ನ್ಯೂಯಾರ್ಕ್ ದುರಂತದಲ್ಲಿ ಗಾಯಗೊಂಡ ಭಾರತೀಯರ ಹೆಸರುಗಳು
ನ್ಯೂಯಾರ್ಕ್ : ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಮಂಗಳವಾರ ನಡೆದ ದಾಳಿಯಲ್ಲಿ 51 ಭಾರತೀಯರು ಹಾಗೂ ಅನಿವಾಸಿ ಭಾರತೀಯರು ಗಾಯಗೊಂಡಿದ್ದಾರೆಂದು ಭಾರತೀಯ ರಾಯಭಾರಿ ಕಚೇರಿಯ ಪ್ರತಿನಿಧಿಗಳು ಶುಕ್ರವಾರ ತಿಳಿಸಿದ್ದಾರೆ.
ಗಾಯಗೊಂಡವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಗಾಯಗೊಂಡಿರುವ ಭಾರತೀಯರ ಸಂಖ್ಯೆ ನೂರಕ್ಕೂ ಹೆಚ್ಚಿರಬಹುದೆಂದು ನಿರೀಕ್ಷಿಸಲಾಗಿದ್ದು, ವಿವರಗಳು ಲಭ್ಯವಾಗಿಲ್ಲ .
ಗಾಯಗೊಂಡವರ ಹೆಸರುಗಳು-
ನಯ ದೇಸಾಯಿ, ಮನು ಧಿಂಗ್ರ, ಬದ್ರುದ್ದೀನ್ ಲಖಾನಿ, ಜಾನ್ ಮಲಿಕ್, ವಿಲಿಯಂ ಮನಸ್, ಚಾರ್ಲ್ಸ್ ಮ್ಯಾಥ್ಯೂ, ಮೈಲೊಕ ಬ್ಯಾಸ್, ರಾಜೀವ್ ನಾಯರ್, ಮೊಹಮದ್ ಇಸ್ಮಾಯಿಲ್, ಜಾಸ್ಮಿನ್ ಸಿಂಗ್, ಮಹನ್ ಚಂದು, ಫ್ರೆಡಿಕ್ ಗ್ರೋವರ್, ಮಹಾವೀರ್ ಸಾಂಡ್ರ, ಸೋಪಲ್ ನಾಯ್ಕ್, ನಾರಾಯಣ್ ಪಟೇಲ್, ಮೋನಿಕಾ ಮನ್‌ಘಾನಿ, ಪುಂತಿ ವೆಂಕಟೇಶನ್, ಗಜೀರ್ ಮೊಹಮದ್, ಮನೋ ಹೈದೇಶಿಯ, ಡೇನಿಯಲ್ ಸುಹೀರ್, ಅಬ್ಬಾಸ್ ಮೊಹಮದ್, ಗ್ರೊಗೆನ್ ಥಾಮಸ್, ಕೃಷ್ಣಮೂರ್ತಿ, ಆಂಟ್ರೀ ಮ್ಯಾಥ್ಯೂ, ಫರ್ನಾಂಡಿಸ್ ಥಾಮಸ್, ಕರ್ರಿ ಕಲ್ಪಹ, ಸಾಜಿಕ್ ಪಂಚಾಲ್, ತೆಲಿಕೆಪಲಿ ಕಲ್ಪನ, ಪುಂಡಿ ವೆಂಕಟೇಶನ್, ಅಸಿನಪುರ, ಕ್ರಿಸ್ಟಿನೆ, ರಾಜ್‌ಕುಮಾರಿ ಸಿಂಗ್, ಜಸ್‌ಮತಿಯ ರೂಪ್‌ಹರಾರಿಯ, ಬದೀರುದ್ದೀನ್ ಲಖನಿ, ನೀರಜ್ ದೇಸಾಯಿ, ಸಿಲ್ವಿಯಾ ರಾಂಸುಂದರ್, ದಿಪಿನ್ ಚೆಲ್ಲಾನಿ, ಮನೀಷ್ ಮನ್‌ಘಾನಿ (ಆಸ್ಪತ್ರೆಯಿಂದ ಬಿಡುಗಡೆ, ಸಂಪೂರ್ಣ ಆರೋಗ್ಯ), ಅಬ್ಬಾಸ್ ಮೊಹಮದ್, ಅಮಿತಾ ಅಬ್ಲಾಹಕ್, ಕ್ಯಾಥರಿನ್ ಅಹಮದ್, ಕರೀಂ ಆಲಿ, ಅಮೀರ್ ಬಹದುಕರೈ, ಷಾನಾ ಬೋಧ್‌ರಾಂ, ಖನ್ನುಂ ಸುಲ್ತಾನ, ಸುನಿಲ್ ಮಲಿಕ್, ಮೂರ್ ಹುಕುಂ, ನಂದನ್ ಪಪಸೂರ್, ಮರಿಯನ್ ಪಟೇಲ್, ಅಬ್ದುಲ್ಲಾ ಶಾಮಸುದ್ದೀನ್ ಮತ್ತು ಸ್ಮಾಲ್ ಮೊಹಮದ್.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications