ಪ್ರೊ.ಪೋಕಳೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಪ್ರೊ.ಪೋಕಳೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕನ್ನಡದ ಹೆಗ್ಗಳಿಕೆ: ಪರ್ವ, ಅಗ್ನಿ ಮತ್ತು ಮಳೆಯ ಅನುವಾದಿದ ಕೃತಿಗಳಿಗೆ ಮನ್ನಣೆ

ನವದೆಹಲಿ : ಪ್ರೊ.ಚಂದ್ರಕಾಂತ ಪೋಕಳೆ ಸೇರಿದಂತೆ 22 ಅನುವಾದಕರಿಗೆ 2004ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ವಿಶ್ವಾಸ್‌ ಪಾಟೀಲ್‌ ಅವರ ‘ಮಹಾನಾಯಕ’ ಕೃತಿಯನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ಸೇವೆಗೆ ಪೋಕಳೆ ಈ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ನೇತಾಜಿ ಸುಭಾಷ್‌ ಚಂದ್ರಬೋಸ್‌ರ ಜೀವನಚರಿತ್ರೆಯನ್ನು ‘ಮಹಾನಾಯಕ’ ಕೃತಿ ಒಳಗೊಂಡಿದೆ. ನೇತಾಜಿ ಬದುಕಿನ ಬಗೆಗೆ ಹೊಸಹೊಸ ಮಾಹಿತಿಗಳು ಪುಸ್ತಕದಲ್ಲಿವೆ.

ಕನ್ನಡಕ್ಕೆ ಮತ್ತಷ್ಟು ಗರಿ : ಕನ್ನಡ ಸಾಹಿತ್ಯವಲಯದ ಶಕ್ತಿ ಬಿಂಬಿಸುವಂತೆ ಎಸ್‌.ಎಲ್‌.ಭೈರಪ್ಪ ಹಾಗೂ ಗಿರೀಶ್‌ ಕಾರ್ನಾಡ್‌ರ ಅನುವಾದಿದ ಕೃತಿಗಳಿಗೆ ಪ್ರಶಸ್ತಿ ಸಂದಿದೆ. ಬೈರಪ್ಪನವರ ತೆಲುಗು ಮತ್ತು ತಮಿಳು ಅನುವಾದದ‘ಪರ್ವ’, ಕಾರ್ನಾಡರ ಗುಜರಾತಿ ಅನುವಾದದ‘ಆಗ್ನಿ ಮತ್ತು ಮಳೆ’ ಕೃತಿಗಳು ಈ ಗೌರವಕ್ಕೆ ಪಾತ್ರವಾಗಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+