Get Updates
Get notified of breaking news, exclusive insights, and must-see stories!

ರಾಜ್ಯ ಸರ್ಕಾರಿ ನೌಕರರಿಗೆ ಶೇ.2 ರಷ್ಟು ತುಟ್ಟಿಭತ್ಯೆ ಹೆಚ್ಚಳ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿಶತ 2 ರಷ್ಟು ತುಟ್ಟಿಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರದ ನೂತನ ಆದೇಶದಿಂದಾಗಿ ಈವರೆಗೆ ಮೂಲ ವೇತನದ ಶೇ.43 ರಷ್ಟಿದ್ದ ತುಟ್ಟಿಭತ್ಯೆಯ ಪ್ರಮಾಣ, ಶೇ. 45 ಕ್ಕೆ ಹೆಚ್ಚಾಗಲಿದೆ. ಈ ಹೆಚ್ಚಳ ಜುಲೈ 1, 2001 ರಿಂದ ಪೂರ್ವಾನ್ವಯವಾಗಲಿದೆ.

ಹಿಂದಿನ ನಾಲ್ಕು ತಿಂಗಳ ತುಟ್ಟಿಭತ್ಯೆಯನ್ನು ನಗದಿಗೆ ಬದಲಾಗಿ ಉಳಿತಾಯ ಪತ್ರದ ಮೂಲಕ ನೀಡಲು ಸರ್ಕಾರ ನಿರ್ಧರಿಸಿದ್ದು , ಎರಡು ಕಂತುಗಳಲ್ಲಿ ಉಳಿತಾಯ ಪತ್ರಗಳನ್ನು ನೀಡಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+