ವಿಪ್ರೋ ಯಶಸ್ಸಿನ ಅಭಿಯಾನ ಮುಂದುವರಿಕೆ, ಶೇ.40.1 ರಷ್ಟು ಲಾಭ
ಬೆಂಗಳೂರು: ವಿಪ್ರೋ ಲಿಮಿಟೆಡ್ನ ಯಶಸ್ಸಿನ ಅಭಿಯಾನ ಮುಂದುವರಿದಿದೆ. ಪ್ರಸಕ್ತ ವಿತ್ತ ವರ್ಷದ ಎರಡನೇ ತ್ರೆೃಮಾಸಿಕದಲ್ಲಿ ಕಳೆದ ವರ್ಷಕ್ಕಿಂತ ಶೇ.40.1 ರಷ್ಟು ಅಧಿಕ ನಿವ್ವಳ ಲಾಭವನ್ನು ಕಂಪನಿ ಗಳಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯ ಲಾಭಾಂಶ 1.54 ಬಿಲಿಯನ್ ರುಪಾಯಿಗಳಾದರೆ, ಈ ವರ್ಷ ಆ ಪ್ರಮಾಣ 2.16 ಬಿಲಿಯನ್ ರುಪಾಯಿಗಳಿಗೆ ಹೆಚ್ಚಿದೆ. ಮಾರಾಟದಲ್ಲಿ ಕಂಪನಿಯ ನಿವ್ವಳ ಲಾಭ ಪ್ರತಿಶತ 15.9 ರಷ್ಟು ಏರಿಕೆ ಕಂಡಿದೆ. ರುಪಾಯಿಗಳಲ್ಲಿ ಹೇಳುವುದಾದರೆ 8.74 ಬಿಲಿಯನ್ ರುಪಾಯಿ.
ಸೆಪ್ಟಂಬರ್ 11 ರಂದು ಅಮೆರಿಕ ಮೇಲೆ ನಡೆದ ಉಗ್ರರ ದಾಳಿ ಭಾರತೀಯ ಸಾಫ್ಟ್ವೇರ್ ಉದ್ದಿಮೆಯನ್ನು ನೆಲ ಕಚ್ಚಿಸುತ್ತದೆಂದು ಭಾವಿಸಲಾಗಿತ್ತು . ವಿಪ್ರೋದ ನಾಗಾಲೋಟ ಗಮನಿಸಿದರೆ, ಕಂಪನಿ ಮೇಲೆ ಸೆ.11 ರ ದುರಂತ ಅಂಥಾ ಪರಿಣಾಮವೇನನ್ನೂ ಬೀರಿಲ್ಲ . ಕಳೆದ ವಾರ ಲಾಭಾಂಶ ಪ್ರಕಟಿಸಿದಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications