ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸ್ಕಿ, ಬೀದರ್‌, ಬ್ಯಾಡಗಿಯಲ್ಲಿ ಮಳೆ

By Staff
|
Google Oneindia Kannada News

ಮುಖಪುಟ

ಸೆಪ್ಟೆಂಬರ್‌ 27, 2001

Gorur Dam

ಮಸ್ಕಿ, ಬೀದರ್‌, ಬ್ಯಾಡಗಿಯಲ್ಲಿ ಮಳೆ

ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮುಂಗಾರು ಚುರುಕಾಗಿದೆ. ದಕ್ಷಿಣ ಒಳನಾಡಿನ ಕೆಲವೆಡೆಗಳಲ್ಲೂ ಮಳೆಯಾಗಿದೆ. ಮಳೆಯ ವಿವರ-

ಮಸ್ಕಿ, ಚಾಮರಾಜನಗರ- 8 ಸೆಂಮೀ
ಚನ್ನರಾಯಪಟ್ಟಣ, ತಿಪಟೂರು- 6
ಸುಬ್ರಹ್ಮಣ್ಯ, ಉಡುಪಿ, ಪಣಂಬೂರು, ಮಳವಳ್ಳಿ- 5
ಧರ್ಮಸ್ಥಳ, ಪುತ್ತೂರು, ಮಂಗಳೂರು, ಬ್ಯಾಡಗಿ, ಜಾಲಹಳ್ಳಿ- 4
ಸವದತ್ತಿ, ಗಜೇಂದ್ರಗಡ, ಬೀದರ್‌, ಆಲೂರು, ಕೊಣನೂರು- ತಲಾ 3

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1792.95

ಸೂಪಾ

1859.39

1768.60

ಕೆ.ಆರ್‌.ಎಸ್‌.

124.80

118.75

ಹೇಮಾವತಿ

2922.00

2911.48

ಹಾರಂಗಿ

2859.00

2853.18

ತಿಪ್ಪಗೊಂಡನಹಳ್ಳಿ

74.00

48.11

ಕಬಿನಿ

2284.00

2279.66

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X