37672ಅಜ್ಮಲ್ ಅಮೀರ್ ಕಸಬ್ಉಗ್ರ ಕಸಬ್ ಪರ ಕಾನೂನು ಹೋರಾಟಕ್ಕೆ ಅಂಜಲಿ/news/2009/04/01/i-will-represent-kasab-anjali-waghmare.htmlಮುಂಬೈ, ಏ. 1 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪರ ವಕಾಲತ್ತು ನಡೆಸಲು ಮುಂಬೈ ಮೂಲದ ವಕೀಲೆ ಅಂಜಲಿ ವಾಗ್ಮೋರೆ ಅವರನ್ನು ಮುಂಬೈನ ವಿಶೇಷ ನ್ಯಾಯಾಲಯ ನೇಮಿಸಿದೆ. ದೇಶದ ಹಿತಾಸಕ್ತಿ ಹಾಗೂ ನ್ಯಾಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಪ್ರಕರಣದ ಪರವಾಗಿ ವಕಾಲತ್ತು ನಡೆಸಲು ಒಪ್ಪಿಕೊಂಡಿರುವೆ ಎಂದು ಅಂಜಲಿ ಸ್ಪಷ್ಟಪಡಿಸಿದ್ದಾರೆ. ಕಸಬ್ 35657http://kannada.oneindia.com/img/2009/04/01-anjali-waghmare1.jpg37672ಅಜ್ಮಲ್ ಅಮೀರ್ ಕಸಬ್ಮುಂಬೈ ಸ್ಫೋಟ : ಕಸಬ್ ವಿಚಾರಣೆ ಇಂದು /news/2009/04/15/mumbai-terror-attacks-kasavs-mom-to-visit-india.htmlಮುಂಬೈ, ಏ. 15 : ಕಳೆದ ವರ್ಷ ನವೆಂಬರ್ 26ರಂದು ನಡೆದ ಮುಂಬೈ ಹತ್ಯಾಕಾಂಡದಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ವಿಚಾರಣೆ ಇಂದಿನಿಂದ ಪ್ರಾರಂಭವಾಗಲಿದೆ. ಭಾರೀ ಬಿಗಿ ಭದ್ರತೆಯಲ್ಲಿ ಇಂದು ಆತನನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.ಅರ್ಥರ್ ಜೈಲಿನಿಂದ ಕಸಬ್ ನನ್ನು ನ್ಯಾಯಾಲಯಕ್ಕೆ ಕರೆತರುವಾಗ ನ್ಯಾಯಾಲಯದ ಸುತ್ತ ಅಭೂತಪೂರ್ವ ಭದ್ರತೆ ಒದಗಿಸಲಾಗಿತ್ತು. ಭದ್ರತೆಗಾಗಿ ಸಾವಿರಕ್ಕೂ ಹೆಚ್ಚಿನ 35964http://kannada.oneindia.com/img/2009/04/15-kasab2.jpg37672ಅಜ್ಮಲ್ ಅಮೀರ್ ಕಸಬ್ಕಸಬ್ ನನ್ನು ನೇಣಿಗೇರಿಸಿ : ಬಾಳಾ ಠಾಕ್ರೆ/news/2009/04/17/hang-kasab-publicly-bal-thackeray.htmlಮುಂಬೈ, ಏ. 17 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನಿಗೆ ಕಾನೂನು ನೆರವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಉಗ್ರನನ್ನು ಮುಂಬೈನ ಗೇಟ್ ವೇ ಆಫ್ ಇಂಡಿಯಾದ ಮುಂಭಾಗದಲ್ಲಿ ಸಾರ್ವಜನಿಕವಾಗಿ ನೇಣಿಗೇರಿಸಿ ಎಂದು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಗುಡುಗಿದ್ದಾರೆ. ಕಸಬ್ ಪರ ವಿಚಾರಣೆ ನಡೆಸಿ ಪ್ರಯೋಜನವಿಲ್ಲ. ವಿಚಾರಣೆ 36031http://kannada.oneindia.com/img/2009/04/17-kasab2.jpg37672ಅಜ್ಮಲ್ ಅಮೀರ್ ಕಸಬ್ಕಸಬ್ ಬಾಲಾಪರಾಧಿ : ಪರೀಕ್ಷೆಗೆ ಕೋರ್ಟ್ ಆದೇಶ /news/2009/04/24/inquiry-ordered-to-determine-kasabs-age.htmlಮುಂಬೈ, ಏ. 24 