ನಿಮ್ಮ ವಿಮಾನ ಪ್ರಯಾಣವನ್ನು ಖಚಿತ ಪಡಿಸಿ -ಏರ್ ಇಂಡಿಯಾ ಸೂಚನೆ
ಬೆಂಗಳೂರು : ಏರ್ ಇಂಡಿಯಾ ವಿಮಾನದಲ್ಲಿ ಅಮೆರಿಕಾ ಮತ್ತು ಇಂಗ್ಲೆಂಡ್ಗೆ ಟಿಕೆಟ್ ಬುಕ್ ಮಾಡಿರುವ ಪ್ರ ಯಾಣಿಕರು ತಮ್ಮ ಪ್ರಯಾಣದ ಖಚಿತತೆಯ ಬಗ್ಗೆ ಮತ್ತೊಮ್ಮೆ ಸ್ಪಷ್ಟಪಡಿಸಬೇಕು ಎಂದು ಏರ್ ಇಂಡಿಯಾ ಪ್ರಕಟಣೆ ತಿಳಿಸಿದೆ.
ಅಮೆರಿಕಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಮಾನ ಯಾನ ಸುರಕ್ಷಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣದ ಖಚಿತತೆಯ ಬಗ್ಗೆ ಕಚೇರಿಗೆ ತಿಳಿಸಬೇಕು ಎಂದು ಏರ್ ಇಂಡಿಯಾದ ರಾಜ್ಯ ಆಡಳಿತ ನಿರ್ವಣಾಧಿಕಾರಿ ಎಲ್. ಕಪೂರ್ ತಿಳಿಸಿದ್ದಾರೆ. ಪ್ರಯಾಣವನ್ನು ಖಚಿತ ಪಡಿಸದೇ ಇದ್ದವರ ಟಿಕೇಟುಗಳನ್ನು ರದ್ದು ಪಡಿಸಲಾಗುವುದು.
ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕಚೇರಿಯನ್ನು ಸಪರ್ಕಿಸಿ ಪ್ರಯಾಣಿಕರು ತಮ್ಮ ಯಾನದ ಬಗ್ಗೆ ತಿಳಿಸಬಹುದು. ಬೆಂಗಳೂರು ಕಚೇರಿಯ ಫೋನ್ ನಂಬರ್ಗಳು -080- 2277747ರಿಂದ 54ರವರೆಗೆ. ಏರ್ ಇಂಡಿಯಾ ಫ್ಯಾಕ್ಸ್ ನಂಬರ್ಗಳು 2273300/2271017 . ಈ ಮೇಯ್ಲ್ ಐಡಿ - [email protected], [email protected].
ಮಂಗಳೂರು ಕಚೇರಿಯ ಸಂಪರ್ಕ: ದ ಮ್ಯಾನೇಜರ್, ನೆಲ ಮಹಡಿ, ಸ್ವಾಗತ್ ಹೊಟೇಲ್, ಪಂಚಮಹಲ್, 4--9--822, ಕೊಡಿಯಾಲ್ ಬೈಲ್, ಮಂಗಳೂರು - 575 003. ಫೋನ್- 0824- 493875, ಫ್ಯಾಕ್ಸ್ - 496809.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications