Get Updates
Get notified of breaking news, exclusive insights, and must-see stories!

ಗುಜರಾತ್‌ ಮುಖ್ಯಮಂತ್ರಿ ಸ್ಥಾನಕ್ಕೆ ಕೇಶುಬಾಯ್‌ಪಟೇಲ್‌ ರಾಜೀನಾಮೆ

ನವದೆಹಲಿ : ಬಿಜೆಪಿ ಕೇಂದ್ರ ನಾಯಕತ್ವ ಪದಕ್ಕೆ ಸೋಮವಾರ ರಾಜೀನಾಮೆ ಕೊಟ್ಟಿದ್ದ ಕೇಶುಬಾಯ್‌ ಪಟೇಲ್‌, ತಮ್ಮ ಗುಜರಾತ್‌ ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ಕೊಟ್ಟಿದ್ದಾರೆ. ಬಿಜೆಪಿ ಪ್ರಧಾನ ಕಾಯದರ್ಶಿ ನರೇಂದ್ರ ಮೋದಿ, ಕೇಶುಬಾಯ್‌ ಸ್ಥಾನ ತುಂಬುವ ಸಾಧ್ಯತೆಯಿದೆ.

ಪಕ್ಷದ ಅಧಿಕೃತ ಮೂಲಗಳು ಈ ವಿಷಯ ತಿಳಿಸಿವೆಯಾದರೂ, ಕೇಶುಬಾಯ್‌ ಉತ್ತರಾಧಿಕಾರಿಯ ಆಯ್ಕೆ ಇನ್ನೂ ಅಧಿಕೃತವಾಗಿ ಆಗಿಲ್ಲ. ಈ ಬಗ್ಗೆ ಪಕ್ಷದ ಸದಸ್ಯರು ಭಾರೀ ಚರ್ಚೆ ನಡೆಸಿದ್ದು, ಮಂಗಳವಾರ ಗುಜರಾತ್‌ ಮುಖ್ಯಮಂತ್ರಿ ಸ್ಥಾನಕ್ಕೆ ಒಬ್ಬರನ್ನು ಆರಿಸುವ ನಿರೀಕ್ಷೆಯಿದೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+