Get Updates
Get notified of breaking news, exclusive insights, and must-see stories!

ಬಡತನವೆಂಬ ಪೆಡಂಭೂತ ಒಂದೆಡೆ. ಬಾಂಬಿನ ಸುರಿಮಳೆ ಮತ್ತೊಂದೆಡೆ. ಮೊದಲೇ ಹೊಟ್ಟೆ ಬೆನ್ನಿಗಂಟಿಸಿಕೊಂಡಿದ್ದ ಆಫ್ಘನ್ನರೆಷ್ಟೋ? ಇದೀಗ ‘ಹಸಿವೇ ದೂರ ನೀನಿರು’ ಅನ್ನುವ ಅನಿವಾರ್ಯತೆ. ಒಸಾಮ ಹಾಗೂ ಆತನ ಭಯೋತ್ಪಾದಕ ಸಂಘಟನೆ ಅಲ್‌- ಕ್ವೈದಾವನ್ನು ಮಟ್ಟ ಹಾಕುವ ಅಮೆರಿಕೆಯ ತಹತಹ ಎಷ್ಟೋ ಆಫ್ಘನ್‌ ಅಮಾಯಕರ ತವಕವೂ ಹೌದು. ಬಾಂಬ್‌ ಬಿಸುಡುವ ಅಮೆರಿಕಾ, ಬಗಲಲ್ಲೇ ಇಳಿ ಬಿಡುವ ಬ್ರೆಡ್ಡಿನ ಚೀಲ ಎತ್ತಿಕೊಳ್ಳಲೂ ಯೋಚಿಸುವಂಥಾ ದುಸ್ಥಿತಿ; ಅದನ್ನು ಇಸಿದುಕೊಳ್ಳುವಷ್ಟರಲ್ಲೇ ಇನ್ನೊಂದು ಬಾಂಬ್‌ ಎರಗಿದರೆ?! ಈ ಹಸಿವಿನೂರಿನಿಂದ, ರಕ್ತದೂರಿನಿಂದ ಹಾರುವಾಸೆ, ಆದರೂ ಆಗದು ಏಕೋ. ನಡುವೆಯೇ ಬದುಕುಳಿದರೆ ಅದುವೇ ಬಡಜೀವ ಎಂಬ ಚಿಕ್ಕ ಯತ್ನ. ಗುಳೇ ಹೊರಟವರ ದಾರಿಗುಂಟ ಹೊಯ್ದಾಟಗಳ ಕಟ್ಟಿ ಕೊಡುತ್ತಿದೆ ನಮ್ಮ ಈ ಯುದ್ಧ ಚಿತ್ರಮಾಲೆ....

ಮುಖಪುಟ -->

ಮುಖಪುಟ / ‘ಆಪರೇಷನ್‌ ಎಂಡ್ಯೂರಿಂಗ್‌ ಫ್ರೀಡಂ’
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+