ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಾಹಿತಿ ದಿ। ಹಾ.ಮಾ.ನಾಯಕ್ ಪತ್ನಿ ಯಶೋದಮ್ಮ ನಾಯಕ್ ಆತ್ಮಹತ್ಯೆ
ಸಾಹಿತಿ ದಿ। ಹಾ.ಮಾ.ನಾಯಕ್ ಪತ್ನಿ ಯಶೋದಮ್ಮ ನಾಯಕ್ ಆತ್ಮಹತ್ಯೆ
ಸ್ವಗೃಹದಲ್ಲಿ ಸೀಮೆಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆ
ಮೈಸೂರು: ಖ್ಯಾತ ಸಾಹಿತಿ ದಿವಂಗತ ಹಾ.ಮಾ.ನಾಯಕ್ ಪತ್ನಿ ಯಶೋಧಮ್ಮ ನಾಯಕ್ ಜೂನ್24ರ ಗುರುವಾರ ಮುಂಜಾನೆ ಜಯಲಕ್ಷ್ಮಿ ಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿ ಕೊಂಡು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
66 ವರ್ಷದ ಯಶೋದಮ್ಮನ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ ಎಂದು ನಂಬಲಾಗಿದೆ. ಅವರು ತನ್ನ ಸಾವಿಗೆ ಅನಾರೋಗ್ಯವೇ ಕಾರಣ ಎಂದು ಪತ್ರದಲ್ಲಿ ಬರೆದಿಟ್ಟಿದ್ದಾರೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು