Get Updates
Get notified of breaking news, exclusive insights, and must-see stories!

ಶಿರಗುಪ್ಪದಲ್ಲಿ 11 ಸೆಂ.ಮೀ. ಮಳೆ

ಮುಖಪುಟ

ಸೆಪ್ಟೆಂಬರ್‌ 22, 2001

Gorur Dam

ಶಿರಗುಪ್ಪದಲ್ಲಿ 11 ಸೆಂ.ಮೀ. ಮಳೆ

ಬೆಂಗಳೂರು : ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಮತ್ತೆ ಚುರುಕಾಗಿದೆ. ಬೆಂಗಳೂರಿನಲ್ಲೂ ಶುಕ್ರವಾರ ರಾತ್ರಿ ಹದವಾದ ಮಳೆ ಆಗಿದೆ. ಉತ್ತರ ಒಳನಾಡಿನ ಕೆಲವೆಡೆಯೂ ಮಳೆ ಬಿದ್ದಿದೆ.

ಶಿರಗುಪ್ಪದಲ್ಲಿ ಗರಿಷ್ಠ 11 ಸೆಂಟಿ ಮೀಟರ್‌ ಮಳೆ ಆಗಿದ್ದರೆ, ಕೂಡಲ ಸಂಗಮ, ಗೌರಿಬಿದನೂರಿನಲ್ಲಿ 7 ಸೆಂಟಿ ಮೀಟರ್‌ ಮಳೆ ಸುರಿದಿದೆ.ಒ

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1793.00

ಸೂಪಾ

564 ಮೀಟರ್‌

539.06 ಮೀ.

ಮಾಣಿ

594.36 ಮೀ.

588.37 ಮೀ.

ಕೆ.ಆರ್‌.ಎಸ್‌.

124.80

117.55

ಹೇಮಾವತಿ

2922.00

2912.33

ಮುಖಪುಟ
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+