ಸಿಬಿಐ ಅಧಿಕಾರಿಗಳಿಂದ ಷೇರುಗೂಳಿ ಹರ್ಷದ್ ಮೆಹ್ತಾ ಬಂಧನ
ಮುಂಬಯಿ :ಹಿಂದೊಮ್ಮೆ ಷೇರುಪೇಟೆಯನ್ನೇ ತಲೆ ಕೆಳಗಾಗಿಸಿದ್ದ ಕುಖ್ಯಾತಿಯ ಷೇರು ದಲ್ಲಾಳಿ ಹರ್ಷದ್ ಮೆಹ್ತಾ ನನ್ನು ಮುಂಬಯಿ ಸಿಬಿಐ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
ಹೊಸ ಬ್ಯಾಂಕ್ ಭದ್ರತಾ ಠೇವಣಿಗಳ (bank securities) ಅವ್ಯವಹಾರದ ಬಗ್ಗೆ ಹೊಸ ಸಾಕ್ಷಿ ದೊರೆತ ಹಿನ್ನೆಲೆಯಲ್ಲಿ ಹರ್ಷದ್ ಮೆಹ್ತಾನನ್ನು ಬಂಧಿಸಲಾಗಿದೆ. ಆದರೆ, ಸಿಕ್ಕಿರುವ ಹೊಸ ದಾಖಲೆ ಯಾವುದು ಎನ್ನುವುದು ತಿಳಿದುಬಂದಿಲ್ಲ . ಹರ್ಷದ್ ಮೆಹ್ತಾನ ಬಂಧನ ಎಷ್ಟು ದಿನಗಳ ಕಾಲ ಮುಂದುವರಿಯಲಿದೆ ಎನ್ನುವುದೂ ಸ್ಪಷ್ಟವಾಗಿಲ್ಲ.
ಹರ್ಷದ್ ಮೆಹ್ತಾನ ಮುಂಬಯಿ ನಿವಾಸದಲ್ಲಿ ಈ ಬಂಧನ ನಡೆದಿದ್ದು , ಮೆಹ್ತಾನೊಂದಿಗೆ ಆತನ ಸಹೋದರರಾದ ಅಶ್ವಿನ್ ಹಾಗೂ ಸುಧೀರ್ ಮೆಹ್ತಾ ಅವರನ್ನು ಕೂಡ ಸಿಬಿಐ ಬಂಧಿಸಿದೆ. 1992 ರಲ್ಲಿ ಬಹುಕೋಟಿ ಹರ್ಷದ್ ಮೆಹ್ತಾ ಭಾಗಿಯಾಗಿದ್ದ ಭದ್ರತಾ ಠೇವಣಿಗಳ ಹಗರಣ ದೇಶದ ಸ್ಟಾಕ್ ಎಕ್ಸ್ಚೇಂಜ್ ವ್ಯವಹಾರಗಳನ್ನು ಅಸ್ತವ್ಯಸ್ತಗೊಳಿಸಿತ್ತು .
(ಏಜೆನ್ಸೀಸ್)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications