ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ವಿಶ್ವವಿದ್ಯಾಲಯಕ್ಕೊಂದು ವೆಬ್‌ಸೈಟ್‌ ಮತ್ತು ಸೈಬರ್‌ ಲ್ಯಾಬ್‌

By Staff
|
Google Oneindia Kannada News

ಮಂಗಳೂರು : ಇಂಟರ್‌ನೆಟ್‌ ಬಳಸಿಕೊಂಡು ಮಾಹಿತಿ ತಂತ್ರಜ್ಞಾನದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದ ಹೆಚ್ಚಿನ ಶೈಕ್ಷಣಿಕ ಸಾಧನೆಗಳನ್ನು ಸಾಧಿಸಲು ಅನುಕೂಲವಾಗುವಂತೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸೈಬರ್‌ ಲ್ಯಾಬ್‌ಅಳವಡಿಸಲಾಗಿದೆ.

ವಿಶ್ವವಿದ್ಯಾಲಯದ ಡಾ. ಕೆ.ಎಂ. ಲೋಕೇಶ್‌ ಅವರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವ ಪ್ರಕಾರ, ವಿಶ್ವವಿದ್ಯಾಲಯವು ಸದ್ಯದಲ್ಲಿಯೇ ವಿವಿಯಲ್ಲಿರುವ ಎಲ್ಲ ಕೋರ್ಸ್‌ಗಳ ವಿವರ ಹೊಂದಿರುವ ವೆಬ್‌ ಸೈಟನ್ನು ಆರಂಭಿಸಲಿದೆ. ಸೆಪ್ಟೆಂಬರ್‌ 14ರಂದು ಉನ್ನತ ಶಿಕ್ಷಣ ಸಚಿವರು ಸೈಬರ್‌ ಲ್ಯಾಬನ್ನು ಉದ್ಘಾಟಿಸಲಿದ್ದಾರೆ. ಅದೇ ದಿನ ವಿವಿಯ ವೆಬ್‌ಸೈಟ್‌ ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X