Get Updates
Get notified of breaking news, exclusive insights, and must-see stories!

ಇನ್ನೊಂದು ವಿಮಾನವನ್ನು ಹೊಡೆದುರುಳಿಸಿದ್ದೇವೆ- ತಾಲಿಬಾನ್‌ ಆಡಳಿತ

ಕಾಬೂಲ್‌: ಶನಿವಾರ ಅಮೆರಿಕದ ಪಹರೆ ವಿಮಾನವೊಂದನ್ನು ಉರುಳಿಸಿದ್ದ ತಾಲಿಬಾನ್‌ ಆಡಳಿತ, ಆಪ್ಘಾನಿಸ್ತಾನದ ವಾಯುವ್ಯಾಪ್ತಿಯಲ್ಲಿ ಸುಳಿದಾಡುತ್ತಿದ್ದ ಇನ್ನೊಂದು ವಿಮಾನವನ್ನು ಹೊಡೆದುರುಳಿಸಿರುವುದಾಗಿ ಭಾನುವಾರ ಹೇಳಿಕೊಂಡಿದೆ.

ಹೊಡೆದುರುಳಿಸಲಾದ ವಿಮಾನ ಯಾವ ದೇಶದ್ದೆಂದು ತಿಳಿದುಬಂದಿಲ್ಲ . ವಿಮಾನ ಬಿದ್ದ ಸ್ಥಳಕ್ಕೆ ತಜ್ಞರ ತಂಡವೊಂದನ್ನು ಕಳುಹಿಸಲಾಗಿದ್ದು , ವಿಮಾನ ಯಾವ ದೇಶಕ್ಕೆ ಸೇರಿದ್ದದ್ದೆಂದು ಆ ತಂಡ ಪತ್ತೆ ಹಚ್ಚಲಿದೆ ಎಂದು ತಾಲಿಬಾನ್‌ನ ಬಖ್ತರ್‌ ಇನ್‌ಫಾರ್ಮೇಶನ್‌ ಏಜೆನ್ಸಿಯ ಮುಖ್ಯಸ್ಥ ಅಬ್ದುಲ್‌ ಹನನ್‌ ಹಿಮತ್‌ ತಿಳಿಸಿದ್ದಾರೆ.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+