ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಗಭದ್ರಾ ಜಲಾಶಯ ತುಂಬಲು ಒಂದಡಿ ನೀರು ಸಾಕು

By Staff
|
Google Oneindia Kannada News

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಆರಂಭದಲ್ಲಿ ಕೈಕೊಟ್ಟರೂ, ಈಗ ಬಲಗೊಂಡಿದೆ. ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ಕಾರಣ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ತುಂಗಭದ್ರಾ ಹೆಚ್ಚೂ ಕಡಿಮೆ ಸಂಪೂರ್ಣ ತುಂಬಿ ಹೋಗಿದೆ.

1633 ಅಡಿ ಗರಿಷ್ಠ ಮಟ್ಟದ ತುಂಗಭದ್ರಾ ಜಲಾಶಯದಲ್ಲಿ ಈ ಹೊತ್ತು 1631.64 ಅಡಿ ನೀರಿದೆ. ಜಲಾಶಯಕ್ಕೆ ಬರುತ್ತಿರುವ ನೀರಿನ ಒಳಹರಿವಿನ ಪ್ರಮಾಣವೂ ಗಣನೀಯವಾಗಿ ಹೆಚ್ಚಿದೆ. ನೀರಿನ ಮಟ್ಟ ಅಪಾಯದ ಮಟ್ಟದಲ್ಲಿರುವುದರಿಂದ ಯಾವುದೇ ಕ್ಷಣದಲ್ಲಿ ಕ್ರೆಸ್ಟ್‌ ಗೆಟ್‌ ತೆರೆದು ನೀರನ್ನು ನದಿಗೆ ಬಿಡಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಜಲಾಶಯದ ತಗ್ಗು ಪ್ರದೇಶದಲ್ಲಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಜಾವೇದ್‌ ಅಕ್ತರ್‌ ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಂತಿದೆ:

ಜಲಾಶಯ

ಗ-ರಿ-ಷ್ಠ ಮಟ್ಟ

ಇಂದಿ-ನ-ಮ-ಟ್ಟ

ಲಿಂಗ-ನ-ಮ--ಕ್ಕಿ

1819.00 ಅಡಿಗಳು

1792.40ಅಡಿಗಳು

ವಾರಾಹಿ

1950.00 ಅಡಿಗಳು

1929.13ಅಡಿಗಳು

ತುಂಗಭದ್ರಾ

1633.00 ಅಡಿಗಳು

1631.64 ಅಡಿಗಳು

ಕೆಆರ್‌ಎಸ್‌

124.80 ಅಡಿಗಳು

119.22ಅಡಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X