ಬೆಂಗಳೂರಿನ ವಕೀಲ ಜೋಯಿಸ್ಗೆ ಅಂತಾರಾಷ್ಟ್ರೀಯ ಮನ್ನಣೆ
ಬೆಂಗಳೂರು : ಕೇಂದ್ರದ ಸುಂಕ ಮತ್ತು ತೆರಿಗೆ ಸಲಹೆಗಾರ ಹಾಗೂ ಬೆಂಗಳೂರಿನ ಹೆಸರಾಂತ ನ್ಯಾಯವಾದಿ ಡಾ. ಪಿ.ವಿ. ಜೋಯಿ ಸ್ ಅವರ ಹೆಸರು ಬೋಸ್ಟನ್ನ ಹೂ ಈಸ್ ಹೂ ಸಂಸ್ಥೆ ಪ್ರಕಟಿಸಿರುವ ವಾರ್ಷಿಕ ವ್ಯಕ್ತಿ ಪರಿಚಯ ಪಟ್ಟಿಯಲ್ಲಿ ಸೇರಿದೆ.
ಪ್ರತಿವರ್ಷ ಹೂ ಈಸ್ ಹೂ ಸಂಸ್ಥೆ ಆರ್ಥಿಕ, ವಾಣಿಜ್ಯ, ಆಡಳಿತ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ 150 ರಾಷ್ಟ್ರಗಳ ಖ್ಯಾತನಾಮರನ್ನು ಆಯ್ಕೆ ಮಾಡಿ ವ್ಯಕ್ತಿ ಪರಿಚಯ ಪಟ್ಟಿಯಲ್ಲಿ ಸೇರಿಸುವ ಮೂಲಕ ಅಂತಾರಾಷ್ರೀಯ ಮನ್ನಣೆ ನೀಡುತ್ತದೆ.
ಈ ಸಾಲಿನ ಅಂತಾರಾಷ್ಟ್ರೀಯ ಮನ್ನಣೆಗೆ ಅಚ್ಚ ಕನ್ನಡಿಗ ಹಾಗೂ ಅಮೆರಿಕದ ನಾರ್ಥ್ ವೆಸ್ಟ್ರನ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದ ವಕೀಲ ಜೋಯಿಸ್ ಪಾತ್ರರಾಗಿದ್ದಾರೆ. ವಿಶ್ವದ ಎಲ್ಲರಿಗೂ ವಿಶ್ವಾದ್ಯಂತ ಇರುವ ಸಾಧಕರ ವಿವರ ಸುಲಭವಾಗಿ ಸಿಗಬೇಕು ಎಂಬುದು ಈ ಸಂಸ್ಥೆಯ ಉದ್ದೇಶ.
ಪ್ರಸ್ತುತ ಬೆಂಗಳೂರಿನಲ್ಲಿ ಪರೋಕ್ಷ ತೆರಿಗೆ ಸಲಹೆಗಾರರ ಸಂಘದ ಉಪಾಧ್ಯಕ್ಷರಾಗಿರುವ ಜೋಯಿಸರು, ಆಮದು-ರಫ್ತು ತೆರಿಗೆ ಸುಧಾರಣೆ ಕುರಿತು ಹಲವು ಲೇಖನಗಳನ್ನೂ ಬರೆದಿದ್ದಾರೆ. ಕೇಂದ್ರದ ಹಲವು ಸಮಿತಿಗಳಲ್ಲಿ ಜೋಯಿಸ್ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications