ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂಗನಮಕ್ಕಿ, ವಾರಾಹಿಗೆ ಒಂದಿಷ್ಟು ನೀರು

By Staff
|
Google Oneindia Kannada News

ಮುಖಪುಟ

ಅಕ್ಟೋಬರ್‌ 15, 2001

Gorur Dam

ಲಿಂಗನಮಕ್ಕಿ, ವಾರಾಹಿಗೆ ಒಂದಿಷ್ಟು ನೀರು

ಬೆಂಗಳೂರು : ಕರ್ನಾಟಕದ ಒಳನಾಡಿನಲ್ಲಿ ಮುಂಗಾರು ಚುರುಕಾಗಿದೆ. ಕರಾವಳಿಯ ಕೆಲವು ಪ್ರದೇಶಗಳಲ್ಲಿ ಮಳೆ ಆಗಿದೆ.

ಚಿಂತಾಮಣಿಯಲ್ಲಿ 6 ಸೆಂಟಿ ಮೀಟರ್‌, ಕೊಪ್ಪಳ -5, ಜಮಖಂಡಿ 4, ಕಾರವಾರ, ಬಳ್ಳಾರಿ ತಲಾ 3, ಹುನಗುಂದ, ಬಂಗಾರಪೇಟೆ, ಹನುಮಸಾಗರಗಳಲ್ಲಿ ತಲಾ2, ರಬಕವಿ, ಗೋಕಾಕ, ಲೋಂಡಾ, ಯಲಹಂಕ, ಚನ್ನಪಟ್ಟಣ ಹಾಗೂ ಸವಣೂರಿನಲ್ಲಿ 1 ಸೆಂಟಿ ಮೀಟರ್‌ ಮಳೆ ಆಗಿದೆ. ರಾಜ್ಯದ ಕೆಲವು ಜಲಾಶಯಗಳಿಗೆ ನೀರು ಹರಿದು ಬಂದಿದೆ.
ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1792.35

ಸೂಪಾ

1859.39

1768.77

ಕೆ.ಆರ್‌.ಎಸ್‌.

124.80

117.97

ವಾರಾಹಿ

1950.00

1929.10

ಮುಖಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X