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನ ವಯಸ್ಸಿನ ಸಮಸ್ಯೆ ಎದುರಾಗಿದೆ. ಕಸಬ್ ಬಾಲಾಪರಾಧಿಯಾಗಿದ್ದು, ಆತನನ್ನು ಬಾಲಾಪರಾಧಿ ನ್ಯಾಯಾಲಯದಡಿ ವಿಚಾರಣೆ ನಡೆಸಬೇಕು ಎಂದು ಕಸಬ್ ಪರ ವಕೀಲ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಮುಂಬೈ ವಿಶೇಷ ನ್ಯಾಯಾಲಯ ವೈದ್ಯಕೀಯ ತಪಾಸಣೆಗೆ ಆದೇಶಿಸಿದೆ. ಏಪ್ರಿಲ್ 28ರೊಳಗೆ ಆ 36185http://kannada.oneindia.com/img/2009/04/24-kasab2.jpg37672ಅಜ್ಮಲ್ ಅಮೀರ್ ಕಸಬ್ಉರ್ದು ಪತ್ರಿಕೆ, ಸುಗಂಧ ತೈಲಕ್ಕೆ ಕಸಬ್ ಬೇಡಿಕೆ/news/2009/04/30/kasab-demands-urdu-newspaper-perfume-in-jail.htmlಮುಂಬೈ, ಏ.30: ದೇಶವೇ ತಲೆತಗ್ಗಿಸುವಂತೆ ಮುಂಬೈ ಉಗ್ರರ ಕೃತ್ಯದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಉಗ್ರ, ಪಾತಕಿ ಅಜ್ಮಲ್ ಅಮೀರ್ ಕಸಬ್‌ ತನಗೆ ಓದಲು ಉರ್ದು ಟೈಮ್ಸ್ ದಿನಪತ್ರಿಕೆ, ಪರ್ಫ್ಯೂಮ್ ಮತ್ತು ಫ್ಲೇವರ್ ಇರುವ ಟೂತ್‌ಪೇಸ್ಟ್ ಮುಂತಾದ ವಸ್ತುಗಳನ್ನು ತನ್ನ ದೇಶ ಪಾಕಿಸ್ತಾನದಿಂದಲೇ ತರಿಸಿ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಅಷ್ಟೇ ಅಲ್ಲದೆ ಸಂಜೆಯ ವೇಳೆ ತಾನು 36312http://kannada.oneindia.com/img/2009/04/30-kasab2.jpg122807ಲಷ್ಕರ್ ಇ ತೊಯ್ಬಾದಕ್ಷಿಣ ಭಾರತದ ಮೇಲೆ ಲಷ್ಕರ್ ಕಣ್ಣು /news/2009/06/05/saeeds-aide-arrested-delhi-south-india-on-alert.htmlಬೆಂಗಳೂರು, ಜೂ. 5 : ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಉಗ್ರಗಾಮಿಗಳು ದಾಳಿ ನಡೆಸುವ ಸಾಧ್ಯತೆ ಇದ್ದು, ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರಿ ಕಟ್ಟೆಚ್ಚರ ವಹಿಸುವಂತೆ ಸರಕಾರ ಗೃಹ ಇಲಾಖೆಗೆ ಸೂಚನೆ ನೀಡಿದೆ. ದಾಳಿಯ ಎಚ್ಚರಿಕೆಯ ನಡುವೆಯೇ ದೆಹಲಿಯ ಪೊಲೀಸರು ಲಷ್ಕರ್ ಇ ತೊಯ್ಬಾ 37132http://kannada.oneindia.com/img/2009/06/05-hafeez1e.jpg122807ಲಷ್ಕರ್ ಇ ತೊಯ್ಬಾಲಷ್ಕರ್ ಉಗ್ರರ ದಾಳಿ ಸಾಧ್ಯತೆ : ಕಟ್ಟೆಚ್ಚರ/news/2009/06/30/possible-let-attack-coastal-security-beef-up.htmlನವದೆಹಲಿ, ಜೂ. 30 : ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಸಂಘಟನೆ ಭಾರತದ ಕರಾವಳಿ ತೀರದ ಮಹತ್ವದ ಸಂಸ್ಥಾಪನೆಗಳ ಮೇಲೆ ದಾಳಿಗಳನ್ನು ನಡೆಸುವ ಯೋಜನೆ ರೂಪಿಸುತ್ತಿರುವ ಗಂಭೀರ ವಿಷಯವೊಂದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಭಾರಿ ಕಟ್ಟೆಚ್ಚರ ವಹಿಸುವಂತೆ ಕರೆ ನೀಡಲಾಗಿದೆ. ಲಷ್ಕರ್ ಸಮುದ್ರ ಘಟಕ ಭಾರತದಲ್ಲಿರುವ 37659http://kannada.oneindia.com/img/2009/06/30-terrorist1e.jpg122807ಲಷ್ಕರ್ ಇ ತೊಯ್ಬಾಮುಂಬೈ ಮೇಲೆ ಮತ್ತೊಂದು ಭಾರಿ ದಾಳಿ?/news/2009/07/15/terror-attack-threat-puts-mumbai-on-high-alert.htmlಮುಂಬೈ, ಜು. 15 : ಅಬ್ಬರಿಸುತ್ತಿರುವ ವರುಣನ ಹೊಡೆತಕ್ಕೆ ತತ್ತರಿಸಿರುವ ಮುಂಬೈ ಮೇಲೆ ಇದೀಗ ಮತ್ತೊಮ್ಮೆ ಉಗ್ರರು ಅಟ್ಟಹಾಸ ಮೆರೆಯಲು ಸಂಚು ರೂಪಿಸಿರುವ ಘಟನೆಯನ್ನು ಕೇಂದ್ರ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದ ಏಳು ಪ್ರಮುಖ ಸ್ಥಳಗಳ ಮೇಲೆ ಭಯೋತ್ಪಾದಕ ಕೃತ್ಯ ನಡೆಸಲು ಭಾರಿ ಸಂಚು ರೂಪಿತವಾಗಿದೆ ಎನ್ನುವ ವಿಷಯ ಬೆಳಕಿಗೆ ಬಂದಿದೆ. 37992http://kannada.oneindia.com/img/2009/07/15-terrorist1e.jpg122807ಲಷ್ಕರ್ ಇ ತೊಯ್ಬಾಕಸಬ್ ನನ್ನು ನೇಣಿಗೇರಿಸಲು ಒತ್ತಾಯ/news/2009/11/26/prayer-prevails-over-anger-on-26-11-anniversary.htmlಮುಂಬೈ, ನ. 26 : ಕಳೆದ ವರ್ಷ ಮುಂಬೈನಲ್ಲಿ ನಡೆದ 26/11 ದಾಳಿಗೆ ಇಂದಿಗೆ ಒಂದು ವರ್ಷ. ಈ ದಾಳಿಯಲ್ಲಿ 160 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಒಂದನೇ ವರ್ಷದ ವರ್ಷಾಚರಣೆ ಹಿನ್ನೆಲೆಯಲ್ಲಿ ಉಗ್ರರ ದಾಳಿಗೆ ಒಳಗಾಗಿದ್ದ ತಾಜ್ ಹೋಟೆಲ್, ಟ್ರೈಡೆಂಟ್ ಹೋಟೆಲ್ ಮತ್ತು ಗೇಟ್ ವೇ ಇಂಡಿಯಾದ ಮುಂಭಾಗದಲ್ಲಿ ಸಾವಿರಾರು ಮಂದಿ ವೀರ ಯೋಧರ ಆತ್ಮಕ್ಕೆ 40429http://kannada.oneindia.com/img/2009/11/26-mumbai-lamp1.jpg27819mumbai terror attack 2008ಉಗ್ರ ಹಫೀಜ್ ವಿರುದ್ಧದ ಪ್ರಕರಣಗಳ ವಜಾ!/news/2009/10/12/pak-court-dismisses-case-against-hafiz-saeed.htmlಲಾಹೋರ್, ಅ. 12 : ಕಳೆದ ವರ್ಷ ನಡೆದ ಮುಂಬೈ ಭಯೋತ್ಪಾದನೆಯ ಪ್ರಮುಖ ರೂವಾರಿ ಜಮಾತೆ ಉದ್ ದವಾ ಎಂಬ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಮೊಹ್ಮದ್ ಸಯೀದ್ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದ ಅತನ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಲಾಹೋರ್ ಹೈಕೋರ್ಟ್ ವಜಾಗೊಳಿಸಿದೆ. ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕಾನೂನಿನಡಿಯಲ್ಲಿ ಈತನಿಗೆ ಶಿಕ್ಷೆ ನೀಡುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯ 39647http://kannada.oneindia.com/img/2009/10/12-hafeez1e.jpg27819mumbai terror attack 2008ಹೆಡ್ಲೇ ವಿರುದ್ಧ ಎನ್ಐಎ ದಾಖಲು, ಚಿದು/news/2009/11/12/india-registers-case-against-let-suspect-headley.htmlನವದೆಹಲಿ, ನ. 12 : ಭಾರತದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆ ಡೆವಿಡ್ ಕೋಲಮನ್ ಹೆಡ್ಲೇ ವಿರುದ್ಧ ನ್ಯಾಷನಲ್ ಇನ್ ವೆಸ್ಟಿಗೇಟಿವ್ ಏಜನ್ಸಿ (ಎನ್ಐಎ) ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಹೇಳಿದರು. ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಷ್ಕರ್ ಇ ತೊಯ್ಬಾ ಸಂಘಟನೆಯೊಂದಿಗೆ ಸಂಬಂಧ 40192http://kannada.oneindia.com/img/2009/11/12-p-chidambaram2.jpg27819mumbai terror attack 2008ಉಗ್ರ ಕಸಬ್ ನನ್ನು ಗಲ್ಲಿಗೇರಿಸಿ : ಕವಿತಾ/news/2009/11/23/kavita-karkare-urges-sonia-to-hang-ajmal-kasab.htmlನವದೆಹಲಿ, ನ. 23 : ಕಳೆದ ವರ್ಷ ನಡೆದ ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಪಾಕಿಸ್ತಾನದ ಅಜ್ಮಲ್ ಅಮೀರ್ ಕಸಬ್ ನನ್ನು ಗಲ್ಲಿಗೇರಿಸುವಂತೆ ಮುಂಬೈ ಭಯೋತ್ಪಾದನೆ ನಿಗ್ರಹ ಪಡೆಯ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಅವರ ಪತ್ನಿ ಕವಿತಾ ಕರ್ಕರೆ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ. ನವೆಂಬರ್ 26ಕ್ಕೆ ಮುಂಬೈ ಭಯೋತ್ಪಾದನೆಗೆ ಒಂದು 40372http://kannada.oneindia.com/img/2009/11/23-kavita-karkare2.jpg27819mumbai terror attack 2008ಭಾರತದಲ್ಲಿ ಪಾಕಿಸ್ತಾನದ ಬಿಳಿ ಆನೆ/news/2009/11/26/cost-of-keeping-kasab-alive-rs-31-crore-counting.htmlಮುಂಬೈ, ನ. 26 : ನವೆಂಬರ್ 26, 2008 ಭಾರತದ ಇತಿಹಾಸದ ಕರಾಳ ದಿನ. ಪಾಕಿಸ್ತಾನ ಮೂಲದ ಉಗ್ರರು ಮುಂಬೈ ಬಂದಿಳಿದ ನಡೆಸಿದ ಭಯೋತ್ಪಾದನಾ ಕೃತ್ಯಕ್ಕೆ 180ಕ್ಕೂ ಹೆಚ್ಚೂ ಮಂದಿ ಸಾವನ್ನಪ್ಪಿದರು. ಈ ಕೃತ್ಯದಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಮುಂಬೈನ ಅರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿ ಆರೋಗ್ಯದಿಂದ ಬೇಕು, ಬೇಡವಾಗಿದ್ದನ್ನು ತಿಂದುಂಡು ದಷ್ಟಪುಷ್ಟವಾಗಿದ್ದಾನೆ. ಈ 40424http://kannada.oneindia.com/img/2009/11/26-kasab2.jpg27819mumbai terror attack 2008ಕಸಬ್ ನನ್ನು ನೇಣಿಗೇರಿಸಲು ಒತ್ತಾಯ/news/2009/11/26/prayer-prevails-over-anger-on-26-11-anniversary.htmlಮುಂಬೈ, ನ. 26 : ಕಳೆದ ವರ್ಷ ಮುಂಬೈನಲ್ಲಿ ನಡೆದ 26/11 ದಾಳಿಗೆ ಇಂದಿಗೆ ಒಂದು ವರ್ಷ. ಈ ದಾಳಿಯಲ್ಲಿ 160 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಒಂದನೇ ವರ್ಷದ ವರ್ಷಾಚರಣೆ ಹಿನ್ನೆಲೆಯಲ್ಲಿ ಉಗ್ರರ ದಾಳಿಗೆ ಒಳಗಾಗಿದ್ದ ತಾಜ್ ಹೋಟೆಲ್, ಟ್ರೈಡೆಂಟ್ ಹೋಟೆಲ್ ಮತ್ತು ಗೇಟ್ ವೇ ಇಂಡಿಯಾದ ಮುಂಭಾಗದಲ್ಲಿ ಸಾವಿರಾರು ಮಂದಿ ವೀರ ಯೋಧರ ಆತ್ಮಕ್ಕೆ 40429http://kannada.oneindia.com/img/2009/11/26-mumbai-lamp1.jpgnews"> ಉಗ್ರಕಸಬ್ ನ ಹುಟ್ಟೂರಲ್ಲಿ ಎಫ್ ಬಿಐ ತಂಡ | FBI sleuths visit Kasab’s village- ಉಗ್ರಕಸಬ್ ನ ಹುಟ್ಟೂರಲ್ಲಿ ಎಫ್ ಬಿಐ ತಂಡ - Kannada Oneindia

ಉಗ್ರಕಸಬ್ ನ ಹುಟ್ಟೂರಲ್ಲಿ ಎಫ್ ಬಿಐ ತಂಡ

ಇಸ್ಲಾಮಾಬಾದ್, ಜ. 02 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಹುಟ್ಟೂರು ಫರೀದಕೋಟ್ ಗೆ ಅಮೆರಿಕದ ಫೆಡರಲ್ ಬ್ಯೂರೋ ಅಫ್ ಇನ್ ವೆಸ್ಟಿ ಗೇಷನ್(ಎಫ್ ಬಿಐ) ತಂಡ ತೆರಳಿ ತನಿಖೆ ನಡೆಸಿದೆ. ಆದರೆ, ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಉಗ್ರ ಪಾಕಿಸ್ತಾನದವನಲ್ಲ ಎಂದು ಪಾಕ್ ಸರ್ಕಾರ ವಾದಿಸುತ್ತಲೇ ಬಂದಿದೆ. ಇದೀಗ ಎಫ್ ಬಿಐ ಫರೀದಕೋಟ್ ಗೆ ತೆರಳಿರುವುದು ಪಾಕ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

ವಿಲಿಯಂ ರಾಬರ್ಟ್ ನೇತೃತ್ವದ ಎಫ್ ಬಿಐ ತಂಡ ಫರೀದಕೋಟ್ ತೆರಳಿ ತನಿಖೆ ಆರಂಭಿಸುತ್ತಿದ್ದಂತೆಯೇ ಕಸಬ್ ಪಾಕಿಸ್ತಾನದನು ಎನ್ನುವ ಯಾವ ಪುರಾವೆಗಳು ತನಿಖಾ ತಂಡಕ್ಕೆ ಸಿಕ್ಕಿಲ್ಲ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಆದರೆ ಎಫ್ ಬಿಐ ಮೂಲಗಳು ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿವೆ. ತನಿಖೆ ಮುಂದುವರಿದಿದ್ದು, ನಂತರದಲ್ಲಿ ಎಲ್ಲವನ್ನೂ ಸ್ಪಷ್ಟಪಡಿಸಲಾಗುವುದು ಎಂದು ಹೇಳಿದೆ.

ಮುಂಬೈ ಭಯೋತ್ಪಾದನೆಯ ಪ್ರಮುಖ ರೂವಾರಿ ಲಷ್ಕರ್ ಇ ತೊಯ್ಬಾ ಸಂಘಟನೆಯ ಉಗ್ರ ಝಾಕೀರ್ ರೆಹಮಾನ್ ಲಖ್ವಿ ಹಾಗೂ ಜರಾರ್ ಶಾನನ್ನು ಎಫ್ ಬಿಐ ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಜರಾರ್ ಶಾನನ್ನು ಬಂಧಿಸುವಂತೆ ಅಮೇರಿಕ ವಿದೇಶಾಂದ ಕಾರ್ಯದರ್ಶಿ ಕಾಂಡೋಲಿಜಾ ರೈಸ್ ಪಾಕ್ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದರು. ಈತನ ಬಂಧನ ಅತೀ ಮಹತ್ವದ್ದಾಗಿದೆ ಎನ್ನಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+