ವಾಯುದಾಳಿಗೆ ತಾಲಿಬಾನ್ ವಾಯುಪಡೆ ಮುಖ್ಯಸ್ಥ ಬಲಿ-ಐಆರ್ಎನ್ಎ
ಟೆಹರಾನ್: ಅಮೆರಿಕ ಹಾಗೂ ಬ್ರಿಟನ್ ಪಡೆಗಳು ಆಫ್ಘಾನಿಸ್ತಾನದ ಮೇಲೆ ನಡೆಸಿರುವ ವಾಯು ದಾಳಿಗೆ ತಾಲಿಬಾನ್ ವಾಯುಪಡೆಗಳ ಮುಖ್ಯಸ್ಥ ಬಲಿಯಾಗಿದ್ದಾರೆಂದು ಇರಾನಿಯನ್ ನ್ಯೂಸ್ ಏಜೆನ್ಸಿ (ಐಆರ್ಎನ್ಎ) ವರದಿ ಮಾಡಿದೆ.
ವಾಯುಪಡೆಗಳ ಮುಖ್ಯಸ್ಥ ಅಖ್ತರ್ ಮೊಹಮದ್ ಮನ್ಸೂರ್ ಅವರು ಸೋಮವಾರ ಅಮೆರಿಕ ಹಾಗೂ ಬ್ರಿಟನ್ ಪಡೆಗಳು ನಡೆಸಿದ ವಾಯು ದಾಳಿಯಾಂದರಲ್ಲಿ ಬಾಂಬ್ಗೆ ಬಲಿಯಾಗಿದ್ದಾರೆ ಎಂದು ಮಾಹಿತಿ ಮೂಲಗಳನ್ನುಲ್ಲೇಖಿಸಿ ಐಆರ್ಎನ್ಎ ವರದಿ ಮಾಡಿದೆ. ಮತ್ತೊಬ್ಬ ಉನ್ನತ ಮಿಲಿಟರಿ ಅಧಿಕಾರಿ ನಂಗರ್ಹಾರ್ಸ್ನ ಪ್ರಥಮ ಬೆಟಾಲಿಯನ್ನ ಕಮಾಂಡರ್ ಜನರಲ್ ಉಮರ್ ಅಟ್ಜೆ ಅವರು ಕೂಡ ಬಾಂಬ್ ದಾಳಿಗೆ ಬಲಿಯಾಗಿದ್ದಾರೆಂದು ಐಆರ್ಎನ್ಎ ತಿಳಿಸಿದೆ.
ಆಪ್ಘಾನಿಸ್ತಾನದಿಂದ ದೂರವಾಣಿ ಮೂಲಕ ಈ ಮಾಹಿತಿಯನ್ನು ಪಡೆಯಲಾಗಿದ್ದು , ತಾಲಿಬಾನ್ನ ಉನ್ನತ ಅಧಿಕಾರಿಗಳು ಬಾಂಬ್ ದಾಳಿಗೆ ಬಲಿಯಾಗಿರುವ ವಿಷಯವನ್ನು ಇತರ ಮೂಲಗಳು ಖಚಿತ ಪಡಿಸಿಲ್ಲ ಎಂದೂ ಐಆರ್ಎನ್ಎ ತಿಳಿಸಿದೆ. ಸೋಮವಾರದ ವಾಯುದಾಳಿಗಳು ತಾಲಿಬಾನ್ ಆಡಳಿತದ ಶಕ್ತಿಯನ್ನು ಹಾಗೂ ಭಯೋತ್ಪಾದಕರ ಜಾಲಗಳನ್ನು ದುರ್ಬಲಗೊಳಿಸಿದೆ ಎನ್ನಲಾಗಿದೆ.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications