ಬ್ಯಾಂಕಿನೊಟ್ಟಿಗೆ ಬಿ2ಬಿ ಕೊಂಡಿ: ವಿತ್ತೀಯ ಪೂರೈಕೆ ಗೊಂದಲ ಬಿಡಿ
ಬೆಂಗಳೂರು : ಗ್ರಾಹಕ ಮತ್ತು ಬ್ಯಾಂಕು ಅಥವಾ ವಿತ್ತ ಸಂಸ್ಥೆ ನಡುವೆ ವ್ಯಾಪಾರದಿಂದ ವ್ಯಾಪಾರ (ಬಿ2ಬಿ) ವಿನಿಮಯ ಕೊಂಡಿ ಬೆಸೆಯುವ ಐಸಿಐಸಿಐ ಸ್ಮಾರ್ಟ್ಪೇ ಎಂಬ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ. ಇನ್ಫೋಸಿಸ್ ತಾಂತ್ರಿಕ ಸಂಸ್ಥೆ ಹಾಗೂ ಐಸಿಐಸಿಐ ನಿಯಮಿತದ ಜಂಟಿ ಕೊಡುಗೆ ಇದು.
ಗುರುವಾರದ ಸುದ್ದಿ ಪ್ರಕಟಣೆಯಲ್ಲಿ ಕಂಪನಿಗಳು ಈ ವ್ಯವಸ್ಥೆಯ ಪರಿಚಯ ಮಾಡಿಕೊಟ್ಟಿವೆ. ವಿತ್ತೀಯ ಅವಶ್ಯಕತೆಗಳ ಪೂರೈಕೆಯನ್ನು ಸರಳವಾಗಿಸುವ, ದಲ್ಲಾಳಿಗಳ ಹಾವಳಿ ಮುಕ್ತವಾದ, ಅವ್ಯವಹಾರಕ್ಕೆ ಅವಕಾಶ ಕೊಡದ ವ್ಯವಸ್ಥೆಯಿದು. ಗ್ರಾಹಕನ ನಿಧಿ ಬ್ಯಾಂಕಿನ ಎಸ್ಕ್ರೋ ಖಾತೆಯಲ್ಲಿ ಭದ್ರವಾಗಿರುತ್ತದೆ. ಮಾರುವವನು ಎಲ್ಲಾ ನಿಯಮಾವಳಿಗಳನ್ನು ಅಡೆತಡೆಯಿಲ್ಲದೆ ಪೂರೈಸಿದ ನಂತರ ಬ್ಯಾಂಕ್ ಆ ನಿಧಿಯನ್ನು ಆತನಿಗೆ ಸೇರಿಸುತ್ತದೆ. www.icicimarkets.comನಲ್ಲಿ ಹೊಸ ವ್ಯವಸ್ಥೆಯ ವಿವರಗಳುಂಟು.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications