ಕಾವೇರಿ ಸಮಸ್ಯಗೆ ವಸ್ತು ಸ್ಥಿತಿ ಅರಿತು ನ್ಯಾಯಬದ್ಧ ನಿರ್ಣಯ: ಪ್ರಧಾನಿ
ಕಾವೇರಿ ಸಮಸ್ಯಗೆ ವಸ್ತು ಸ್ಥಿತಿ ಅರಿತು ನ್ಯಾಯಬದ್ಧ ನಿರ್ಣಯ: ಪ್ರಧಾನಿ
ರಾಜ್ಯ ಸಂಸದರ ನಿಯೋಗಕ್ಕೆ ಪ್ರಧಾನಿ ಭರವಸೆ
ಕಾವೇರಿ ನ್ಯಾಯ ಮಂಡಳಿ ವಿಚಾರಣೆ ನಡೆಸುತ್ತಿರುವ ಕಾರಣ ಕಾವೇರಿ ನದಿ ಪ್ರಾಧಿಕಾರ ಪ್ರತ್ಯೇಕವಾಗಿ ಸಂಕಷ್ಟ ಹಂಚಿಕೆ ಸೂತ್ರ ರಚಿಸಬೇಕಾಗಿಲ್ಲ ಎಂದು ರಾಜ್ಯ ನಿಯೋಗ ಮನವಿ ಮಾಡಿತ್ತು.
ವಿವಾದಕ್ಕೆ ಸರ್ವ ಸಮ್ಮತ ಪರಿಹಾರ ಕಂಡುಕೊಳ್ಳುವ ಮೊದಲು ಸಂಬಂಧಿತರೆಲ್ಲರ ಅಭಿಪ್ರಾಯ ಪಡೆದುಕೊಳ್ಳುವುದಾಗಿ ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಈ ಮಧ್ಯೆ ಮೂವರು ಸದಸ್ಯರ ಕೇಂದ್ರ ತಂಡ ಮೆಟ್ಟೂರು ಜಲಾಶಯಕ್ಕೆ ಭೇಟಿ ನೀಡಿ ನೀರಿನ ಮಟ್ಟ ಪರಿಶೀಲಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ












Click it and Unblock the Notifications