ಸುಂದರಿ ಕಿರೀಟ ತೊಟ್ಟ ಈಕೆಯ ವಯಸ್ಸು ನೂರಕ್ಕೆ ಐದು ಕಡಿಮೆ
ಅರ್ಕನಸಾಸ್: ಇದೊಂದು ಸೌಂದರ್ಯ ಸ್ಪರ್ಧೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಹೆಚ್ಚಿನವರು ಎಳೆಯ ವಯಸ್ಸಿನವರಾದರೂ ಕೊನೆಗೆ ಸುಂದರಿಯ ಕಿರೀಟ ದಕ್ಕಿದ್ದು 95 ವರ್ಷ ವಯಸ್ಸಿನ ಮಹಿಳೆಗೆ, ಹೆಸರು ಕ್ಲೇರಾ ಫೇ ಬೆನೆಟ್. ಅಲ್ಲಿಗೆ ಸೌಂದರ್ಯಕ್ಕೆ ವಯೋಭೇದ ಇಲ್ಲವೆಂದಾಯಿತು.
ಅದು ಅರ್ಕನ್ಸಾಸ್ ಹೆಲ್ತ್ ಕೇರ್ ಸಂಘಟನೆಯ ನರ್ಸಿಂಗ್ ಹೋಮ್ ಕ್ವೀನ್ ಸೌಂದರ್ಯ ಸ್ಪರ್ಧೆ. ಸೌಂದರ್ಯ ರಾಣಿಯಾಗಿ ಆಯ್ಕೆಯಾಗಲು ಸಣ್ಣ ನಡು, ಎಳೆಯ ಮುಖ ಮಾನದಂಡವಲ್ಲ. ಸಾಧನೆಗೆ ಹೆಚ್ಚು ಒತ್ತು. ಸೌಂದರ್ಯ ಸ್ಪರ್ಧೆಯ ಕೊನೆಯ ಸುತ್ತಿಗೆ ಪ್ರವೇಶಿಸಿದ ಹೆಚ್ಚಿನವರು ವಾಕಿಂಗ್ ಸ್ಟಿಕ್ ಅಥವಾ ವೀಲ್ ಚೇರ್ ಮೂಲಕ ವೇದಿಕೆ ಪ್ರವೇಶಿಸಿದರು.
ಕೊನೆಯದಾಗಿ ಸೌಂದರ್ಯ ರಾಣಿಯ ಕಿರೀಟಕ್ಕೆ ಆಯ್ಕೆಯಾದದ್ದು ಕ್ಲೇರಾ ಫೇ ಬೆನೆಟ್. ತುಂಬು ನೆರಿಗೆ ಉದ್ದನೆಯ ಗೌನ್ ಧರಿಸಿದ್ದ ಕ್ಲೇರಾ ಸ್ಯಾನ್ಫ್ರಾನ್ಸಿಸ್ಕೋದ ಮೌಲ್ಯ ಮಾಪಕನ ಪ್ರಶ್ನೆಗೆ ನಾನು ನನಗೆ ತೃಪ್ತಿ ಕೊಡುವಷ್ಟು ಸಾಧನೆಗಳನ್ನು ಮಾಡಿದ್ದೇನೆ. ಈಗ ನನಗೆ ವಿಶೇಷವಾಗಿ ಏನೂ ಅನಿಸುತ್ತಿಲ್ಲ ಎಂದು ಉತ್ತರಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications