ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ್ಪಿನಂಗಡಿ, ಮುಲ್ಕಿ, ಇಂಡಿಯಲ್ಲಿ ಮಳೆ

By Staff
|
Google Oneindia Kannada News

ಮುಖಪುಟ

ಅಕ್ಟೋಬರ್‌ 09, 2001

Gorur Dam

ಉಪ್ಪಿನಂಗಡಿ, ಮುಲ್ಕಿ, ಇಂಡಿಯಲ್ಲಿ ಮಳೆ

ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮಳೆಯಾಗಿದೆ. ಮಳೆಯ ವಿವರ-

ಉಪ್ಪಿನಂಗಡಿ, ಇಂಡಿ- ತಲಾ 6 ಸೆಂಮೀ
ಕಾರ್ಕಳ, ಕುಮಟಾ, ರಬಕವಿ, ಉಡುಪಿ, ಅಥಣಿ, ಬೀದರ್‌, ಬಾಗೇವಾಡಿ- ತಲಾ 5
ಮೂಡಬಿದರೆ, ಸಿದ್ದಾಪುರ, ಬಂಟ್ವಾಳ, ಗದಗ, ಗಜೇಂದ್ರಗಡ- ತಲಾ 4
ಬೆಳ್ತಂಗಡಿ, ಮುಲ್ಕಿ, ಬಿಜಾಪುರ, ನುಗ್ಗೇನಹಳ್ಳಿ- ತಲಾ 3 ಸೆಂಮೀ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1792.65

ಸೂಪಾ

1859.39

1768.27

ಕೆ.ಆರ್‌.ಎಸ್‌.

124.80

118.67

ÜÝÅ

186.00

171.01

ವಾರಾಹಿ

1950.00

1929.13

ತಿಪ್ಪಗೊಂಡನಹಳ್ಳಿ

74.00

50.3

ಹೇಮಾವತಿ

2922.00

2909.87

ಕಬಿನಿ

2284.00

2279.15

ಮುಖಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X