೂಡ ಭಾರಿ ಸಂಚಲನ ಸೃಷ್ಟಿಸಿದೆ. ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹತ್ಯೆಯ ಆರೋಪಿಗಳಲ್ಲಿ ಪ್ರಭಾಕರನ್ ಮೊಸ್ಚ್ ವಾಟೆಂಡ್ ವ್ಯಕ್ತಿಯಾಗಿದ್ದಾನೆ.

ಕಳೆದ ವಾರ ಎಲ್ ಟಿಟಿಇ ಭದ್ರಕೋಟೆ ಎಂದು ಹೇಳಲಾಗಿದ್ದ ತಮಿಳು ಬ೦ಡುಕೋರರ ರಾಜಕೀಯ ರಾಜಧಾನಿ ಕಿಳಿನೋಚ್ಚಿ ನಗರವನ್ನು ಶ್ರೀಲ೦ಕಾ ತನ್ನ ವಶಕ್ಕೆ ತೆಗೆದುಕೊಳ್ಳುವುದರೊ೦ದಿಗೆ ಎಲ್.ಟಿ.ಟಿ.ಇ ಗೆ ಭಾರಿ ಹೊಡೆತ ನೀಡಿತ್ತು. ಈಗ ಪ್ರಭಾಕರನ್ ಅಡಗಿಕೊ೦ಡಿರಬಹುದು ಎ೦ದುಕೊ೦ಡಿರುವ ಮುಲೈತೀವಿನಿ೦ದ 40 ಕಿಲೋಮೀಟರ್ ದೂರದ ಎಲಿಫೆ೦ಟ್ ಪಾಸ್ ನ ಎಲ್.ಟಿ.ಟಿ.ಇ ತಾಣಗಳ ಮೇಲೆ ಲ೦ಕಾ ಸೇನೆ ಏಕಾಏಕಿ ದಾಳಿ ಆರ೦ಬಿಸಿದ್ದು, ತಮಿಳು ಗೆರಿಲ್ಲಾಗಳು ಕಕ್ಕಾಬಿಕ್ಕಿಯಾಗುವ೦ತೆ ಮಾಡಿದೆ.

54ರ ಹರೆಯದ ಪ್ರಭಾಕರನ್ ಕರಾವಳಿ ಪಟ್ಟಣವಾದ ಮುಲೈತೀವಿನ ಬಳಿಯ ದಟ್ಟ ಅಡಗುತಾಣವಾದ ಬ೦ಕರ್ ಒ೦ದರಲ್ಲಿ ಅಡಗಿಕೊ೦ಡಿರಬಹುದು ಎ೦ದು ಶ೦ಕಿಸಿರುವ ಲ೦ಕಾಪಡೆ, ಅವರನ್ನು ಜೀವ೦ತವಾಗಿ ಹಿಡಿಯುವುದೇ ಮೂಲ ಯೋಜನೆ ಎ೦ದು ಸೇನೆ ಹೇಳಿದೆ. ಪ್ರಭಾಕರನ್ ನಿಗೂಢ ಜಾಗದಲ್ಲಿ ಭೂಗತನಾಗಿದ್ದು ನೆಲದಿ೦ದ 30 ಅಡಿ ಕೆಳಗಿನ ಹವಾನಿಯಂತ್ರಿತ ಬ೦ಕರ್ ನಲ್ಲಿ ವಾಸಿಸುತ್ತಿದ್ದು ರಾತ್ರಿ ವೇಳೆಗೆ ಮಾತ್ರ ಹೊರಗೆ ಬರುತ್ತಿದ್ದಾನೆ ಎ೦ದು ಕೆಲವು ವರದಿಗಳು ತಿಳಿಸಿವೆ. ಕಿಳಿನೋಚ್ಚಿ ನಗರವನ್ನು ಶ್ರೀಲ೦ಕಾ ವಶಪಡಿಸಿಕೊ೦ಡ ಬಳಿಕ ಎಲಿಫೆ೦ಟ್ ಪಾಸ್ ವಶಪಡಿಸಿಕೊಳ್ಳುವತ್ತ ಸಾಗಿದ್ದು ಅಲ್ಲಿ೦ದ ಮುಲೈತೀವ್ ಪಟ್ಟಣಕ್ಕೆ ದಾಳಿ ಇಡುವ ಸನ್ನಾಹದಲ್ಲಿದೆ.

2006ರಲ್ಲಿ ಕೊಲಂಬೋ ನಗರದಲ್ಲಿ ಲ೦ಕಾ ಸೇನೆಯ ಮುಖ್ಯಸ್ಥರಾಗಿರುವ ಶರತ್ ಫೋನ್ಸೇಕಾ ಅವರ ಮೇಲೆ ತಮಿಳರ ಆತ್ಮಹತ್ಯಾ ದಾಳಿ ನಡೆದು ಗ೦ಭೀರವಾಗಿ ಗಾಯಗೊಂಡಿದ್ದರು. ಶ್ರೀಲ೦ಕಾ ಮತ್ತು ಎಲ್.ಟಿ.ಟಿ.ಇ ನಡುವಣ ಹೋರಾಟದಲ್ಲಿ ಇದುವರೆಗೆ ಸುಮಾರು 70,000 ಜನ ಸಾವನ್ನಪ್ಪಿದ್ದಾರೆ. ಸುಮಾರು ಎರಡು ದಶಕಗಳಿ೦ದ ಪ್ರತ್ಯೇಕ ರಾಜ್ಯಕ್ಕಾಗಿ ಶ್ರೀಲ೦ಕಾ ಸೇನೆ ಎದುರು ಎದೆಯೊಡ್ಡಿ ನಿ೦ತಿದ್ದ ಎಲ್.ಟಿ.ಟಿ.ಇ ಯ ಈ ಹೋರಾಟ ಸದ್ಯದಲ್ಲೇ ಮ೦ಗಳ ಹಾಡಲಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+