ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡಿಲಿಗೆ ತತ್ತರಿಸಿದ ಮಣಿಪಾಲ : ದೂರವಾಣಿಸಂಪರ್ಕ ಅಸ್ತವ್ಯಸ್ತ

By Staff
|
Google Oneindia Kannada News

ಮಣಿಪಾಲ: ಭಾರೀ ಸಿಡಿಲಿನಿಂದ ಘಾಸಿಗೊಂಡಿರುವ ಮಣಿಪಾಲದ ಟೆಲಿಪೋನ್‌ ಎಕ್ಸ್‌ಚೇಂಜ್‌ ಭಾರೀ ನಷ್ಟ ಅನುಭವಿಸಿದೆ. ಸಿಡಿಲಿನ ಹೊಡೆತದಿಂದ 10 ಸಾವಿರಕ್ಕೂ ಹೆಚ್ಚು ದೂರವಾಣಿ ಸಂಪರ್ಕಗಳು ಹಾಗೂ ಎಲೆಕ್ಟ್ರಾನಿಕ್‌ ಉಪಕರಣಗಳಿಗೆ ಬುಧವಾರ ಹಾನಿ ಉಂಟಾಗಿದೆ.

ಮಣಿಪಾಲ್‌ನಲ್ಲಿನ ಬಹುತೇಕ ಬಹುಮಹಡಿ ಕಟ್ಟಡಗಳು ಸಿಡಿಲಿನ ತೀವ್ರತೆಗೆ ತುತ್ತಾಗಿವೆ. ಕಸ್ತೂರ ಬಾ ಮೆಡಿಕಲ್‌ ಕಾಲೇಜು, ಇಂಡಸ್ಟ್ರಿಯಲ್‌ ಕ್ರೆಡಿಟ್‌ ಡೆವಲಪ್‌ಮೆಂಟ್‌ ಸಿಂಡಿಕೇಟ್‌ ಕಟ್ಟಡಗಳು ಕೂಡ ಸಿಡಿಲಿನ ತೀವ್ರತೆಗೆ ತುತ್ತಾಗಿವೆ ಎಂದು ಟೆಲಿಕಾಂ ಇಲಾಖೆಯ ಮೂಲಗಳು ತಿಳಿಸಿವೆ.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X