ಚೀನಿ ವಿಜ್ಞಾನಿಗಳಿಂದ ಆ್ಯಂಥ್ರಾಕ್ಸ್ ನಾಶಪಡಿಸಬಲ್ಲ ಯಂತ್ರದ ಶೋಧ
ಬೀಜಿಂಗ್ : ಮಾರಕ ರೋಗ ಆ್ಯಂಥ್ರಾಕ್ಸ್ ನಾಶಪಡಿಸಬಲ್ಲ ಯಂತ್ರವೊಂದನ್ನು ಚೀನೀ ವಿಜ್ಞಾನಿಗಳು ಕಂಡು ಹಿಡಿದಿದ್ದು ಅಮೆರಿಕಾ ಯುದ್ಧ ತಂತ್ರಜ್ಞರು ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಅಂಚೆಯಲ್ಲಿ ಬರುವ ಆ್ಯಂಥ್ರಾಕ್ಸ್ ರೋಗಾಣು ಪುಡಿಗೆ ಈ ನೂತನ ಯಂತ್ರವು ಇಲೆಕ್ಟ್ರಾನಿಕ್ ಕಿರಣವೊಂದನ್ನು ಹಾಯಿಸುವ ಮೂಲಕ ರೋಗಾಣುವನ್ನು ನಾಶಪಡಿಸಬಲ್ಲುದು ಎಂದು ಸೈಯನ್ಸ್ ಆ್ಯಂಡ್ ಟೆಕ್ನಾಲಜಿ ಡೈಲಿ ವರದಿ ಮಾಡಿದೆ. ಇಂತಹ ನಾಲ್ಕು ಯಂತ್ರಗಳನ್ನು ಖರೀದಿಸಲು ಅಮೆರಿಕಾ ಮುಂದಾಗಿದೆ.
ಚೈನೀಸ್ ಅಕಾಡೆಮಿ ಆಫ್ ಆ್ಯಟಮಿಕ್ ಎನರ್ಜಿ ಸಯನ್ಸಸ್ ಮತ್ತು ಬೀಜಿಂಗ್ ನಗರ ಸಾರ್ವಜನಿಕ ಸುರಕ್ಷಾ ವಿಭಾಗ ವಿಶೇಷ ಯಂತ್ರವನ್ನು ನಿರ್ಮಿಸಲು ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ರೋಗಾಣುಗಳನ್ನು ಕೊಲ್ಲಲು ಹಾಗೂ ಅಂಚೆಯನ್ನು ರೋಗಾಣು ಮುಕ್ತಗೊಳಿಸಲು ಈ ಯಂತ್ರ ಸಹಕರಿಸಲಿದೆ. ಡೆಸ್ಕ್ ಟಾಪ್ ಸ್ವಯಂ ರಕ್ಷಕ ಯಂತ್ರವನ್ನು ಯಾವುದೇ ವಿಶೇಷ ಪೂರ್ವ ತಯಾರಿ ಇಲ್ಲದೇ ಬಳಸಬಹುದು.
ಈ ಯಂತ್ರವು ದಿನಕ್ಕೆ 10ರಿಂದ 20 ಸಾವಿರ ಪತ್ರಗಳನ್ನು ಸ್ಕ್ಯಾನ್ ಮಾಡಬಲ್ಲುದು. ಇದರಿಂದ ಯಂತ್ರವನ್ನು ನಿರ್ವಹಿಸುವ ಮನುಷ್ಯರಿಗೆ ಯಾವುದೇ ಹಾನಿ ಇಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications