’ಹೊಸ ಪ್ಲಾಸ್ಟಿಕ್ ಉದ್ದಿಮೆಗೆ ಪರವಾನಗಿ ಕೊಡಬೇಡಿ, ಪ್ಲೀಸ್’
’ಹೊಸ ಪ್ಲಾಸ್ಟಿಕ್ ಉದ್ದಿಮೆಗೆ ಪರವಾನಗಿ ಕೊಡಬೇಡಿ, ಪ್ಲೀಸ್’
ಕೇಂದ್ರಕ್ಕೆ ರಾಜ್ಯಸರಕಾರದ ಮನವಿ
ಶುಕ್ರವಾರ (ಆ.1) ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿಯ ಬಾಲ ಕೃಷ್ಣ ಭಟ್‌ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅಲ್ಲಂ ವೀರಭದ್ರಪ್ಪ, ಕೇಂದ್ರಕ್ಕೆ ಮನವಿ ಮಾಡಿಕೊಂಡಿರುವ ವಿಷಯವನ್ನು ತಿಳಿಸಿದರು.
20 ಮೈಕ್ರೋನ್‌ಗಿಂತ ಕಡಿಮೆ ದಪ್ಪ ಇರುವ ಪ್ಲಾಸ್ಟಿಕ್‌ಗಳನ್ನು ನಿಷೇಧಿಸುವಂತೆ 2001ರ ಜುಲೈ 17ರಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಹೊಸ ಪ್ಲಾಸ್ಟಿಕ್ ಕಂಪೆನಿಗಳಿಗೆ ಪರವಾನಗಿ ನೀಡದಂತೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಅಲ್ಲಂ ಹೇಳಿದರು.
(ಪಿಟಿಐ)
ಪೂರಕ ಓದಿಗೆ
ಬಾಲಿವುಡ್‌ನಲ್ಲಿ ವಿಜಯ್‌ಮಲ್ಯ ರೇಸು
ಮುಖಪುಟ / ವಾರ್ತೆಗಳು












Click it and Unblock the Notifications