Get Updates
Get notified of breaking news, exclusive insights, and must-see stories!

ಅಮೆರಿಕ ಬಾಂಬ್‌ದಾಳಿಗೆ ಇನ್ನೊಬ್ಬ ಮಗನ ಬಲಿಕೊಟ್ಟ ಒಮರ್‌

ಇಸ್ಲಮಾಬಾದ್‌: ಅಮೆರಿಕಾದ ಬಾಂಬ್‌ ದಾಳಿಯಿಂದ ತಾಲಿಬಾನ್‌ ಆಡಳಿತಗಾರ ಮುಲ್ಲಾ ಮೊಹಮದ್‌ ಒಮರ್‌ ಮತ್ತೊಬ್ಬ ಪುತ್ರನನ್ನು ಕಳೆದುಕೊಂಡಿದ್ದಾನೆ ಎಂದು ಪಾಕಿಸ್ತಾನ ದೈನಿಕ ದಿ ನ್ಯೂಸ್‌ ಪ್ರಕಟಿಸಿದೆ.

ಕೆಲವು ದಿನಗಳು ದಿನ ಒಮರ್‌ನ ಇನ್ನೊಬ್ಬ ಮಗ ಬಾಂಬ್‌ ದಾಳಿಗೆ ಬಲಿಯಾಗಿದ್ದ . ಬಾಂಬ್‌ ದಾಳಿಯಲ್ಲಿ ಒಮರ್‌ ಮಗಳು ಹಾಗೂ ಇತರ ಸಂಬಂಧಿಗಳು ಗಾಯಗೊಂಡಿದ್ದಾರೆ. ಅಮೆರಿಕಾದ ವಾಯುದಾಳಿಯಲ್ಲಿ ಕನಿಷ್ಠ 200 ಮಂದಿ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಪೇಷಾವರ್‌ನಲ್ಲಿನ ಪಾಕಿಸ್ತಾನ ರಾಯಭಾರಿ ಮೌಲ್ವಿ ನಜೀಬುಲ್ಲಾ ಅವರ ಪ್ರಕಾರ, ಜಲಾಲಬಾದ್‌ ಆಸ್ಪತ್ರೆಯಲ್ಲಿ ಕುಜ್‌ ಕುಕ್ಹಮ್‌ ಹಳ್ಳಿಯಾಂದರಿಂದಲೇ ಗಾಯಗೊಂಡ 45 ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಪಾಕಿಸ್ತಾನ್‌ ಅಬ್ಸರ್ವರ್‌ ಎನ್ನುವ ಮತ್ತೊಂದು ಪತ್ರಿಕೆಯ ವರದಿಯ ಪ್ರಕಾರ- ಒಮರ್‌ ತನ್ನ ತಂದೆ, ಮಗ ಹಾಗೂ ಸಂಬಂಧಿಗಳೊಂದಿಗೆ ಸುರಕ್ಷಿತವಾಗಿದ್ದಾನೆ.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+