ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಪಾಸ್‌ಪೋರ್ಟ್‌ ಪಡೆದ ಅಮೆರಿಕ ವಿದ್ರೋಹಿ ಉಗ್ರ

By Staff
|
Google Oneindia Kannada News

ಬೆಂಗಳೂರು : ಅಮೆರಿಕದ ಮೇಲಿನ ದಾಳಿಯಲ್ಲಿ ಪಾಲ್ಗೊಂಡ ಉಗ್ರಗಾಮಿಗಳಲ್ಲೊಬ್ಬ ಕರ್ನಾಟಕದಿಂದ ಪಾಸ್‌ಪೋರ್ಟ್‌ ಪಡೆದಿರುವ ಕುತೂಹಲಕಾರಿ ವಿಷಯವನ್ನು ಅಮೆರಿಕಾದ ಫೆಡರಲ್‌ ಬ್ಯೂರೊ ಆಫ್‌ ಇನ್‌ವೆಸ್ಟಿಗೇಷನ್‌(ಎಫ್‌ಬಿಐ)ಅಧಿಕಾರಿಗಳು ಹೊರಹಾಕಿದ್ದಾರೆ.

ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಬಿಐ ಅಧಿಕಾರಿಗಳು 51 ಜನರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು , ಇದರಲ್ಲಿ ಮೂವರು ಭಾರತೀಯರು ಸೇರಿದ್ದಾರೆ. ಈ ಮೂವರಲ್ಲಿ ಅಯೂಬ್‌ ಆಲಿಖಾನ್‌ ಎಂಬಾತ ಬೆಂಗಳೂರಿನಿಂದ ಪಾಸ್‌ಪೋರ್ಟ್‌ ಪಡೆದಿರುವ ವಿಷಯ ಈಗ ಹೊರಬಿದ್ದಿದೆ.

ಬೆಂಗಳೂರಿನಿಂದ ಪಾಸ್‌ಪೋರ್ಟ್‌ ಪಡೆದಿರುವ ವ್ಯಕ್ತಿಯಾಬ್ಬ ಅಮೆರಿಕ ಮೇಲಿನ ದಾಳಿಯ ಸಂಚಿನಲ್ಲಿ ಪಾಲ್ಗೊಂಡಿರುವ ಕುರಿತು ಬೆಂಗಳೂರು ಪೊಲೀಸರು ಇದುವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ .

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X