ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಣಸೂರು: ರಾಜ್ಯೋತ್ಸವ ಆಚರಣೆಗಾಗಿ 150 ಕೆಜಿ ತೂಕದ ಭುವನೇಶ್ವರಿ

By Staff
|
Google Oneindia Kannada News

ಮೈಸೂರು : ಬರುವ ನವಂಬರ್‌ 1 ರ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸಲು ನಿರ್ಧರಿಸಿರುವ ಜಿಲ್ಲೆಯ ಹುಣಸೂರು ಪಟ್ಟಣದ ಜನತೆ, ರಾಜ್ಯದಲ್ಲೇ ಪ್ರಥಮ ಎನ್ನಲಾದ 150 ಕೆಜಿ ತೂಕದ ಭುವನೇಶ್ವರಿ ವಿಗ್ರಹವನ್ನು ಮೆರವಣಿಗಾಗಿ ಸಿದ್ಧಪಡಿಸುತ್ತಿದ್ದಾರೆ.

ನಾಲ್ಕೂವರೆ ಅಡಿ ಎತ್ತರ ಹಾಗೂ ಒಂದೂವರೆ ಕ್ವಿಂಟಾಲ್‌ನ ಈ ವಿಗ್ರಹ ಇಲವಾಲ ಸಮೀಪದ ಪ್ರತಿಮಾ ಸ್ಟುಡಿಯೋದಲ್ಲಿ ಸಿದ್ಧವಾಗುತ್ತಿದೆ ಎಂದು ಶಾಸಕ ವಿ.ಪಾಪಣ್ಣ ತಿಳಿಸಿದ್ದಾರೆ. ಕಲಾವಿದೆ ಪ್ರಮೋದಿನಿ ವಿ.ದೇಶಪಾಂಡೆ ವಿಗ್ರಹವನ್ನು ರೂಪಿಸುತ್ತಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X