Get Updates
Get notified of breaking news, exclusive insights, and must-see stories!

ಕರ್ನಾಟಕ ಬ್ಯಾಂಕ್‌ ಲಾಭಾಂಶದಲ್ಲಿ ಹೆಚ್ಚಳ, ಹೂಡಿಕೆಯಲ್ಲೂ ಮುಂದು

ಮಂಗಳೂರು : ಪ್ರಸಕ್ತ ಆರ್ಥಿಕ ವರ್ಷದ ಆರು ತಿಂಗಳಲ್ಲಿ 44.01 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಕರ್ನಾಟಕ ಬ್ಯಾಂಕ್‌ ದಾಖಲಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಆದಾಯದ ಪ್ರಮಾಣ 348.16 ಕೋಟಿ ರೂಪಾಯಿ ಆಗಿದ್ದು, ಈ ಬಾರಿ ಬ್ಯಾಂಕಿನ ಒಟ್ಟು ಆದಾಯ 449.16 ಕೋಟಿ ರೂಪಾಯಿ ಆಗಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.

6655.53 ಕೋಟಿ ರೂಪಾಯಿ ಠೇವಣಿ ಸಂಗ್ರಹ ಮಾಡಿರುವ ಬ್ಯಾಂಕ್‌, ಕಳೆದ ಸಾಲಿನಲ್ಲಿ 5224.91 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿತ್ತು. ಹೂಡಿಕೆಯಲ್ಲಿಯೂ ಪ್ರಗತಿಯಾಗಿದ್ದು , ಈ ವರ್ಷ ಹೂಡಿಕೆಯ ಪ್ರಮಾಣ 3248.94 ಕೋಟಿ ರೂಪಾಯಿಗೇರಿದೆ. ಕಳೆದ ವರ್ಷ ಈ ಮೊತ್ತ 2404.17 ಕೋಟಿ ರೂಪಾಯಿ ಆಗಿತ್ತು .
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+