ರಂಗಶಂಕರದಲ್ಲಿ ಅವಿರತದಿಂದ ಕೈಲಾಸಂರ ನಗೆ ನಾಟಕ

Aviratha presents tp kailsam play

ಬೆಂಗಳೂರು, ಆ. 7: ನಗರದ ರಂಗ ಶಂಕರದಲ್ಲಿ ಮತ್ತೆ ಪ್ರಹಸನ ಪಿತಾಮಹ ಟಿಪಿಕೈಲಾಸಂ ಅವರ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದು, ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಅವಿರತ ಟ್ರಸ್ಟ್ ನಿಂದ ನಗೆ ನಾಟಕ 'ಬಂಡ್ವಾಳ್ವಿಲ್ಲದ ಬಡಾಯಿ' ಪ್ರದರ್ಶನವನ್ನು ಭಾನುವಾರ ಆಯೋಜಿಸಲಾಗಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಅವಿರತ ಟ್ರಸ್ಟ್, ಸತೀಶ್ ಗೌಡ ಕೆ.ಟಿ
ಸಂಚಾರವಾಣಿ :9880086300
ಇಮೇಲ್ : [email protected]

(ದಟ್ಸ್ ಕನ್ನಡ ಸಭೆ ಸಮಾರಂಭ)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+