ದೇಶದ ಹಿತಕ್ಕಾಗಿ ಎರಡನೇ ಮಗು ಪಡೆಯಿರಿ!: ಚೀನಾ

ಬೀಜಿಂಗ್ : ಜನಸಂಖ್ಯೆಯಲ್ಲಿ ನಂ.1 ಸ್ಥಾನದಲ್ಲಿರುವ ಚೀನಾ, ಎರಡನೇ ಮಗು ಪಡೆಯಲು ಈಗ ಉತ್ತೇಜನ ನೀಡುತ್ತಿದೆ! ಅಚ್ಚರಿ ಅನ್ನಿಸಬಹುದು, ಆದರೆ ಸತ್ಯ!

ಈ ಮೊದಲು ಜನಸಂಖ್ಯೆ ಯದ್ವಾತದ್ವಾ ಹೆಚ್ಚಿತ್ತು. ಹೀಗಾಗಿ ನಿಯಂತ್ರಣಕ್ಕಾಗಿ ಕೆಲವು ಪ್ರಾಂತ್ಯಗಳಲ್ಲಿ ಒಂದು ಮಗು ಪಡೆಯುವ ನೀತಿಯನ್ನು ಸರ್ಕಾರ ಜಾರಿಗೊಳಿಸಿತ್ತು. ಆದರೆ ಗುವಾಂಗ್ ಸೇರಿದಂತೆ ವಿವಿಧೆಡೆ, ಯುವಕರಿಗಿಂತಲೂ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದೆ, ಇದು ದೇಶದ ಅಭಿವೃದ್ಧಿಗೆ ಮಾರಕ ಎಂದು ಸರ್ಕಾರ ಅರ್ಥಮಾಡಿಕೊಂಡಿದ್ದು, ಹೊಸ ನೀತಿ ಜಾರಿಗೆ ತಂದಿದೆ.

ಚೀನಾದ ಕೆಲ ಪ್ರಾಂತ್ಯಗಳಲ್ಲಿ ಈಗಾಗಲೇ ಮೊದಲ ಮಗು ಪಡೆದವರಿಗೆ, ಎರಡನೇ ಮಗು ಪಡೆಯಲು ಸರ್ಕಾರ ಉತ್ತೇಜನ ನೀಡಲು ಮುಂದಾಗಿದೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+