ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದಗ್‌ನಲ್ಲಿ 3 ಸೆಂಟಿ ಮೀಟರ್‌ ಮಳೆ

By Staff
|
Google Oneindia Kannada News

ಮುಖಪುಟ

ಅಕ್ಟೋಬರ್‌ 06, 2001

Gorur Dam

ಗದಗ್‌ನಲ್ಲಿ 3 ಸೆಂಟಿ ಮೀಟರ್‌ ಮಳೆ

ಬೆಂಗಳೂರು : ಗದಗ್‌ನಲ್ಲಿ 3 ಹಾಗೂ ಬೆಂಗಳೂರಿನಲ್ಲಿ 1 ಸೆಂಟಿ ಮೀಟರ್‌ ಮಳೆ ಆಗಿದೆ. ಉಳಿದಂತೆ ಕರಾವಳಿಯಲ್ಲಿ ಒಣಹವೆ ಇತ್ತು. ಉತ್ತರ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆ ಹಗುರ ಮಳೆ ಆಗಿದೆ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1792.08

ಸೂಪಾ

1859.39

1768.03

ಕೆ.ಆರ್‌.ಎಸ್‌.

124.80

118.85

ಭದ್ರಾ

186.00

171.15

ವಾರಾಹಿ

1950.00

1920.24

ತಿಪ್ಪಗೊಂಡನಹಳ್ಳಿ

74.00

50.3

ಹೇಮಾವತಿ

2922.00

2910.73

ಕಬಿನಿ

2284.00

2279.46

ಮುಖಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X