ಪಾಕಿಸ್ತಾನಿ ಸೋದರರೇ, ಇಸ್ಲಾಂ ರಕ್ಷಿಸಲು ಮುಂದಾಗಿ- ಲ್ಯಾಡೆನ್
ಇಸ್ಲಮಾಬಾದ್ : ಅಮೆರಿಕಾ ಬೂತುಗಾಜಿನಿಂದ ತಪ್ಪಿಸಿಕೊಳ್ಳುತ್ತಿರುವ ಅಂತರರಾಷ್ಟ್ರೀಯ ಭಯೋತ್ಪಾದಕ ಒಸಾಮ ಬಿನ್ ಲ್ಯಾಡೆನ್ ಇಸ್ಲಾಂ ಧರ್ಮವನ್ನು ರಕ್ಷಿಸಲು ಮುಂದಾಗುವಂತೆ ಪಾಕಿಸ್ತಾನೀಯರಿಗೆ ಕರೆ ನೀಡಿದ್ದಾನೆ. ಅರಬ್ ಟೀವಿ ಚಾನಲ್ಗೆ ಕಳುಹಿಸಿರುವ ಫ್ಯಾಕ್ಸ್ ಸಂದೇಶದಲ್ಲಿ ಒಸಾಮ ಈ ಕರೆ ನೀಡಿದ್ದಾನೆ.
1996 ರಲ್ಲಿ ಆಪ್ಘಾನಿಸ್ತಾನದಲ್ಲಿ ಆಶ್ರಯ ಪಡೆದ ನಂತರ ಬಾಹ್ಯ ಪ್ರಪಂಚಕ್ಕೆ ಸಂದೇಶ ನೀಡಲು ಬಳಸಿಕೊಳ್ಳುವ ಖತಾರ್ಸ್ನ ಉಪಗ್ರಹ ವಾಹಿನಿಗೆ ಲ್ಯಾಡೆನ್ ಈ ಸಂದೇಶ ಕಳುಹಿಸಿದ್ದಾನೆ. ಸೋದರರೇ, ಆಫ್ಘನ್ ಜನತೆಯಾಂದಿಗೆ ನಾವು ಜೆಹಾದ್ನ ಹಾದಿಯಲ್ಲಿ ವೇಗವಾಗಿ ನಡೆಯುತ್ತಿದ್ದೇವೆ ಎಂದು ಸಹಿ ಹಾಗೂ ಭಾನುವಾರದ ದಿನಾಂಕವನ್ನುಳ್ಳ ಪತ್ರದಲ್ಲಿ ಲ್ಯಾಡೆನ್ ತಿಳಿಸಿದ್ದಾನೆ.
ಅಮೆರಿಕ ಪಡೆಗಳನ್ನು ಪಾಕಿಸ್ತಾನ ಹಾಗೂ ಆಪ್ಘಾನಿಸ್ತಾನದಿಂದ ಹೊಡೆದೋಡಿಸುವಂತೆ ಪಾಕ್ ಮುಸ್ಲಿಂರಿಗೆ ಲ್ಯಾಡೆನ್ ಕರೆ ನೀಡಿದ್ದಾನೆ. ಈ ನಡುವೆ ಆಪ್ಘಾನಿಸ್ತಾನದ ಮೇಲೆ ದಾಳಿ ಮಾಡಿದಲ್ಲಿ ಅಮೆರಿಕಾ ಉಂಟು ಮಾಡುವ ಬೆಂಕಿ ಅದನ್ನೇ ಬಲಿತೆಗೆದುಕೊಳ್ಳುತ್ತದೆ ಎಂದು ತಾಲಿಬಾನ್ ಎಚ್ಚರಿಸಿದೆ.
(ಏಜೆನ್ಸೀಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications