Get Updates
Get notified of breaking news, exclusive insights, and must-see stories!

ಸಾಲದೆಂಬಂತೆ ಬರ, ಬಳ್ಳಾರಿಗೆ ಬರೆಯಾಗಿ ಬಂದಿದೆ ಕಾಲರಾ!

ಬಳ್ಳಾರಿ : ಬರದ ದವಡೆಗೆ ಸಿಲುಕಿ ತತ್ತರಿಸುತ್ತಿರುವ ಜಿಲ್ಲೆಯನ್ನು ಈಗ ಕಾಲರಾ ಕೂಡ ಕಾಡುತ್ತಿದೆ. ಬೇಸಗೆಯಲ್ಲಿ ಬರುವ ಈ ಅತಿಥಿ ಮಳೆಗಾಲದಲ್ಲೇ ಪಾದ ಬೆಳೆಸಿರುವುದು ವಿಶೇಷ.

ಬಳ್ಳಾರಿಯ ಕೌಲ್‌ಬಜಾರ್‌ ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಸೊನ್ನ ಗ್ರಾಮಗಳನ್ನು ಕಾಲರಾ ಪೀಡಿತ ಪ್ರದೇಶಗಳೆಂದು ಜಿಲ್ಲಾಧಿಕಾರಿ ಜಾವೇದ್‌ ಅಖ್ತರ್‌ ಘೋಷಿಸಿದ್ದಾರೆ. ಕಾಲರಾ ಪೀಡಿತ ಪ್ರದೇಶಗಳ ಸುತ್ತಮುತ್ತ 5 ಕಿಮೀ ವ್ಯಾಪ್ತಿಯಲ್ಲಿ ಸೆಪ್ಚಂಬರ್‌ 22 ರಿಂದ ಅನ್ವಯವಾಗುವಂತೆ 21 ದಿನ ಈ ಆದೇಶ ಜಾರಿಯಲ್ಲಿದ್ದು , ಈ ಅವಧಿಯಲ್ಲಿ ಮದುವೆ, ಸಾಮೂಹಿಕ ಭೋಜನಗಳಂಥ ಜನ ಸೇರುವ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+