ನೀನಾಸಂ ತಿರುಗಾಟ ಶುರು, ಅ. 22 ರಿಂದ ಬೆಂಗಳೂರಿನಲ್ಲಿ ಬಿಡಾರ
ಬೆಂಗಳೂರು : ಜಡ ಕಟ್ಟಿದ ಕನ್ನಡ ರಂಗಭೂಮಿಯಲ್ಲೊಂದು ಚಲನೆ ಉಂಟು ಮಾಡಿದ ಹೆಗ್ಗೋಡಿನ ನೀಲಕಂಠೇಶ್ವರ ನಾಟ್ಯ ಸಂಘ (ನೀನಾಸಂ) ತನ್ನ ವಾರ್ಷಿಕ ಸಂಪ್ರದಾಯದಂತೆ ತಿರುಗಾಟ ಪ್ರಾರಂಭಿಸಿದೆ. ಈ ತಿರುಗಾಟದ ಪ್ರಯುಕ್ತ ಅಕ್ಟೋಬರ್ 22 ರಿಂದ 24ರವರೆಗೆ ಬೆಂಗಳೂರಿನಲ್ಲಿ ನೀನಾಸಂ ಬಿಡಾರ.
ಜಯನಗರದ ಎಚ್. ಎನ್. ಕಲಾಕ್ಷೇತ್ರದಲ್ಲಿ ಪ್ರತಿದಿನ ಸಂಜೆ 6.30ರಿಂದ ನಾಟಕಗಳು ನಡೆಯಲಿವೆ. ನಗರದ ಲಲಿತ ಕಲಾ ಪರಿಷತ್ ನಾಟಕಗಳನ್ನು ಪ್ರಾಯೋಜಿಸಿದೆ. ನಾಟಕದ ವಿವರಗಳು ಹಾಗೂ ದಿನಾಂಕವನ್ನು ನಿಮ್ಮ ಡೈರಿಯಲ್ಲಿ ಗುರುತು ಹಾಕಿಕೊಳ್ಳಿ. ನಿಮ್ಮ ಸಾಂಸ್ಕೃತಿಕ ಜಡಕ್ಕೆ ಮೂರು ದಿನಗಳ ಈ ರಂಗ ಕವಳಕ್ಕಿಂಥ ಸೂಕ್ತ ಮದ್ದು ಇನ್ನೊಂದಿರಲಾರದು.
ನೀನಾಸಂ ಬೆಂಗಳೂರು ಬಿಡಾರದ ಚಟುವಟಿಕೆ-
ಅಕ್ಟೋಬರ್ 22 - ಪ್ರಮೀಳಾರ್ಜುನೀಯಂ, ನಿರ್ದೇಶನ : ಎಂ. ಎಲ್. ಶ್ರೀಕಾಂತೇಶ ಗೌಡ ಮತ್ತು ಬಿ.ಆರ್. ವೆಂಕಟರಮಣ ಐತಾಳ
ಅಕ್ಟೋಬರ್ 23- ಕಾಳಿದಾಸನ ಮಾಳವಿಕಾಗ್ನಿ ಮಿತ್ರವನ್ನು ಆಧರಿತ, ಕೆ.ವಿ . ಸುಬ್ಬಣ ಅನುವಾದಿತ ವಿಧಿಶೇಯ ವಿದೂಷಕ, ನಿರ್ದೇಶನ : ಇಕ್ಬಾಲ್ ಅಹ್ಮದ್
ಅಕ್ಟೋಬರ್ 24- ಕತ್ತಲೆಗೆ ಹತ್ತುತಲೆ, ಮೂಲ ಲಿಯೋಟಾಲ್ಸ್ಟಾಯ್, ನಿರ್ದೇಶನ : ಚಿದಂಬರ ರಾವ್ ಜಂಬೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications