Get Updates
Get notified of breaking news, exclusive insights, and must-see stories!

ಅಮೆರಿಕ ಸಾಕ್ಷ್ಯ ಒದಗಿಸಿದಲ್ಲಿ ಲ್ಯಾಡೆನ್‌ ವಿರುದ್ಧ ಇಸ್ಲಾಮಿಕ್‌ ರೀತ್ಯ ವಿಚಾರಣೆ

ಇಸ್ಲಮಾಬಾದ್‌: ಒಸಾಮ ಬಿನ್‌ ಲ್ಯಾಡೆನ್‌ ಭಯೋತ್ಪಾದಕ ಕೃತ್ಯಗಳ ಕುರಿತು ಅಮೆರಿಕ ಸರಿಯಾದ ಸಾಕ್ಷ್ಯಗಳ ಒದಗಿಸಿದಲ್ಲಿ ಇಸ್ಲಾಂ ಧರ್ಮದ ರೀತ್ಯ ವಿಚಾರಣೆ ನಡೆಸುವುದಾಗಿ ಪಾಕಿಸ್ತಾನದಲ್ಲಿನ ತಾಲಿಬಾನ್‌ ರಾಯಭಾರಿ ಅಬ್ದುಲ್‌ ಸಲಾಂ ಝಹೀಫ್‌ ಶುಕ್ರವಾರ ತಿಳಿಸಿದ್ದಾರೆ.

ಸೆಪ್ಟಂಬರ್‌ 11 ರ ವಿಮಾನ ಅಪಹರಣ ಪ್ರಕರಣದಲ್ಲಿನ ಲ್ಯಾಡೆನ್‌ ಕೈವಾಡದ ಕುರಿತು ಸರಿಯಾದ ಸಾಕ್ಷ್ಯಗಳನ್ನು ಆಪ್ಘಾನಿಸ್ತಾನದ ಆಡಳಿತ ಬಯಸುತ್ತಿದೆ. ಸರಿಯಾದ ಸಾಕ್ಷ್ಯಗಳನ್ನು ಒದಗಿಸಿದಲ್ಲಿ ಇಸ್ಲಾಮಿಕ್‌ ರೀತಿಯಲ್ಲಿ ವಿಚಾರಣೆ ನಡೆಸಲು ಆಪ್ಘಾನಿಸ್ತಾನ ಸಿದ್ಧವಿರುವುದಾಗಿ ಝಹೀಫ್‌ ಹೇಳಿದರು.

ಇಸ್ಲಾಮಿಕ್‌ ಮತ್ತು ಆಪ್ಘಾನಿಸ್ತಾನದ ಘನತೆಗೆ ಘಾಸಿಯಾಗುವ ಯಾವುದೇ ಘಟನೆಗಳಿಗೆ ತಾಲಿಬಾನ್‌ ಅವಕಾಶ ಮಾಡಿಕೊಡುವುದಿಲ್ಲ . ಮಿಲಿಟರಿ ಕಾರ್ಯಾಚರಣೆ ಬದಲು ಅಮೇರಿಕಾ ಸಂಧಾನ ಮಾರ್ಗಗಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ ಝಹೀಫ್‌, ರಕ್ತ ವನ್ನು ರಕ್ತ ಶುದ್ಧಿಗೊಳಿಸುವುದಿಲ್ಲ ಎಂದರು.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+