ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗ ಮುಖ್ಯ ಕೀಲಿ ಪದ ಟೈಪಿಸಿದರೆ ವೆಬ್‌ಸೈಟು ತೆರಕೊಳ್ಳುತ್ತದೆ

By Staff
|
Google Oneindia Kannada News

ಮುಂಬಯಿ : ಭಾರತದಲ್ಲಿ ಇಂಟರ್ನೆಟ್‌ ವೇಗ ದಿನೇದಿನೇ ಹೆಚ್ಚುತ್ತಿದೆ. ನೀವು maruti ಎಂದು ಕೀಲಿ ಮಾಡಿದರೆ ಸಾಕು, www.marutiudyog.com ಪುಟ ತೆರಕೊಳ್ಳುತ್ತದೆ. ಎಂದು ಟೈಪಿಸಿದರೆ www.oneindia.com ಬಾಗಿಲು ತೆರೆಯುತ್ತದೆ.

ಭಾರತದಲ್ಲಿ ಇಂಥಾ ಶಾರ್ಟ್‌ ಕಟ್‌ ಕೀ ವರ್ಡ್‌ಗಳನ್ನು ನೊಂದಾಯಿಸಲು ರಿಯಲ್‌ ನೇಮ್ಸ್‌ ಕಾರ್ಪೊರೇಷನ್‌ ನೆಟ್‌4ಇಂಡಿಯಾವನ್ನು ಶುಕ್ರವಾರ ನೇಮಕ ಮಾಡಿಕೊಂಡಿದೆ. ಸಂಕೀರ್ಣ ಡೊಮೇನ್‌ ಹೆಸರುಗಳನ್ನು ಸರಳೀಕರಣಗೊಳಿಸುವ ಕೆಲಸವನ್ನು ನೆಟ್‌4ಇಂಡಿಯಾ ಮಾಡಲಿದೆ. ಪ್ರಾದೇಶಿಕ ಭಾಷೆಗಳ ಕೀ ವರ್ಡ್‌ಗಳೂ ಇನ್ನು ಮುಂದೆ ನಿಮಗೆ ಬೇಕಾದ ವೆಬ್‌ಸೈಟ್‌ ಪುಟ ತೆರೆದು ಕೊಡಲಿದೆ. ಮಾರುತಿ, ಇನ್ಫೋಸಿಸ್‌, ಡಾ। ರೆಡ್ಡೀಸ್‌ ಹಾಗೂ ಭಾರತೀಯ ಭೂಸೇನೆ ನೆಟ್‌4ಇಂಡಿಯಾದ ಸದ್ಯದ ಪ್ರಮುಖ ಗ್ರಾಹಕರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X