ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50 ಅಡಿ ಮುಟ್ಟಿದ ತಿಪ್ಪಗೊಂಡನಹಳ್ಳಿ

By Staff
|
Google Oneindia Kannada News

ಮುಖಪುಟ

ಅಕ್ಟೋಬರ್‌ 02, 2001

Gorur Dam

50 ಅಡಿ ಮುಟ್ಟಿದ ತಿಪ್ಪಗೊಂಡನಹಳ್ಳಿ

ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗಿದ್ದು , ಕರಾವಳಿಯಲ್ಲಿ ಮಳೆ ಚುರುಕಾಗಿದೆ. ಮಳೆಯ ವಿವರ-

ಕಾರ್ಕಳ, ಮಂಗಳೂರು ವಿಮಾನ ನಿಲ್ದಾಣ, ಬೀದರ್‌- ತಲಾ 12 ಸೆಂಮೀ
ಭಟ್ಕಳ-9
ಮುಲ್ಕಿ- 8
ಶಿರಾಲಿ- 7
ಬಂಟ್ವಾಳ, ಬೆಳ್ತಂಗಡಿ, ಮಾಣಿ, ಕಾರವಾರ- ತಲಾ 6
ಕುಂದಾಪುರ- 5
ಗೋಕರ್ಣ, ಪಣಂಬೂರು, ಬೆಂಗಳೂರು ವಿಮಾನ ನಿಲ್ದಾಣ, ಮಡಿಕೇರಿ- ತಲಾ 4 ಸೆಂಮೀ ಮಳೆ ಬಿದ್ದಿದೆ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1793.10

ಸೂಪಾ

1859.39

1768.43

ಕೆ.ಆರ್‌.ಎಸ್‌.

124.80

119.15

ತುಂಗಭದ್ರಾ

1633.00

1630.62

ವಾರಾಹಿ

1950.00

1929.56

ತಿಪ್ಪಗೊಂಡನಹಳ್ಳಿ

74.00

50.2

ಹೇಮಾವತಿ

2922.00

2910.96

ಹಾರಂಗಿ

2859.00

2851.85

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X