ವಿಪ್ರೋದಿಂದ ಅಮೆರಿಕ ಕಂಪನಿಯ ಖರೀದಿ

ಮುಂಬಯಿ : ‘ಅಮೆರಿಕನ್‌ ಮೇನೇಜ್‌ಮೆಂಟ್‌ ಸಿಸ್ಟಂಸ್‌ನ ಗ್ಲೋಬಲ್‌ ಎನರ್ಜಿ ಪ್ರಾಕ್ಟೀಸ್‌’ ಘಟಕವನ್ನು 26 ದಶಲಕ್ಷ ಡಾಲರ್‌ ಬೆಲೆ ಕೊಟ್ಟು ಖರೀದಿಸಲು ವಿಪ್ರೋ ಮುಂದಾಗಿದೆ.

ಅಮೆರಿಕೆ ಮೂಲದ ತಂತ್ರಜ್ಞಾನ ಸಲಹಾ ಕಂಪನಿಗೆ ಸೇರಿದ ಈ ಘಟಕದಲ್ಲಿ 90 ಡೊಮೇನ್‌ ಪರಿಣತರು ಹಾಗೂ ಸಲಹಾಧಿಕಾರಿಗಳಿದ್ದಾರೆ. ಈ ಘಟಕವನ್ನು ಕೊಂಡುಕೊಳ್ಳುವುದರಿಂದ 50 ಹೆಚ್ಚುವರಿ ಗ್ರಾಹಕರು ಹಾಗೂ 15 ಪ್ರಚಲಿತ ಯೋಜನೆಗಳು ಕಂಪನಿಯ ಕೈಸೇರಲಿವೆ. ಡಿಸೆಂಬರ್‌ ಹೊತ್ತಿಗೆ ಕಂಪನಿಯ ಖರೀದಿ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಮಂಗಳವಾರ ವಿಪ್ರೋ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.

(ಏಜೆನ್ಸೀಸ್‌)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+