ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರಿಷ್ಠ ಉಷ್ಣಾಂಶದಲ್ಲಿ ಬದಲಾವಣೆ

By Staff
|
Google Oneindia Kannada News

ಮುಖಪುಟ

ಅಕ್ಟೋಬರ್‌ 15, 2001

Rain and weather

ಗರಿಷ್ಠ ಉಷ್ಣಾಂಶದಲ್ಲಿ ಬದಲಾವಣೆ

ಬೆಂಗಳೂರು : ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಗರಿಷ್ಠ ಉಷ್ಣಾಂಶದಲ್ಲಿ ಕೊಂಚ ಬದಲಾವಣೆ ಆಗಿದೆ. ಒಳಾಡಿನ ಕೆಲವು ಪ್ರದೇಶಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಕಡಿಮೆ ಇದ್ದರೆ, ಕರಾವಳಿಯಲ್ಲಿ ಏರಿತ್ತು. ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 30.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.

ರಾಜ್ಯ-ದ ಪ್ರಮುಖ ಪಟ್ಟಣಗಳ ಉಷ್ಣಾಂಶ

ಊರು ಗರಿಷ್ಠ ಕನಿಷ್ಠ
ಬೆಂಗಳೂರು 27 21
ಮಂಗ-ಳೂ-ರು 30 24
ಬೆಳ-ಗಾ-ವಿ 28 22
ಬಿಜಾ-ಪು-ರ 30 22
ಗದ-ಗ 26 21
ರಾಯಚೂರು 30 21
ಹಾಸನ 26 19
ಚಿಕ್ಕ-ಮ-ಗ-ಳೂ-ರು 25 17
ಚಿತ್ರ-ದು-ರ್ಗ 27 21
ಮಡಿ-ಕೇ-ರಿ 26 17
ಮೈಸೂ-ರು 28 20

ಮುಖಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X